Radhakrishna Belluru: ರಾಧಾಕೃಷ್ಣ ಬೆಳ್ಳೂರು and others

Tulu shasanagalu: ತುಳು ಶಾಸನಗಳು - Mangalagangothri Prasaranga Mangaluru Vishvavidyalaya 2022 - 184p. PB 21x14cm.

ತುಳುಲಿಪಿ ಎಂದು ಗುರುತಿಸಲಾದ ಲಿಪಿ ಪರಂಪರೆ ದಕ್ಷಿಣ ಕನ್ನಡ, ಕಾಸರಗೋಡು, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಸ್ಕ್ರತ, ಕನ್ನಡ ಮತ್ತು ತುಳು ಭಾಷೆಗಳ ಬರವಣಿಗೆಗೆ ಬಳಕೆಯಲ್ಲಿತ್ತು. ಪ್ರಸ್ತುತ ಲಿಪಿಯಲ್ಲಿರುವ ಈ ಮೂರು ಭಾಷೆಗಳ ಶಾಸನಗಳು ಇದೀಗ ಉಪಲಬ್ಧವಾಗಿದ್ದು ಅವುಗಳನ್ನು ಇಲ್ಲಿ ಶಾಸ್ತ್ರೀಯವಾಗಿ ಸಂಕಲಿಸಲಾಗಿದೆ.


Tulu Lipi Vikasa: ತುಳು ಲಿಪಿ ವಿಕಾಸ
Kannada Shasana: ಕನ್ನಡ ಶಾಸನ

494.17K / BELT