Vimarsheya Paribhashe: Sahitya Vimarsheya Paribhashika padagala Vivarane ವಿಮರ್ಶೆಯ ಪರಿಭಾಷೆ: ಸಾಹಿತ್ಯ ವಿಮರ್ಶೆಯ ಪಾರಿಭಾಷಿಕ ಪದಗಳ ವಿವರಣೆ
Material type:
- 23 K894.9 NAGV
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.9 NAGV (Browse shelf(Opens below)) | Available | 077385 |
Browsing St Aloysius Library shelves, Collection: Kannada Close shelf browser (Hides shelf browser)
ಭಾರತೀಯ ಕಾವ್ಯ ಮೀಮಾಂಸೆ .
ಶಾಸ್ತ್ರ ವಿಷಯ..
ಹೀಗೆ ಇರಬೇಕು
ಎಂಬ ನಿಯಮವನ್ನು ಕಟ್ಟು ಪಾಡುಗಳನ್ನ ವಿದಿಸುವಂತದ್ದು
ಚರಿತ್ರೆ...
ಶ್ರೀ ಮಂತವಾದ ಕಾವ್ಯ ಸಂಪತ್ತಿನ ಜೊತೆ ಜೊತೆಯಲ್ಲಿ ಯೆ ಆ ಸಂಪತ್ತನ್ನು ಅರಿಯುವ ಅಳೆಯುವ ಹೊಳೆಯುವಂತೆ ಬೆಳಗಿ ತೋರುವ ಕಾವ್ಯಮೀಮಾಂಸೆ ಯೂ ಬೆಳೆದು ಬಂದಿದೆ.
ಈ ಕಾವ್ಯ ಮೀಮಾಂಸೆಯ ಉಗಮ ತೀರ ಆ ಸ್ಪಷ್ಟವಾಗಿದೆ .
ಮೊದಲು ಇದನ್ನು ಕ್ರಿಯಕಲ್ಪವೆಂದೂ ಅಲಂಕಾರ ಶಾಸ್ತ್ರ ವೆಂದು ಕರೆಯುತ್ತಿದ್ದರು.ಆದರೂ ಇದು ಇತರೆ ಶಸ್ಟ್ರಾಗಳಿಗಿಂತಲ್ಲ ತೀರ ಕಿರಿದಾಡಿದೆನ್ನುದರಲ್ಲಿ ಸಂದೇಹವಿಲ್ಲ ಅದರೆ ಇದರ ರಚನೆ ಎಂದಿನಂತೆ ಆರಂಭವಾಯಿತು ಎಬುದಕ್ಕೆ ಖಚಿತವಾದ ಅಧಾರಗಳಲ್ಲಿ ಕ್ರಿ.ಶಕ - ,9 ನೇ ಶತಮಾನದಲ್ಲಿ ಬರುವ ರಾಜಶೇಖರ ಎಂಬ ಅಲಂಕಾರ ತನ್ನ ಕಾವ್ಯ ಮೀಮಾಂಸೆ ಎಂಬ ಕೃತಿಯಲ್ಲಿ ಇದರ ಉಗಮಕ್ಕೆ ಒಂದು ಪೌರಾಣಿಕ ಕತೆಯನ್ನು ಹೇಳಿದ್ದಾನೆ .
ಆ ಕತೆಯ ಪ್ರಕಾರ ಶಿವನು ಬ್ರಹ್ಮ ವಿಷ್ಣು ಮೊದಲಾದ 64 ಜನ ಶಿಷ್ಯರಿಗೆ ಇದನ್ನು ಬೋಧಿಸಿದ. ಅದನ್ನ ತನ್ನ ಮಾನಸ ಪುತ್ರರಾದ ತನ್ನ ಶಿಷ್ಯರಿಗೆ ಬೋಧಿಸಿದ ಈ ಶಿಷ್ಯರಲ್ಲಿ ಸರಸ್ವತಿ ಯ ಪುತ್ರನಾದ ಕಾವ್ಯ ಪುರುಷ ಎನ್ನುವವನಿದ್ದ ಅವನು ಒಬ್ಬೊಬ್ಬರು ಒಂದೊಂದೂ ಅಧಿಕರಣವನ್ನು ನಿರೂಪಿಸಿದರು ಎಂದೂ ಹೇಳಿ ಅವರಲ್ಲಿ ಕೆಲವು ಹೆಸರುಗಳನ್ನು ಕೊಡುತ್ತಾನೆ. ರಾಜಶೇಖರ ಆತ ಕೊಡುವ ಹೆಸರುಗಳಲ್ಲಿ ಕೆಲವಾದರೂ ಐತಿಹಾಸಿಕ ಇರಬಹುದು ಎಂಬ ಸಂದೇಹ ಬರುತ್ತದೆ ಉದಾಹರಣೆಗೆ , ಭರತನ ಹೆಸರು ಅಲ್ಲಿ ಬರುತ್ತದೆ .
There are no comments on this title.