GOPALA RAV (H S). ಗೋಪಾಲರಾವ್ (ಎಚ್ ಎಸ್)

Nammanadu Karnataka . ನಮ್ಮ ನಾಡು ಕರ್ನಾಟಕ - Bengaluru Navakarnataka Prakashana 1993 - 189

ಖ್ಯಾತಿ ಇತಿಹಾಸ ತಜ್ಞ ಡಾ. ಎಚ್.ಎಸ್. ಗೋಪಾಲರಾವ್ ಅವರು ಕೃತಿ-ನಮ್ಮ ನಾಡು ಕರ್ನಾಟಕ. ಕನ್ನಡ ನಾಡು-ನುಡಿ ಸೇರಿದಂತೆ ರಾಜ್ಯದ ಸಾಂಸ್ಕೃತಿಕ ಪರಿಸರವನ್ನು ಅರ್ಥೈಸಿಕೊಳ್ಳಲು ಉತ್ತಮ ಹಾಗೂ ಅಧಿಕೃತ ಮಾಹಿತಿ ಸಿಗುವುದು ವಿರಳ. ಈ ಕೊರತೆಯನ್ನು ನೀಗಿಸಿರುವ ಕೃತಿ ಇದು. ಕರ್ನಾಟಕದ ಪರಂಪರೆಯ ವಿಸ್ತಾರ, ಅದರ ಎಲ್ಲ ಆಯಾಮಗಳನ್ನು ಪರಿಚಯಿಸುವುದು ಈ ಕೃತಿಯ ಉದ್ದೇಶ. ಈ ಪುಸ್ತಕ ಕರ್ನಾಟಕದ ಶ್ರೀಮಂತ ಪರಂಪರೆಯನ್ನು ವಿವರಿಸುತ್ತದೆ


Karnataka Prakratika Samskratika Kaigarika Prekshaniya

K894.8 GOPN