Yogesh Master: ಯೋಗೇಶ್ ಮಾಸ್ಟರ್

Huchchu manasina savira mukhagalu: arimeya arivu: ಹುಚ್ಚು ಮನಸಿನ ಸಾವಿರ ಮುಖಗಳು: ಅರಿಮೆಯ ಅರಿವು Vol 1 - Bangalore Rajamarga Sahitya Samskrati 2021 - 368p. PB 21x14cm. - Vol 1 .

ಮನೋವೈಜ್ಞಾನಿಕ ಮತ್ತು ತಾತ್ವಿಕ ಲೇಖನಗಳು
ನಮ್ಮದೇ ಮನಸ್ಸಿನ ಸ್ವರೂಪವನ್ನೂ, ವ್ಯಕ್ತಿತ್ವದ ರೂಪುರೇಷೆಗಳನ್ನು, ನಮ್ಮ ಜೊತೆಗಾರರ ಮನೋಭಾವ ಮತ್ತು ಸಮಾಜದ ಸಂಕಲಿತ ಮನಸ್ಥಿತಿಯನ್ನು ಹಂತ ಹಂತವಾಗಿ ತಿಳಿಸುವ ಪ್ರಯತ್ನ ಇದರಲ್ಲಿದೆ. ಮನೋತಾತ್ವಿಕತೆಯನ್ನೇ ವೈಜ್ಞಾನಿಕವಾಗಿ ಗಮನದಲ್ಲಿರಿಸಿಕೊಂಡಿದ್ದೇನೆ


Manovaijnanika Lekhana: ಮನೋವೈಜ್ಞಾನಿಕ ಲೇಖನಗಳು
Tatvika Lekhangalu: ತಾತ್ವಿಕ ಲೇಖನಗಳು

158.1K / MASH