Bharatada paramanu shaktiya sahasagathe adhekinnu nirnayaka patra vahisilla : ಭಾರತದ ಪರಮಾಣು ಶಕ್ತಿಯ ಸಾಹಸಗಾಥೆ ಅದೇಕಿನ್ನೂ ನಿರ್ಣಾಯಕ ಪಾತ್ರ ವಹಿಸಿಲ್ಲ?
Material type:
- 9789392116629
- K894.4 MAHB
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library Stack Section | Kannada | K894.4 MAHB (Browse shelf(Opens below)) | Available | 077753 |
Browsing St Aloysius Library shelves, Shelving location: Stack Section, Collection: Kannada Close shelf browser (Hides shelf browser)
The sage of Atomic energy in India, why is nuclear energy still subcritical
ದ್ವಿತೀಯ ವಿಶ್ವ ಸಮರದ ಅಂತ್ಯದಲ್ಲಿ ಜಪಾನಿನ ಮೇಲೆ ಅಮೆರಿಕವು ಅಣುಬಾಂಬನ್ನು ಪ್ರಯೋಗಿಸಿ, ಪರಮಾಣುವಿನಲ್ಲಿ ಹುದುಗಿರುವ ಪ್ರಚಂಡ ಶಕ್ತಿಯನ್ನು ಪ್ರಪಂಚಕ್ಕೆ ಪರಿಚಯಿಸುವುದಕ್ಕೆ ಮೊದಲೇ ಭಾರತದಲ್ಲಿ ಅದೇ ಪರಮಾಣು ಶಕ್ತಿಯನ್ನು ವಿದ್ಯುದುತ್ಪಾದನೆಗೆ ಬಳಸುವ ಕಾರ್ಯಕ್ರಮವನ್ನು ಯೋಜಿಸಲಾಗಿತ್ತು. ಆ ಸಮಯದಲ್ಲಿ ಪರಮಾಣು ಶಕ್ತಿಯನ್ನು ಅಸ್ತ್ರವಾಗಿ ಬಳಸುವ ಯೋಚನೆ ಭಾರತಕ್ಕೆ ಇದ್ದಿರಲೇ ಇಲ್ಲ. ಇಂದಿನ ಪ್ರಮುಖ ಪರಮಾಣು ಅಸ್ತ್ರಸಜ್ಜಿತ ರಾಷ್ಟ್ರಗಳ ಕಾರ್ಯಕ್ರಮವು ಇದಕ್ಕೆ ವಿಪರೀತವಾದುದಾಗಿತ್ತು. ಭಾರತದ ಉದ್ದೇಶ ರಚನಾತ್ಮಕವಾಗಿದ್ದುದಾಗಿತ್ತು. ವಿದ್ಯುದುತ್ಪಾದನೆಗಾಗಿ ಬೈಜಿಕ ಸ್ಥಾವರಗಳನ್ನು ನಿರ್ಮಿಸಲು ಕೆಲವು ಮಿತ್ರ ರಾಷ್ಟ್ರಗಳು ಸಹಕರಿಸಿದ್ದುವು ನಿಜ: ಆದರೂ ಹೆಚ್ಚು ಕಡಿಮೆ ಇತರ ಎಲ್ಲಾ ಪೂರಕ ಅಗತ್ಯಗಳನ್ನು ಸ್ವದೇಶೀ ಮೂಲಗಳಿಂದಲೇ ಪಡೆಯಲಾಗಿತ್ತು. ಕಾರ್ಮಿಕ ಸುರಕ್ಷೆಗೆ ಆದ್ಯತೆ ನೀಡಲಾಗಿತ್ತು. ಅಯಾನೀಕಾರಕ ವಿಕಿರಣಗಳಿಂದ ರಕ್ಷಣೆಗೋಸ್ಕರ 'ಸ್ವಾಸ್ಥ ಭೌತಶಾಸ್ತ್ರ' ಎನ್ನುವ ಒಂದು ಹೊಸ ಬಹುಶಿಸ್ತೀಯ ವಿಜ್ಞಾನ ವಿಶೇಷವು ಆಗಲೇ ಅಸ್ತಿತ್ವಕ್ಕೆ ಬಂದಿತ್ತು. ಮುಂದೆ ಅದು ಪರಿಸರ ಸಂರಕ್ಷಣೆ ಮತ್ತಿತರ ಸಂಬಂಧಿತ ಕ್ಷೇತ್ರಗಳನ್ನು ಕೂಡ ಒಳಗೊಂಡಿತು
There are no comments on this title.