Allama Adhyayanaloka: ಅಲ್ಲಮ ಅಧ್ಯಯನಲೋಕ
Material type:




Item type | Current location | Collection | Call number | Status | Date due | Barcode | Item holds |
---|---|---|---|---|---|---|---|
![]() |
St Aloysius College (Autonomous) | Kannada | K894.9 MOGA (Browse shelf) | Available | 076747 |
Total holds: 0
ವಚನ ಸಾಹಿತ್ಯದ ಶಿಖರ ಸೂರ್ಯ ಅಲ್ಲಮ ಪ್ರಭು ಬಸವಾದಿ ಪ್ರಥಮರು ಕಟ್ಟಿದ ಅನುಭವಮಂಟಪದ ಅಧ್ಯಕ್ಷರಾಗಿ. ವ್ಯೋಮ ಮೂರುತಿಯಾಗಿ ಶಿವಶರಣ ಸಮುದಾಯಕ್ಕೆ ಜ್ಞಾನ ಮಾರ್ಗವನ್ನು ತೋರಿದ ಶ್ರೇಷ್ಠ ತತ್ವಚಿಂತಕರಾಗಿದ್ದಾರೆ. ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿ ಅನುಭಾವ
ಮೀಮಾಂಸೆಯನ್ನು ತೆರೆದು ತೋರಿಸಿದ ಅಲ್ಲಮಪ್ರಭು ವಚನಗಳ ಜಿಜ್ಞಾಸೆ ಮಧ್ಯಕಾಲೀನ ಸಾಹಿತ್ಯದಿಂದ ಆಧುನಿಕ ಕನ್ನಡ ಸಾಹಿತ್ಯದುದ್ದಕ್ಕೂ
ಎಂಟು ಶತಮಾನಗಳ ಕಾಲ ಹರಿದು ಬಂದಿದೆ. ಅಲ್ಲಮ ವಚನಗಳ ಸಂಪಾದನೆ, ಸಂಶೋಧನೆ, ವಿಮರ್ಶೆ, ವ್ಯಾಖ್ಯಾನ ಬಹುಮುಖೀನೆಲೆಯಲ್ಲಿ ನಡೆದಿದೆ
There are no comments on this title.