Amazon cover image
Image from Amazon.com
Image from Google Jackets

Samshodhane Eenu? Eeke? Heghe?: ಸಂಶೋಧನೆ ಏನು? ಏಕೆ? ಹೇಗೆ?

By: Contributor(s): Material type: TextTextLanguage: Kannada Publication details: Hampi Kannada Vishvavidyalaya 2018Description: 264 p. PB 21x14 cmISBN:
  • 9789380994888
Subject(s): DDC classification:
  • 23 001.42K POOS
Summary: ಸಂಶೋಧನೆಯ ಸಾಂಪ್ರದಾಯಿಕ ವ್ಯಾಖ್ಯಾನ ಮತ್ತು ಸಂಶೋಧನೆಯ ದೃಷ್ಟಿಕೋನ ಬದಲಾಯಿಸಲು ಪೂರಕವಾಗುವ ನೆಲೆಗಳನ್ನು ಈ ಕೃತಿ ನೀಡುತ್ತದೆ. ಸ್ಥಾಪಿತ ವಾದಗಳೊಂದಿಗೆ ಸಂವಾದ ನಡೆಸಿ ಹೊಸ ವಾದ ಪ್ರತಿಪಾದನೆ ಮಾಡುವುದು ಹಾಗೂ ಸಂಪನ್ಮೂಲಗಳ, ಸ್ಥಾನಮಾನಗಳ ಅಸಮಾನ ಹಂಚುವಿಕೆಗೆ ಕಾರಣವಾಗಿರುವ ಸತ್ಯವಾದಗಳನ್ನು ಅಲ್ಲಗಳೆದು ಹೊಸ ಸತ್ಯವಾದಗಳನ್ನು ಮುಂಚೂಣಿಗೆ ತರುವುದು ಸಂಶೋಧನೆಯ ದೊಡ್ಡ ಜವಾಬ್ದಾರಿ ಎಂಬುದನ್ನು ಲೇಖಕರು ಸೂಚಿಸುತ್ತಾರೆ. ಸಂಶೋಧನೆ ಎಂದರೇನು?, ಯಾಕೆ ಸಂಶೋಧನೆ, ಹೇಗೆ ಸಂಶೋಧನೆ, ವಿಷಯ ಆಯ್ಕೆ, ಸಮಸ್ಯೀಕರಿಸುವುದು, ಸಂಶೋಧನ ಪ್ರಸ್ತಾವ, ಸಾಕ್ಷಿ ಪುರಾವೆಗಳ ಸಂಗ್ರಹ, ವಾದ ಮಂಡನೆ ಎಂಬ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Journalism 001.42K POOS (Browse shelf(Opens below)) Available 075466
Total holds: 0

ಸಂಶೋಧನೆಯ ಸಾಂಪ್ರದಾಯಿಕ ವ್ಯಾಖ್ಯಾನ ಮತ್ತು ಸಂಶೋಧನೆಯ ದೃಷ್ಟಿಕೋನ ಬದಲಾಯಿಸಲು ಪೂರಕವಾಗುವ ನೆಲೆಗಳನ್ನು ಈ ಕೃತಿ ನೀಡುತ್ತದೆ. ಸ್ಥಾಪಿತ ವಾದಗಳೊಂದಿಗೆ ಸಂವಾದ ನಡೆಸಿ ಹೊಸ ವಾದ ಪ್ರತಿಪಾದನೆ ಮಾಡುವುದು ಹಾಗೂ ಸಂಪನ್ಮೂಲಗಳ, ಸ್ಥಾನಮಾನಗಳ ಅಸಮಾನ ಹಂಚುವಿಕೆಗೆ ಕಾರಣವಾಗಿರುವ ಸತ್ಯವಾದಗಳನ್ನು ಅಲ್ಲಗಳೆದು ಹೊಸ ಸತ್ಯವಾದಗಳನ್ನು ಮುಂಚೂಣಿಗೆ ತರುವುದು ಸಂಶೋಧನೆಯ ದೊಡ್ಡ ಜವಾಬ್ದಾರಿ ಎಂಬುದನ್ನು ಲೇಖಕರು ಸೂಚಿಸುತ್ತಾರೆ.
ಸಂಶೋಧನೆ ಎಂದರೇನು?, ಯಾಕೆ ಸಂಶೋಧನೆ, ಹೇಗೆ ಸಂಶೋಧನೆ, ವಿಷಯ ಆಯ್ಕೆ, ಸಮಸ್ಯೀಕರಿಸುವುದು, ಸಂಶೋಧನ ಪ್ರಸ್ತಾವ, ಸಾಕ್ಷಿ ಪುರಾವೆಗಳ ಸಂಗ್ರಹ, ವಾದ ಮಂಡನೆ ಎಂಬ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ.

There are no comments on this title.

to post a comment.