TY - BOOK AU - Raghavendra Rao (H S) TI - Hade Hadiya Torisu: ಹಾಡೆ ಹಾದಿಯ ತೋರಿತು U1 - K894.109 RAGH PY - 1995/// CY - Bengaluru PB - Kannada Sangha Kraist Kalej KW - Bendre Kuvempu Putina N2 - ಖ್ಯಾತ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರ ಕೃತಿ-ಹಾಡೆ ಹಾದಿಯ ತೋರಿತು. ಕನ್ನಡ ಸಾಹಿತ್ಯದ ದಿಗ್ಗಜರಾದ ಕುವೆಂಪು, ಬೇಂದ್ರೆ ಹಾಗೂ ಪುತಿನ ಅವರ ಕವಿತೆಗಳಲ್ಲಿಯ ವೈಶಿಷ್ಟ್ಯಗಳನ್ನು ಗುರುತಿಸಿ, ತಮ್ಮದೇ ದೃಷ್ಟಿಕೋನದೊಂದಿಗೆ ವಿಶ್ಲೇಷಿಸಿದ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ. ಅನಂತ ಶಕ್ತಿಯ ಬಗ್ಗೆ ಈ ಮೂರು ದಿಗ್ಗಜರಲ್ಲಿ ಒಂದೇ ಭಾವ-ವಿಶ್ವಾಸ ಇರುವುದಾದರೂ, ಬುಹುತೇಕರು ನಿಸರ್ಗ-ಪ್ರಕೃತಿಯಲ್ಲಿ ದೇವನ ಇರುವನ್ನು ಕಂಡಿದ್ದಾರೆ. ಬದುಕಿನ ಬಹುತೇಕ ಸಂಗತಿಗಳಲ್ಲಿ ತಮ್ಮ ವೈವಿಧ್ಯತೆಯನ್ನು ಮೆರೆದಿದ್ದಾರೆ. ಆದರೆ, ಈ ಮೂವರು ಬದುಕಿನ ಪ್ರೀತಿಗೆ ಒಂದಲ್ಲ ಒಂದು ರೀತಿಯಲ್ಲಿ ಆದ್ಯತೆ ನೀಡಿದವರೇ ಆಗಿದ್ದು, ಪ್ರತಿಪಾದಿಸುವ ವಿಧಾನ ಬೇರೆ ಬಗೆಯದು. ಆದರೆ, ಉತ್ಕೃಷ್ಟ ಶೈಲಿಯದ್ದು. ಈ ಮೂವರ ಕವಿತೆಗಳಲ್ಲಿಯ ಸಾಮಾನ್ಯ ಅಂಶಗಳು-ವಿಶಿಷ್ಟತೆಗಳನ್ನು ಆಳವಾಗಿ ಆಧ್ಯಯನ ಮಾಡಿದ ಕೃತಿ ಇದು ER -