Turida chintanagalu ತೂರಿದ ಚಿಂತನಗಳು
Material type:
- K894.4 DHAT
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.4 DHAT (Browse shelf(Opens below)) | Available | 041161 |
Total holds: 0
Browsing St Aloysius Library shelves, Collection: Kannada Close shelf browser (Hides shelf browser)
‘ತೂರಿದ ಚಿಂತನಗಳು’ ರಾ.ಯ ಧಾರವಾಡಕರ ಅವರ ರಚನೆಯ ಪ್ರಬಂಧ ಸಂಕಲನವಾಗಿದೆ. 'ಈ ಸಂಕಲನದ ಹರಹು ದೊಡ್ಡದು; ಪ್ರಣಯದಿಂದ ವೈರಾಗ್ಯದವರೆಗೆ ಹರಡಿಕೊಂಡಿದೆ. ಎಷ್ಟು ವಿಷಯಗಳು, ಎಷ್ಟು ಉದಾಹರಣೆಗಳು ಅದ್ದನ್ನೂ ಕೂಡಿಸಿ ಒಪ್ಪ ಓರಣಗಳಿಂದ ಕಟ್ಟಿಕೊಟ್ಟಿರುವ ಲೇಖಕರ ಸಾರ್ಥಕ ಪ್ರಯತ್ನವನ್ನು ಮೆಚ್ಚಿ ಈ ಪ್ರಬಂಧ ಸಂಕಲನವನ್ನು ಸಂತೋಷದಿಂದ ಬರಮಾಡಿಕೊಳ್ಳೋಣ' ಎನ್ನುತ್ತಾರೆ ಸಾಹಿತಿ ಹಂಪ ನಾಗರಾಜಯ್ಯ
There are no comments on this title.
Log in to your account to post a comment.