G S Jayadeva: ಜಿ ಎಸ್ ಜಯದೇವ

Soliga chitragalu: ಸೋಲಿಗ ಚಿತ್ರಗಳು - xxiv,300p. PB 21x14cm.

ಸೋಲಿಗ ಚಿತ್ರಗಳು ಪುಸ್ತಕವು ಲೇಖಕ ಜಯದೇವ ಅವರ ಆದಿವಾಸಿಗಳ ಬದುಕಿನೊಂದಿಗಿನ ಒಡನಾಟದ ಚಿತ್ರಣವನ್ನು ಆಪ್ತವಾಗಿ ಕಟ್ಟಿಕೊಡುತ್ತದೆ. ಪುಸ್ತಕದ ಬೆನ್ನುಡಿಯಲ್ಲಿ ಕವಿ ಹೆಚ್.ಎಸ್‌.ವೆಂಕಟೇಶಮೂರ್ತಿ ಅವರು ಬರೆದಿರುವ, ’ಬದುಕನ್ನು ಒಳಹೊಕ್ಕು ನೋಡಲಿಕ್ಕೆ ಬೇಕಾದ ಸಹ-ಅನುಭೂತಿ, ತಿಳಿಹಾಸ್ಯ, ಪಸೆ ತುಂಬಿದ ತಿಳಿಗಣ್ಣು ಅವರಿಗುಂಟು. ಆದಕಾರಣವೇ ಕುವೆಂಪು ಅವರ ಮಲೆನಾಡ ಚಿತ್ರಗಳಂತೆ, ತೇಜಸ್ವಿಯವರ ಸ್ವಾನುಭವದ ಪ್ರಬಂಧಗಳಂತೆ ಜಯದೇವರ ಗದ್ಯವು ನಮ್ಮ ಅಂತರಂಗವನ್ನು ಕಲಕುವಷ್ಟು ಸಮರ್ಥವಾಗಿರುವುದು’ ಸಾಲುಗಳೇ ಪುಸ್ತಕವನ್ನು ಓದಲು ಪ್ರೇರೇಪಿಸುವಂತಿದೆ.




ಜಿ.ಎಸ್. ಜಯದೇವ


Ethnic Groups
ಸೋಲಿಗ ಚಿತ್ರಗಳು
ಆದಿವಾಸಿಗಳು

305.895487K / JAYS