Saave Baruvudiddare Naale Baa: ಸಾವೇ ಬರುವುದಿದ್ದರೆ ನಾಳೆ ಬಾ

By: Nemichandra: ನೇಮಿಚಂದ್ರContributor(s): NEMICHANDRA: ನೇಮಿಚಂದ್ರMaterial type: TextTextLanguage: Kannada Series: Baduku Badalisabahudu Ankana Sankalana: ಬದುಕು ಬದಲಿಸಬಹುದು ಅಂಕಣ ಸಂಕಲನ 2Publisher: Bengaluru Navakarnataka Prakashana 2022Description: 252p. PB 21x14cmISBN: 8184676158Subject(s): Kannada Prose: ಕನ್ನಡ ಗದ್ಯ | Kannada Literature: ಕನ್ನಡ ಸಾಹಿತ್ಯDDC classification: K894.4 Summary: ಆರೋಗ್ಯವೆನ್ನುವುದು ಹೊರಗಿನಿಂದ ತರಿಸಿಕೊಳ್ಳುವಂಥದಲ್ಲ. ಅದು ಒಳಗೆ ತಾನೇ ತಾನಾಗಿ ಬೆಳೆಯುವಂಥದ್ದು, ಅರಳುವಂಥದ್ದು. ಅದು ನಮ್ಮ ವ್ಯಕ್ತಿತ್ವದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎನ್ನುವ ಅರಿವನ್ನು ಈ ಕೃತಿ ನಮಗೆ ನೀಡುತ್ತದೆ. ನೇಮಿಚಂದ್ರ ಅವರ ಹಿಂದಿನ ಬದುಕು ಬದಲಿಸಬಹುದು ಕೃತಿಯ ಎರಡನೆಯ ಭಾಗವಾಗಿದೆ ಈ ಕೃತಿ. ಹಲವು ಸಾಧಕರನ್ನು ಇಟ್ಟುಕೊಂಡು, ಅವರ ಜೀವನ ಶೈಲಿಯನ್ನು, ಆಶಾದಾಯಕವಾದ ಬದುಕನ್ನು ವಿವರಿಸುತ್ತಾ ನಮ್ಮೊಳಗಿನ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಮಾಡುತ್ತದೆ. ಮುಖ್ಯವಾಗಿ ಈ ಕೃತಿ ದೈಹಿಕ ಆರೋಗ್ಯವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವುದಾದರೂ, ರೋಗವೆನ್ನುವುದನ್ನೂ ಪಾಸಿಟಿವ್ ಕಣ್ಣಿನಲ್ಲಿ ನೋಡುವುದನ್ನು ಕಲಿಸುತ್ತಾರೆ. ನಮ್ಮ ಆರೋಗ್ಯದ ಜವಾಬ್ದಾರಿಯನ್ನು ನಾವು ಹೊತ್ತೊಡನೆ, ನಿರೋಗದ ಹಾದಿಯಲ್ಲಿ ನಮ್ಮ ಮೊದಲ ಹೆಜ್ಜೆ ಆರಂಭವಾಗುತ್ತದೆ ಎನ್ನುವುದನ್ನುಹಲವು ಉದಾಹರಣೆಯೊಂದಿಗೆ ಈ ಕೃತಿ ವಿವರಿಸುತ್ತದೆ. ಕೃತಿಯುದ್ದಕ್ಕೂ ಸಣ್ಣ ಸಣ್ಣದರಲ್ಲಿ ಅಗಾಧತೆಯನ್ನು ಕಾಣಿಸುತ್ತಾರೆ. ನಾವು ಯಾವುದನ್ನು ದೈನಂದಿನ ಬದುಕಿನಲ್ಲಿ ತಿರಸ್ಕರಿಸುತ್ತಾ ಬಂದಿದ್ದೇವೆಯೋ ಅದರಲ್ಲೇ ನಮ್ಮ ಆರೋಗ್ಯವಿದೆ ಎನ್ನುವುದನ್ನು ವಿವರಿಸುತ್ತಾರೆ. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆಯ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
List(s) this item appears in: New Arrivals - September 2023
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
Kannada K894.4 NEMS (Browse shelf) Available 076572
Total holds: 0

ಆರೋಗ್ಯವೆನ್ನುವುದು ಹೊರಗಿನಿಂದ ತರಿಸಿಕೊಳ್ಳುವಂಥದಲ್ಲ. ಅದು ಒಳಗೆ ತಾನೇ ತಾನಾಗಿ ಬೆಳೆಯುವಂಥದ್ದು, ಅರಳುವಂಥದ್ದು. ಅದು ನಮ್ಮ ವ್ಯಕ್ತಿತ್ವದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎನ್ನುವ ಅರಿವನ್ನು ಈ ಕೃತಿ ನಮಗೆ ನೀಡುತ್ತದೆ. ನೇಮಿಚಂದ್ರ ಅವರ ಹಿಂದಿನ ಬದುಕು ಬದಲಿಸಬಹುದು ಕೃತಿಯ ಎರಡನೆಯ ಭಾಗವಾಗಿದೆ ಈ ಕೃತಿ. ಹಲವು ಸಾಧಕರನ್ನು ಇಟ್ಟುಕೊಂಡು, ಅವರ ಜೀವನ ಶೈಲಿಯನ್ನು, ಆಶಾದಾಯಕವಾದ ಬದುಕನ್ನು ವಿವರಿಸುತ್ತಾ ನಮ್ಮೊಳಗಿನ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಮಾಡುತ್ತದೆ. ಮುಖ್ಯವಾಗಿ ಈ ಕೃತಿ ದೈಹಿಕ ಆರೋಗ್ಯವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವುದಾದರೂ, ರೋಗವೆನ್ನುವುದನ್ನೂ ಪಾಸಿಟಿವ್ ಕಣ್ಣಿನಲ್ಲಿ ನೋಡುವುದನ್ನು ಕಲಿಸುತ್ತಾರೆ. ನಮ್ಮ ಆರೋಗ್ಯದ ಜವಾಬ್ದಾರಿಯನ್ನು ನಾವು ಹೊತ್ತೊಡನೆ, ನಿರೋಗದ ಹಾದಿಯಲ್ಲಿ ನಮ್ಮ ಮೊದಲ ಹೆಜ್ಜೆ ಆರಂಭವಾಗುತ್ತದೆ ಎನ್ನುವುದನ್ನುಹಲವು ಉದಾಹರಣೆಯೊಂದಿಗೆ ಈ ಕೃತಿ ವಿವರಿಸುತ್ತದೆ. ಕೃತಿಯುದ್ದಕ್ಕೂ ಸಣ್ಣ ಸಣ್ಣದರಲ್ಲಿ ಅಗಾಧತೆಯನ್ನು ಕಾಣಿಸುತ್ತಾರೆ. ನಾವು ಯಾವುದನ್ನು ದೈನಂದಿನ ಬದುಕಿನಲ್ಲಿ ತಿರಸ್ಕರಿಸುತ್ತಾ ಬಂದಿದ್ದೇವೆಯೋ ಅದರಲ್ಲೇ ನಮ್ಮ ಆರೋಗ್ಯವಿದೆ ಎನ್ನುವುದನ್ನು ವಿವರಿಸುತ್ತಾರೆ. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆಯ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.

There are no comments on this title.

to post a comment.

Click on an image to view it in the image viewer


Powered by Koha