Kathaanantara ಕಥಾನಂತರ
Material type:
- 9788194558385
- 23 K894.3 NATK
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Botany | K894.3 NATK (Browse shelf(Opens below)) | Available | 077544 |
Browsing St Aloysius Library shelves, Collection: Botany Close shelf browser (Hides shelf browser)
![]() |
No cover image available No cover image available |
![]() |
![]() |
![]() |
![]() |
||
K894.3 KANB Boudi ಬೌದಿ | K894.3 MOGK Kopparige Mane ಕೊಪ್ಪರಿಗೆ ಮನೆ | K894.3 MOUS Srigala Aranyakanda ಶ್ರೀಗಳ ಅರಣ್ಯಕಾಂಡ | K894.3 NATK Kathaanantara ಕಥಾನಂತರ | K894.3 VASR Reshme Batte : Onapu batte Oratu daari ರೇಷ್ಮೆ ಬಟ್ಟೆ: ಒನಪು ಬಟ್ಟೆ - ಒರಟು ದಾರಿ | K894.8 GANT Taarumaru: Lekanagalu ತಾರುಮಾರು: ಲೇಖನಗಳು |
ಇಂಥ ಕತೆಗಳ ಸಂಕಲನಕ್ಕೆ "ಕಥಾನಂತರ' ಎಂಬ ಹೆಸರು ಮೂಡಿದ್ದು ಕೂಡ ಸಹಜವಾಗಿತ್ತು. ಈ ಕತೆಗಳ ಪಾತ್ರಗಳಲ್ಲಿ ತಮ್ಮನ್ನೋ, ತಮ್ಮ ಹತ್ತಿರದವರನ್ನೋ ಕಂಡವರಿಗೆ ಹೊಳೆದ ಸತ್ಯಗಳು ಹಾಗೂ ಕಥಾ ಪಾತ್ರಗಳಿಗೆ ಎದುರಾದ ಹೊಸ ಸತ್ಯಗಳು; ಈ ಕತೆಗಳ ವಸ್ತು, ಸನ್ನಿವೇಶಗಳು ಮುಂದೊಮ್ಮೆ ತಾವೇ ಕಂಡುಕೊಂಡ ಸೂಕ್ಷ್ಮ ಸತ್ಯಗಳು... ಇವೆಲ್ಲ ಬರಬರುತ್ತಾ ಈ ಕತೆಗಳ ಸಹಜ ಭಾಗಗಳಾಗಿದೆ; ಕತೆಯ ಅರಿವೂ, ಕಥಾನಂತರದ ಅರಿವೂ ಒಗ್ಗೂಡಿ ವಿಸ್ತತವಾದ ಅಖಂಡ ಕತೆಗಳಾಗಲೆತ್ನಿಸಿದೆ....
ಈ ಮಾತುಗಳನ್ನು ಬರೆಯುತ್ತಿರುವಾಗ ನಿರಚನಾವಾದಿ ಚಿಂತಕ ಜಾಕ್ವೆಸ್ ಡೆರಿಡಾ, 'ಓದು ಎನ್ನುವುದು ಅರ್ಥದ ನಿರಂತರ ಮುಂದೂಡಿಕೆ" ಎಂದಿದ್ದು ನೆನಪಾಯಿತು; ಆ ಮಾತು ಇದ್ದಕ್ಕಿದ್ದಂತೆ ಪಲ್ಲಟಗೊಂಡು, ಕತೆ ಬರೆಯವುದೆಂದರೆ ಸತ್ಯದ ನಿರಂತರ ಮುಂದೂಡಿಕೆ' ಎನ್ನಿಸತೊಡಗಿತು.
There are no comments on this title.