Local cover image
Local cover image
Image from Google Jackets

Americadalli Nanu ಅಮೆರಿಕಾದಲ್ಲಿ ನಾನು

By: Material type: TextTextLanguage: Kannada Publication details: Bangaluru Kannada mattu sanskriti Ilake 2006Description: 127 p. PB 21x13cmSubject(s): DDC classification:
  • 923.5K SVAA
Summary: ಅಮೆರಿಕಾದಲ್ಲಿ ನಾನು _ ಕೃತಿಯನ್ನು ಬಿ.ಜಿ.ಎಲ್. ಸ್ವಾಮಿ ರಚಿಸಿದ ಪ್ರವಾಸ ಕಥನವಾಗಿದೆ. ಕನ್ನಡ ಪ್ರವಾಸ ಸಾಹಿತ್ಯದಲ್ಲಿ ಅತ್ಯುತ್ತಮ ಸಾಹಿತ್ಯ ಎಂದು ಈ ಕೃತಿಯನ್ನು ಪರಿಗಣಿಸಲಾಗುತ್ತಿದೆ. ಅಮೆರಿಕಾದಲ್ಲಿ ಲೇಖಕರು ತಮ್ಮ ಅನುಭವವನ್ನು ವಿಶಿಷ್ಟವಾಗಿ ದಾಖಲಿಸಿದ್ದಾರೆ. ಈ ಅನುಭವಗಳು ಸಹಜವಾಗಿಯಾದರೂ ಅವುಗಳಲ್ಲಿಯ ಸೂಕ್ಷ್ಮತೆ, ಹಾಗೂ ಕಲಾತ್ಮಕತೆ ಕೇವಲ ಬಿಜಿಎಲ್ ಸ್ವಾಮಿ ಅವರಂತಹ ಬರೆಹಗಾರರಿಗೆ ಮಾತ್ರ ಸಾಧ್ಯ ಎನ್ನುವಂತೆ ಬರೆಹ ಶೈಲಿ ಇದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಅಮೆರಿಕಾದಲ್ಲಿ ನಾನು _ ಕೃತಿಯನ್ನು ಬಿ.ಜಿ.ಎಲ್. ಸ್ವಾಮಿ ರಚಿಸಿದ ಪ್ರವಾಸ ಕಥನವಾಗಿದೆ. ಕನ್ನಡ ಪ್ರವಾಸ ಸಾಹಿತ್ಯದಲ್ಲಿ ಅತ್ಯುತ್ತಮ ಸಾಹಿತ್ಯ ಎಂದು ಈ ಕೃತಿಯನ್ನು ಪರಿಗಣಿಸಲಾಗುತ್ತಿದೆ. ಅಮೆರಿಕಾದಲ್ಲಿ ಲೇಖಕರು ತಮ್ಮ ಅನುಭವವನ್ನು ವಿಶಿಷ್ಟವಾಗಿ ದಾಖಲಿಸಿದ್ದಾರೆ. ಈ ಅನುಭವಗಳು ಸಹಜವಾಗಿಯಾದರೂ ಅವುಗಳಲ್ಲಿಯ ಸೂಕ್ಷ್ಮತೆ, ಹಾಗೂ ಕಲಾತ್ಮಕತೆ ಕೇವಲ ಬಿಜಿಎಲ್ ಸ್ವಾಮಿ ಅವರಂತಹ ಬರೆಹಗಾರರಿಗೆ ಮಾತ್ರ ಸಾಧ್ಯ ಎನ್ನುವಂತೆ ಬರೆಹ ಶೈಲಿ ಇದೆ.

There are no comments on this title.

to post a comment.

Click on an image to view it in the image viewer

Local cover image