Tekkunja Gopalakrishna Bhatta ತೆಕ್ಕುಂಜ ಗೋಪಾಲಕೃಷ್ಣ ಭಟ್ಟ

Osage: Shri Sediyapu Krashnabhattarige arpane. ಒಸಗೆ : ಶ್ರೀ ಸೇಡಿಯಾಪು ಕೃಷ್ಣಭಟ್ಟರಿಗೆ ಅರ್ಪಣೆ - Mangaluru Karnataka Sangha St Aloysius College 1959 - xii,128

ಸೇಡಿಯಾಪು ವಿದಾಯದಲ್ಲಿ ಕನ್ನಡ ವಿಭಾಗದ ಪ್ರಕಟಣೆ : ಪರಿ ವಿಡಿ: I ಹರಕೆ: ಶ್ರೀ ಎಮ್. ಗೋವಿಂದ ಪೈ II ನಮ್ಮ ಮಾತು: ಸಂಪಾದಕರಿಂದ III ಮುನ್ನುಡಿ: ಡಾI ರಂ ಶ್ರೀ ಮುಗಳಿ, ಎಂ.ಎ, ಬಿ.ಟಿ., ಪಿ.ಎಚ್. ಡಿ. ೧. ಕೃಷ್ಣ ಭಟ್ಟರೊಡನೆ: ಶ್ರೀ ಎದು ರ್ಕಳ ಶಂಭುಭಟ್ಟ, ವಿದ್ವಾನ್, ಮಂಗಳೂರು. ೨. ಹೂವಿನ ಎಸಳು ..:ಶ್ರೀ| ಎಮ್. ರಾಮಚಂದ್ರ, (ಸೀನಿಯರ್) ಬಿ.ಎ. ಸೈಂಟ್ ಎಲೋಸಿಯಸ್ ಕಾಲೇಜು, ಮಂಗಳೂರು. ೩. ನಾನು ಕಂಡಂತೆ ಸೇಡಿಯಾಪು-ವ್ಯಕ್ತಿ ಮತ್ತು ಸಾಹಿತಿ : ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ, ೪. ಪಂಡಿತರ ಪ್ರತಿಭೆ: ಶ್ರೀ ತೆಕ್ಕುಂಜ ಗೋಪಾಲಕೃಷ್ಣ ಭಟ್ಟ, ಎಂ.ಎ. ಕನ್ನಡ ಪ್ರಾಧ್ಯಾಪಕ, ಸೈಂಟ್ ಎಲೋಸಿಯಸ್ ಕಾಲೇಜು, ಮಂಗಳೂರು. IV ಲೇಖನಗಳು ೫. ಶ್ರೀ ಸೇಡಿಯಾಪರ ಶ್ವಮೇಧ ಕಾವ್ಯ: ಶ್ರೀ ಎಮ್ ಆರ್ ಶಾಸ್ತ್ರಿ , ಎಂ.ಎ, ಬಿ.ಟಿ.,ಕನ್ನಡ ಪ್ರಾಧ್ಯಾಪಕ, ಸರಕಾರಿ ಕಾಲೇಜು, ಮಂಗಳೂರು. ೬. 'ತರುಣ ಧಮನಿ'ಯೊಂದು ತೇಜಸ್ವೀ ಕವಿತೆ: ಶ್ರೀ ಆ. ಗೌ. ಕಿನ್ನಿಗೋಳಿ, ವಿದ್ವಾನ್, ಕಿನ್ನಿಗೋಳಿ. ೭. ದಯಾಮಕರಂದದ ಮಂದಾರಲತೆ: ಶಬರಿ “ರುಚಿರ ” ೮. ಸಣ್ಣ ಕತೆಗಳ ಸೇಡಿಯಾಪು: ಶ್ರೀ| ಅಮೃತ ಸೋಮೇಶ್ವರ, ಬಿ.ಎ., ಸೈಂಟ್ ಎಲೋಸಿಯಸ್ ಕಾಲೇಜು, ಮಂಗಳೂರು.

858/245