Image from Google Jackets

Halliya Aatmakathe: ಹಳ್ಳಿಯ ಆತ್ಮಕಥೆ

By: Contributor(s): Material type: TextTextLanguage: Kannada Publication details: Putturu Kanasu Prakashana 2020Description: 152 p. PB 21x14 cmSubject(s): DDC classification:
  • 23 307.762K NARH
Summary: ಕೃಷಿ,ಗ್ರಾಮೀಣ ಸಂಸ್ಕೃತಿ, ಪರಿಸರಕ್ಕೆ ಸಂಬಂಧಿಸಿದ ಬರಹಗಳ ಮುಂದುವರಿದ ಚಿಂತನೆ ಗಳು ಇಲ್ಲಿ ಯೂ ಇದ್ದರೂ ಕರೋನ ಎಂಬ ಸಾಂಕ್ರಾಮಿಕ ತಂದ ಬದಲಾವಣೆ ಗಳು, ಕೃಷಿ ಬದುಕಿನ ಮೇಲೆ ಮಾಡಿದ ಪರಿಣಾಮಗಳನ್ನು ಚಿತ್ರಿಸಿದ್ದಾರೆ.. “ಹಳ್ಳಿಯ ಆತ್ಮಕಥೆ “ದೇರ್ಲ ಎಂಬ ಹಳ್ಳಿಯ ಅರ್ಧ ಶತಮಾನದ ಕಥೆ..ಇದು ಲೇಖಕ ರ ಬಾಲ್ಯದ ಆತ್ಮ ಕಥನ ವನ್ನು ಒಳಗೊಂಡಿದೆ ಯಾದರೂ ಇಲ್ಲಿ ಹಳ್ಳಿ ಯ ಪ್ರಾಕೃತಿಕ ಪರಿಸರ, ತರವಾಡಿನ ಜೀವನ ಶೈಲಿ, ಕೃಷಿ ಕರ ಬವಣೆ, ರಬ್ಬರ್ ನಂತಹ ಹೊರಗಿನ ಕೃಷಿ ಬಂದಾಗ ಆದ ಸ್ಥಳೀಯತೆಯ ನಾಶ ಹೀಗೆ ಹಲವು ವಿಷಯ ಗಳು ಕೇಂದ್ರ ದಲ್ಲಿವೆ. ಈ ಪುಸ್ತಕ ದ ಮುಖಪುಟ ದಲ್ಲಿ ವೃದ್ಧ ವ್ಯಕ್ತಿ ಯ ಚಿತ್ರ ವಿದೆ. ಇದು ಇವತ್ತಿನ ನಮ್ಮ ಹಳ್ಳಿ ಗಳ ಹಣ್ಣಾದ ಪರಿಸ್ಥಿತಿ ಯನ್ನು ಸೂಚಿಸುವಂತಿವೆ. ಕೊಳ್ಳುಬಾಕ ಸಂಸ್ಕೃತಿಯ ಅಲೆಯಲ್ಲಿ ಪ್ರಪಂಚವೇ ತೇಲುತ್ತಿರುವ ಈ ಸ್ಥಿತಿಯಲ್ಲಿ ಹಳ್ಳಿ ಯ ಬದುಕೂ ಅದರಿಂದ ದೂರ ಇರಲು ಸಾಧ್ಯವಿಲ್ಲ ಎನ್ನುವ
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಕೃಷಿ,ಗ್ರಾಮೀಣ ಸಂಸ್ಕೃತಿ, ಪರಿಸರಕ್ಕೆ ಸಂಬಂಧಿಸಿದ ಬರಹಗಳ ಮುಂದುವರಿದ ಚಿಂತನೆ ಗಳು ಇಲ್ಲಿ ಯೂ ಇದ್ದರೂ ಕರೋನ ಎಂಬ ಸಾಂಕ್ರಾಮಿಕ ತಂದ ಬದಲಾವಣೆ ಗಳು, ಕೃಷಿ ಬದುಕಿನ ಮೇಲೆ ಮಾಡಿದ ಪರಿಣಾಮಗಳನ್ನು ಚಿತ್ರಿಸಿದ್ದಾರೆ..
“ಹಳ್ಳಿಯ ಆತ್ಮಕಥೆ “ದೇರ್ಲ ಎಂಬ ಹಳ್ಳಿಯ ಅರ್ಧ ಶತಮಾನದ ಕಥೆ..ಇದು ಲೇಖಕ ರ ಬಾಲ್ಯದ ಆತ್ಮ ಕಥನ ವನ್ನು ಒಳಗೊಂಡಿದೆ ಯಾದರೂ ಇಲ್ಲಿ ಹಳ್ಳಿ ಯ ಪ್ರಾಕೃತಿಕ ಪರಿಸರ, ತರವಾಡಿನ ಜೀವನ ಶೈಲಿ, ಕೃಷಿ ಕರ ಬವಣೆ, ರಬ್ಬರ್ ನಂತಹ ಹೊರಗಿನ ಕೃಷಿ ಬಂದಾಗ ಆದ ಸ್ಥಳೀಯತೆಯ ನಾಶ ಹೀಗೆ ಹಲವು ವಿಷಯ ಗಳು ಕೇಂದ್ರ ದಲ್ಲಿವೆ.
ಈ ಪುಸ್ತಕ ದ ಮುಖಪುಟ ದಲ್ಲಿ ವೃದ್ಧ ವ್ಯಕ್ತಿ ಯ ಚಿತ್ರ ವಿದೆ. ಇದು ಇವತ್ತಿನ ನಮ್ಮ ಹಳ್ಳಿ ಗಳ ಹಣ್ಣಾದ ಪರಿಸ್ಥಿತಿ ಯನ್ನು ಸೂಚಿಸುವಂತಿವೆ. ಕೊಳ್ಳುಬಾಕ ಸಂಸ್ಕೃತಿಯ ಅಲೆಯಲ್ಲಿ ಪ್ರಪಂಚವೇ ತೇಲುತ್ತಿರುವ ಈ ಸ್ಥಿತಿಯಲ್ಲಿ ಹಳ್ಳಿ ಯ ಬದುಕೂ ಅದರಿಂದ ದೂರ ಇರಲು ಸಾಧ್ಯವಿಲ್ಲ ಎನ್ನುವ

There are no comments on this title.

to post a comment.