Local cover image
Local cover image
Image from Google Jackets

Pradhyapakana pithadalli ಪ್ರಾಧ್ಯಾಪಕನ ಪೀಠದಲ್ಲಿ

By: Material type: TextTextLanguage: Kannada Publication details: Bengaluru Ai Bi Ech Prakashana 1979Description: iv,216Subject(s): DDC classification:
  • K894.4 SVAP
Summary: ಲೇಖಕ ಬಿ.ಜಿ.ಎಲ್. ಸ್ವಾಮಿ ಅವರು ಬರೆದ ಹಾಸ್ಯ ಪ್ರಧಾನವಾದ ತಮ್ಮ ಅನುಭವಗಳನ್ನು ಒಳಗೊಂಡ ಲೇಖನಗಳ ಕೃತಿ-ಪ್ರಾಧ್ಯಾಪಕರನ ಪೀಠದಲ್ಲಿ. ಲೇಖಕರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿದ್ದಾಗ ಅನುಭವಿಸಿದ ಘಟನೆಗಳನ್ನು-ಸನ್ನಿವೇಶಗಳನ್ನು ಇಲ್ಲಿ ಹಾಸ್ಯಮಯವಾಗಿ ದಾಖಲಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರ ಇಂಗ್ಲಿಷ್ ಭಾಷಾ ವ್ಯಾಮೋಹ, ತಮಿಳರ ತಮಿಳು ಭಾಷಿಕರ ದುರಭಿಮಾನ ಹೇಗಿರುತ್ತದೆ? ಹಿರಿಯ ಆಡಳಿತಾಧಿಕಾರಿಯಲ್ಲಿ ಸಾಮಾನ್ಯ ಜ್ಞಾನದ ಸ್ವರೂಪವನ್ನು ಹಾಸ್ಯಮಯವಾಗಿ ನಿರೂಪಿಸಿದ್ದು ಈ ಕೃತಿಯ ಹೆಗ್ಗಳಿಕೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಲೇಖಕ ಬಿ.ಜಿ.ಎಲ್. ಸ್ವಾಮಿ ಅವರು ಬರೆದ ಹಾಸ್ಯ ಪ್ರಧಾನವಾದ ತಮ್ಮ ಅನುಭವಗಳನ್ನು ಒಳಗೊಂಡ ಲೇಖನಗಳ ಕೃತಿ-ಪ್ರಾಧ್ಯಾಪಕರನ ಪೀಠದಲ್ಲಿ. ಲೇಖಕರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿದ್ದಾಗ ಅನುಭವಿಸಿದ ಘಟನೆಗಳನ್ನು-ಸನ್ನಿವೇಶಗಳನ್ನು ಇಲ್ಲಿ ಹಾಸ್ಯಮಯವಾಗಿ ದಾಖಲಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರ ಇಂಗ್ಲಿಷ್ ಭಾಷಾ ವ್ಯಾಮೋಹ, ತಮಿಳರ ತಮಿಳು ಭಾಷಿಕರ ದುರಭಿಮಾನ ಹೇಗಿರುತ್ತದೆ? ಹಿರಿಯ ಆಡಳಿತಾಧಿಕಾರಿಯಲ್ಲಿ ಸಾಮಾನ್ಯ ಜ್ಞಾನದ ಸ್ವರೂಪವನ್ನು ಹಾಸ್ಯಮಯವಾಗಿ ನಿರೂಪಿಸಿದ್ದು ಈ ಕೃತಿಯ ಹೆಗ್ಗಳಿಕೆ.

There are no comments on this title.

to post a comment.

Click on an image to view it in the image viewer

Local cover image