Obirayana kalada kategalalli swatantryada teregalu: ಓಬಿರಾಯನ ಕಾಲದ ಕತೆಗಳಲ್ಲಿ ಸ್ವಾತಂತ್ರ್ಯದ ತೆರೆಗಳು
Material type:
- 23 K894.9 JANO
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | History | K894.9 JANO (Browse shelf(Opens below)) | Available | 076789 |
'ಓಬಿರಾಯನ (ಓಲ್ಡ್ ಬ್ರಿಟಿಷ್ ರಾಯನ) ಕಾಲದ ಕತೆಗಳಲ್ಲಿ ಸ್ವಾತಂತ್ರ್ಯದ ತೆರೆಗಳು' ಕಥಾಸಂಕಲನ ಈಚೆಗೆ ಬಿಡುಗಡೆಯಾದ ಕನ್ನಡದ ಮಹತ್ವದ ಕಥಾಸಂಕಲನ. ಹಿರಿಯ ವಿಮರ್ಶಕ, ಕತೆಗಾರ, ಕಾದಂಬರಿಕಾರರಾದ ಡಾ.ಬಿ.ಜನಾರ್ದನ ಭಟ್ ಅವರು ಸಂಪಾದಿಸಿದ, ಹತ್ತೊಂಬತ್ತನೆಯ ಶತಮಾನದಿಂದ ತೊಡಗಿ ಈಚಿನ ಕತೆಗಾರರವರೆಗಿನ ಪ್ರಮುಖ ಕತೆಗಳ ಗೊಂಚಲನ್ನು ವಾಚಕರ ಮುಂದಿರಿಸಿದ್ದಾರೆ. ಇಲ್ಲಿರುವ ಎಲ್ಲಾ ಕತೆಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಸಂವೇದನೆಗಳ ಹಲವು ಮುಖಗಳನ್ನು ತೋರಿಸಿಕೊಟ್ಟಿದ್ದಾರೆ. ಪರದೇಶದ ಆಡಳಿತದ ವಿರುದ್ಧ ಸಾಮಾನ್ಯರಲ್ಲಿ ಸಾಮಾನ್ಯ ಜನರು ಯಾವ ರೀತಿಯಲ್ಲಿ ಪ್ರತಿರೋಧವನ್ನು ತೋರಿದ್ದಾರೆಂಬುದು ಈ ಕತೆಗಳಲ್ಲಿ ಹರಡಿಕೊಂಡಿದೆ. ಕತೆಗಳ ಮೂಲಕ ಜನಸಾಮಾನ್ಯನ ಮನದಲ್ಲಿ ನಡೆದಿರಬಹುದಾದ, ವಿದೇಶೀ ಆಡಳಿತದ ವಿರುದ್ದದ ಪ್ರತಿರೋಧವನ್ನು ಕಟ್ಟಿಕೊಡುತ್ತಾ, ಅಂದಿನ ಸಾಮಾಜಿಕ ಮೌಲ್ಯಗಳು, ನಡವಳಿಕೆಗಳನ್ನೂ ಈಗಿನ ಓದುಗರ ಮುಂದಿಡುವುದೂ ಕೂಡ ಸಂಪಾದಕರ ಧೈಯಗಳಲ್ಲಿ ಒಂದೆನಿಸುತ್ತದೆ.
ವಿಷಯಾನುಕ್ರಮ :
ಬರ್ಸಲೋರ್ ಬಾಬ್ರಾಯ,
ಉಳ್ಳಾಲದ ರಾಣಿ,
ತಿಮ್ಮ ನಾಯಕನ ಫಿತೂರಿ,
ಸಿಡಿಲ ಮರಿ,
ಕಲ್ಯಾಣಪ್ಪನ ಕಾಟುಕಾಯಿ,
ಮಂಗಳೂರ ಕ್ರಾಂತಿ,
ಚೌಕಾರು ಮೇರಿ,
ಪುಂಡಗೋಳಿಯ ಕ್ರಾಂತಿ.
ಜಮಾಬಂದಿ,
ಸತಿಕಮಲೆ,
ಬಾಪೂಜಿ,
ಗರಡಿ ಮಜಲಿನ ಗಾಂಧಿ,
ಮಂಗಳೂರ ಕ್ರಾಂತಿ,
ಮೌನವಂತಳು ನ್ಯಾಯ ದೇವತೆ,
ಸಿಡಿಲ ಮರಿ,
ಕಲ್ಯಾಣಪ್ಪನ ಕಾಟುಕಾಯಿ.
There are no comments on this title.