Subhashita chamatkara ಸುಭಾಷಿತ ಚಮತ್ಕಾರ
Material type:
- K894.1 ACHS
Item type | Current library | Collection | Call number | URL | Status | Barcode | |
---|---|---|---|---|---|---|---|
![]() |
St Aloysius Library | Kannada | K894.1 ACHS (Browse shelf(Opens below)) | Link to resource | Available | 039367 |
Browsing St Aloysius Library shelves, Collection: Kannada Close shelf browser (Hides shelf browser)
ಪಾ.ವೆಂ. ಆಚಾರ್ಯರ ಕೃತಿ-ಸುಭಾಷಿತ ಚಮತ್ಕಾರ. ಸಂಸ್ಕೃತದಲ್ಲಿಯ ಆಯ್ದ ಸುಭಾಷಿತಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೃತಿ ಇದು. ಸರಸ್ವತೀ ಮನೋಹರೀ, ಧನ ಮಹಿಮೆ, ಮನೋಬಲಂ ಬಲಂ, ಈ ನಂಟು ಕಗ್ಗಂಟು, ಸಜ್ಜನ-ದುರ್ಜನ, ಆಳುವವರ ಸ್ವರೂಪ, ಸ್ತುತಿ ಚಮತ್ಕಾರ, ವೈರಾಗ್ಯ ಭಾಗ್ಯ ಹೀಗೆ ವೈವಿಧ್ಯಮಯವಾದ ಒಟ್ಟು 13 ವಿಷಯಗಳಡಿ ಸುಭಾಷಿತಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಕನ್ನಡ ಹಾಗೂ ಸಂಸ್ಕೃತದಲ್ಲಿ ಸಾಂದರ್ಭಿಕ ಟಿಪ್ಪಣಿಗಳನ್ನು ನೀಡಿದ್ದು, ಓದುಗರಿಗೆ ಸುಗಮವಾಗಿಸಲಾಗಿದೆ.
ಇಲ್ಲಿಯ ಬಹುತೇಕ ಸುಭಾಷಿತಗಳು ಕಸ್ತೂರಿ, ಪರಂಜ್ಯೋತಿ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ಪ್ರಕಟವಾದವು. ಸುಭಾಷಿತಗಳ ಪೈಕಿ ಲೋಕೋಕ್ತಿ, ಚಾಟೂಕ್ತಿ, ಸರಸೋಕ್ತಿಗಳ ಸರಣಿಯು ಲಲಿತ ಗಾಂಭೀರ್ಯತೆಯಿಂದ ಸಾಗಿದೆ ಎಂದು ಕೃತಿಗೆ ಮುನ್ನುಡಿ ಬರೆದ ಡಾ. ಕೆ. ಕೃಷ್ಣಮೂರ್ತಿ ಪ್ರಶಂಸಿಸಿದ್ದಾರೆ
There are no comments on this title.