Ashalatha S Suvarna: ಆಶಾಲತಾ ಎಸ್ ಸುವರ್ಣ

Sirikanda: ಸಿರಿಕಂಡ - Bantwala Rani Abbakka Tulu Adhyayana Kendra 2021 - 313 p. PB 23x18 cm.

ಸಿರಿಕಂಡ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಚಟುವಟಿಕೆಗಳ ಸ್ಥೂಲ ಪರಿಚಯ ನೀಡುವ ಕೃತಿ. ಕೇಂದ್ರವು ಹಲವು ವಿದ್ವಾಂಸರಿಂದ ಅಲ್ಲಲ್ಲಿ ಪ್ರಚಾರೋಪನ್ಯಾಸವನ್ನು ಹಮ್ಮಿಕೊಂಡಿತ್ತು. ಉಪನ್ಯಾಸಗಳನ್ನು ಬರವಣಿಗೆಯ ರೂಪದಲ್ಲಿ ನೀಡಿರುವುದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಿದೆ. ಮಾದ್ಯಮದಲ್ಲಿ ಪ್ರಕಟಗೊಂಡ ಆಯ್ದ ಲೇಖನಗಳನ್ನು ಪ್ರಕಟಿಸಲಾಗಿದೆ ಒಟ್ಟಿನಲ್ಲಿ ಕೇಂದ್ರದ ಇಪ್ಪತ್ತೈದು ವರ್ಷದ ಚಟುವಟಿಕೆಗಳನ್ನು ಓದುಗರ ಮುಂದಿಡುವ ಪ್ರಯತ್ನವಾಗಿದೆ.

9788192866659


Samskrati Bimba: ಸಂಸ್ಕ್ರತಿ ಬಿಂಬ
Nudu Bimba: ನುಡಿ ಬಿಂಬ
Patrika Bimba: ಪತ್ರಿಕಾ ಬಿಂಬ
Chitra Bimba: ಚಿತ್ರ ಬಿಂಬ
Interviews: ಸಂದರ್ಶನಗಳು

K894.8 / ASHS