Local cover image
Local cover image
Image from Google Jackets

Missing link. ಮಿಸ್ಸಿಂಗ್ ಲಿಂಕ್

By: Material type: TextTextLanguage: Kannada Publication details: Maisuru Pustaka Prakashana 1992Description: viii,152Subject(s): DDC classification:
  • 573.2K PURM
Summary: ಮಾನವ ಶಾಸ್ತ್ರವನ್ನು ವಸ್ತುವಾಗುಳ್ಳ ಕೃತಿ ಮಿಸ್ಸಿಂಗ್ ಲಿಂಕ್ (1992). ಸುಮಾರು ಹದಿನೆಂಟು ಅಧ್ಯಾಯಗಳಲ್ಲಿ ನಿರೂಪಿಸುತ್ತದೆ. ಮಾನವನ ವಿಕಾಸದ ವಿವಿಧ ಹೆಜ್ಜೆಗಳನ್ನು ಪತ್ತೇದಾರಿ ಕಾದಂಬರಿಯ ಹಾಗೆ ಗುರುತಿಸುತ್ತದೆ. 'ಮಿಸ್ಸಿಂಗ್ ಲಿಂಕ್' ಹೆಸರೇ ಹೇಳುವಂತೆ, ವಿಕಾಸದ ಸರಪಳಿಯ ಕಳೆದುಹೋದ ಕೊಂಡಿಗಳ ಹುಡುಕಾಟ. ಈ ನಿಟ್ಟಿನಲ್ಲಿ ಕ್ಯಾಂಪ್ ಬೆಲ್ ಬರ್ನಾಡ್, ಚಾರ್ಲ್ಸ್ ಡಾರ್ವಿನ್, ಲೂಯಿಸ್ ಲೀಕಿ, ಗೂಡಾಲ್ ಜೇನ್ ರಂಥ ವಿಜ್ಞಾನಿಗಳ ವಿಚಾರಗಳನ್ನು ಬಳಸಿಕೊಂಡಿದೆ. ಈ ಕೃತಿಗೆ 1994ರ ಶಿವರಾಮ ಕಾರಂತ ಪ್ರಶಸ್ತಿ ಸಂದಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಮಾನವ ಶಾಸ್ತ್ರವನ್ನು ವಸ್ತುವಾಗುಳ್ಳ ಕೃತಿ ಮಿಸ್ಸಿಂಗ್ ಲಿಂಕ್ (1992). ಸುಮಾರು ಹದಿನೆಂಟು ಅಧ್ಯಾಯಗಳಲ್ಲಿ ನಿರೂಪಿಸುತ್ತದೆ. ಮಾನವನ ವಿಕಾಸದ ವಿವಿಧ ಹೆಜ್ಜೆಗಳನ್ನು ಪತ್ತೇದಾರಿ ಕಾದಂಬರಿಯ ಹಾಗೆ ಗುರುತಿಸುತ್ತದೆ. 'ಮಿಸ್ಸಿಂಗ್ ಲಿಂಕ್' ಹೆಸರೇ ಹೇಳುವಂತೆ, ವಿಕಾಸದ ಸರಪಳಿಯ ಕಳೆದುಹೋದ ಕೊಂಡಿಗಳ ಹುಡುಕಾಟ. ಈ ನಿಟ್ಟಿನಲ್ಲಿ ಕ್ಯಾಂಪ್ ಬೆಲ್ ಬರ್ನಾಡ್, ಚಾರ್ಲ್ಸ್ ಡಾರ್ವಿನ್, ಲೂಯಿಸ್ ಲೀಕಿ, ಗೂಡಾಲ್ ಜೇನ್ ರಂಥ ವಿಜ್ಞಾನಿಗಳ ವಿಚಾರಗಳನ್ನು ಬಳಸಿಕೊಂಡಿದೆ. ಈ ಕೃತಿಗೆ 1994ರ ಶಿವರಾಮ ಕಾರಂತ ಪ್ರಶಸ್ತಿ ಸಂದಿದೆ.

There are no comments on this title.

to post a comment.

Click on an image to view it in the image viewer

Local cover image