Spanish poet, Federico García Lorca's 3 Plays Blood Wedding,The Shoemaker's Prodigious Wife, Yerma ಗಂಡು-ಹೆಣ್ಣುಗಳ ಸಂಬಂಧಗಳ ವಿಭಿನ್ನ ಮುಖ ಗಳನ್ನು ಲೋರ್ಕನ ನಾಟಕಗಳು ಸೂಕ್ಷ್ಮವಾಗಿ, ಸಂಕೀರ್ಣವಾಗಿ ಅಭಿವ್ಯಕ್ತಿಸುತ್ತವೆ. ಸಾಮಾನ್ಯವಾದ ಸರಳ ಬದುಕಿನಲ್ಲಿ ಎಷ್ಟು ವೈವಿಧ್ಯಮಯ ನೆಲೆಗಳು ಗೂಡುಕಟ್ಟಿಕೊಂಡಿವೆ ಎಂಬುದನ್ನು ಅವನ ನಾಟಕಗಳು ಸಹಜವಾಗಿ, ನೇರವಾಗಿ ಹೇಳುತ್ತವೆ. ಲೋರ್ಕನ ನಾಟಕಗಳು ನಮ್ಮ ಸಂದರ್ಭಕ್ಕೆ ಎಷ್ಟು ಪ್ರಸ್ತುತ ಹಾಗೂ ಸಮಕಾಲೀನ ಎಂಬುದನ್ನು ಈ ಅನುವಾದಗಳ ಮೂಲಕ ತಿಳಿಯಬಹುದಾಗಿದೆ