LALITANAYAKA (B T) ಲಲಿತನಾಯಕ (ಬಿ ಟಿ)

Nele-bele ನೆಲೆ-ಬೆಲೆ - Bengaluru Bhagyalakshmi Prakashana 1982 - viii,127

ನೆಲೆ-ಬೆಲೆಯು ಬಂಡಾಯ ಆಶಯಗಳನ್ನೊಳಗೊಂಡ ಒಂದು ಕಾದಂಬರಿ. ಬಿ.ಟಿ. ಲಲಿತಾನಾಯಕ ಅವರು ಸಾಹಿತ್ಯಕ್ಕಾಗಿ ಸಾಹಿತ್ಯ ಎನ್ನದೆ ಬದುಕಿಗಾಗಿ ಸಾಹಿತ್ಯ ಎನ್ನುವವರಾಗಿದ್ದಾರೆ. ಸಂಪೂರ್ಣ ಮೌಢ್ಯದಿಂದ ಕೂಡಿದ ಸಮಾಜದಲ್ಲಿ ಹೆಣ್ಣೊಬ್ಬಳು ಎದುರಿಸುವ ಸಮಸ್ಯೆಗಳನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ.

K894.3 LALN