TY - BOOK AU - Nemichandra: ನೇಮಿಚಂದ್ರ AU - NEMICHANDRA: ನೇಮಿಚಂದ್ರ TI - Solembudu Alpavirama: ಸೋಲೆಂಬುದು ಅಲ್ಪವಿರಾಮ SN - 978-8184676167. U1 - K894.4 23 PY - 2021/// CY - Bengaluru PB - Navakarnataka Publications KW - Kannada Prose: ಕನ್ನಡ ಗದ್ಯ KW - Reallife Incidents Articles: ನಿಜ ಜೀವನ ಆಧಾರಿತ ಬರಹಗಳು N2 - ಸೋಲೆಂಬುದು ಏನಿದ್ದರೂ ಅಲ್ಪ ವಿರಾಮವಷ್ಟೆ. ಸೋಲಿನಾಚೆಗೂ ಒಂದು ಬದುಕು ಕಾದಿದೆ, ಅದು ಕೇವಲ ಉತ್ತಮ ಕೆಲಸ ದೊರಕಿಸಿಕೊಳ್ಳುವುದು - ಅಂಕ ಗಳಿಸುವುದು ಮಾತ್ರವಲ್ಲ. ಎದುರಾಗುವ ಅನಾರೋಗ್ಯ, ಮುಪ್ಪು, ಸಣ್ಣ ಸೋಮಾರಿತನಗಳನ್ನು ಎದುರಿಸುವುದು ಹೇಗೆ ಎನ್ನುದರ ಬಗ್ಗೆ ತಿಳಿಸುತ್ತದೆ. ಕ್ಯಾನ್ಸರ್‌ ಅನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಬದುಕಲು ಅವಕಾಶ ಇದೆ ಎಂಬುದನ್ನು ತಿಳಿಸಿ ಹಾಗೂ ಬರದಂತೆ ತಡೆಗಟ್ಟುವುದಕ್ಕೆ ಹಲವು ಸಲಹೆಗಳಿವೆ. ಹಾಗೆಯೇ, ಉತ್ತಮ ಜೀವನ ಶೈಲಿ ರೂಪಿಸುವುದರ ಕುರಿತು, ತಮ್ಮ ಪಯಣದ ಹಾದಿಯಲ್ಲಿ ಸಿಕ್ಕ ‘ಅಸಾಮಾನ್ಯರ’ ಬಗ್ಗೆ ಈ ಕೃತಿ ಮಾತನಾಡುತ್ತದೆ ER -