Nava Udaaravaadi Bharatadalli Dalitaru ನವ ಉದಾರವಾದಿ ಭಾರತದಲ್ಲಿ ದಲಿತರು
- Gadaga Ladai Prakashana 2024
- vi,334p. PB 22x14cm.
- Ladai: ಲಡಾಯಿ;289 .
ಇದು , ಭಾರತವು ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಪೊರೇಟ್ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಗೆ ಅನುವು ಮಾಡಿಕೊಟ್ಟ ನವ ಉದಾರವಾದಿ ನೀತಿಗಳನ್ನು ಅಳವಡಿಸಿಕೊಂಡ ಮೇಲೆ ದಲಿತರ ಬದುಕು ಹೇಗಾಗಿದೆ? ಎಂಬ ಚಿತ್ರಣವನ್ನು ಕಣ್ಣಕೊಡುವ ಪುಸ್ತಕ. ಸಮಕಾಲೀನ ದಲಿತ ಬದುಕಿನ ಸಂಕೀರ್ಣತೆ ಮತ್ತು ಸಮಕಾಲೀನ ಸಂದರ್ಭಗಳಲ್ಲಿ ಜಾತಿವಿನಾಶದ ಸ್ವರೂಪಗಳ ಅನ್ವೇಶಣಿಯಲ್ಲಿ ತೊಡಗಿಕೊಂಡಿರುವ ಗಂಭೀರ ಕಾರ್ಯಕರ್ತರು ಹಾಗೂ ಸಂಶೋಧಕರು ಗಮನಿಸಲೇಬೇಕಾದ ಪುಸ್ತಕ ಇದು. - ಶಿವಸುಂದರ್, ಸಾಮಾಜಿಕ ಹೋರಾಟಗಾರರು, ಚಿಂತಕರು
Collection of Papers Southern Asia Politics Tr English Kannada PURAPPEMANE (Kruti R): ಪುರಪ್ಪೆಮನೆ ಕೃತಿ ಆರ್ Tr Scheduled Caste