Image from Google Jackets

Electra - Medea ಎಲೆಕ್ಟ್ರ, ಮೀಡಿಯ

By: Contributor(s): Material type: TextTextLanguage: Kannada Publication details: Bengaluru Naresh and Kampani 1987Description: 160Subject(s): DDC classification:
  • K894.2 SOPE
Summary: ಒಬ್ಬ ಹೆಣ್ಣು ಕೇಂದ್ರ ಪಾತ್ರವಾಗಿರುವ ಗ್ರೀಕ್ ರುದ್ರ ನಾಟಕಗಳಲ್ಲಿ 'ಎಲೆಕ್ಟ' ಮತ್ತು 'ಮೀಡಿಯ'-ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತವೆ. ಪುರುಷ ಪ್ರಧಾನ ಸಂಸ್ಕೃತಿಯಲ್ಲಿ ಹೆಣ್ಣು ತನಗಾದ ಅನ್ಯಾಯಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳುವಲ್ಲಿ ಅನುಸರಿಸುವ ತಂತ್ರಗಳ ವಿಶಿಷ್ಟ ಪರಿಯನ್ನು ಎರಡೂ ನಾಟಕಗಳಲ್ಲಿ ಗುರುತಿಸಬಹುದಾಗಿದೆ. ವ್ಯಕ್ತಿ ಸಂದರ್ಭಗಳಲ್ಲಿ ಆಳ ವಾಗಿ ಬೇರೂರಿದ್ದ ದೃಢವಾದ ನಿಷ್ಠೆಗೆ ಆದ ಅನ್ಯಾಯವೇ ಎರಡೂ ನಾಟಕಗಳ ದುರಂತದ ಮೂಲ ಕಾರಣವಾಗಿದೆ. ಪ್ರೀತಿ-ದ್ವೇಷಗಳ ತುಮುಲದಲ್ಲಿ ಸಿಕ್ಕಿ ತಳಮಳಗೊಳ್ಳುವ ಕೇಂದ್ರ ಪಾತ್ರಗಳ ಹೋರಾಟದ ಪ್ರೇರಣೆಯ ನೆಲೆ, ಆಶ್ಚರ್ಯಕರವಾದ ರೀತಿಯಲ್ಲಿ ಆಧುನಿಕವೆಂಬಂತಿರುವುದರಿಂದ ಸಮಕಾಲೀನ ರಂಗಭೂಮಿಯನ್ನು ಈ ನಾಟಕಗಳು ಹೆಚ್ಚಾಗಿ ಆಕರ್ಷಿಸಿವೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಒಬ್ಬ ಹೆಣ್ಣು ಕೇಂದ್ರ ಪಾತ್ರವಾಗಿರುವ ಗ್ರೀಕ್ ರುದ್ರ ನಾಟಕಗಳಲ್ಲಿ 'ಎಲೆಕ್ಟ' ಮತ್ತು 'ಮೀಡಿಯ'-ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತವೆ. ಪುರುಷ ಪ್ರಧಾನ ಸಂಸ್ಕೃತಿಯಲ್ಲಿ ಹೆಣ್ಣು ತನಗಾದ ಅನ್ಯಾಯಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳುವಲ್ಲಿ ಅನುಸರಿಸುವ ತಂತ್ರಗಳ ವಿಶಿಷ್ಟ ಪರಿಯನ್ನು ಎರಡೂ ನಾಟಕಗಳಲ್ಲಿ ಗುರುತಿಸಬಹುದಾಗಿದೆ. ವ್ಯಕ್ತಿ ಸಂದರ್ಭಗಳಲ್ಲಿ ಆಳ ವಾಗಿ ಬೇರೂರಿದ್ದ ದೃಢವಾದ ನಿಷ್ಠೆಗೆ ಆದ ಅನ್ಯಾಯವೇ ಎರಡೂ ನಾಟಕಗಳ ದುರಂತದ ಮೂಲ ಕಾರಣವಾಗಿದೆ. ಪ್ರೀತಿ-ದ್ವೇಷಗಳ ತುಮುಲದಲ್ಲಿ ಸಿಕ್ಕಿ ತಳಮಳಗೊಳ್ಳುವ ಕೇಂದ್ರ ಪಾತ್ರಗಳ ಹೋರಾಟದ ಪ್ರೇರಣೆಯ ನೆಲೆ, ಆಶ್ಚರ್ಯಕರವಾದ ರೀತಿಯಲ್ಲಿ ಆಧುನಿಕವೆಂಬಂತಿರುವುದರಿಂದ ಸಮಕಾಲೀನ ರಂಗಭೂಮಿಯನ್ನು ಈ ನಾಟಕಗಳು ಹೆಚ್ಚಾಗಿ ಆಕರ್ಷಿಸಿವೆ.

There are no comments on this title.

to post a comment.