Local cover image
Local cover image
Amazon cover image
Image from Amazon.com
Image from Google Jackets

Nanna badukina ನನ್ನ ಬದುಕಿನ ಕಥೆ

By: Contributor(s): Material type: TextTextLanguage: Kannada Publication details: Bengaluru Achala Prakashana 2020Description: 343 PBISBN:
  • 978-81-947755-2-2
Subject(s): DDC classification:
  • 362.41092K KELN
Summary: 18 ತಿಂಗಳ ಮಗುವಾಗಿದ್ದಾಗ ಖಾಯಿಲೆಯಿಂದ ತನ್ನ ದೃಷ್ಟಿ ಮತ್ತು ಶ್ರವಣ ಶಕ್ತಿಯನ್ನು ಕಳೆದುಕೊಂಡ ಹುಡುಗಿ ಆಕೆ. ಬೆಳೆಯುತ್ತಾ ಬಂದಂತೆ ತನ್ನ ಭಾವನೆಗಳನ್ನು ಹೊರಹಾಕಲು ಪ್ರಯತ್ನಿಸಿ ತಾನು ಹೇಳಬೇಕೆಂದುಕೊಂಡ ವಿಷಯಗಳು ಬೇರೆಯವರಿಗೆ ಅರ್ಥವಾಗದಿದ್ದಾಗ ಬೇರೆ ದಾರಿ ಕಾಣದೆ ಅದನ್ನೆಲ್ಲ ಸಿಟ್ಟು, ಆಕ್ರೋಶದ ಮೂಲಕ ಹೊರಹಾಕುತ್ತಿದ್ದವಳು. ಆರೇಳು ವರ್ಷಗಳ ತನಕ ಕತ್ತಲಲ್ಲೇ ಕಳೆದ ಹುಡುಗಿಯ ಜೀವನ ಬದಲಾಗಿದ್ದು ಮಿಸ್ ಸಲ್ಲಿವನ್ ಅವರು ಆಕೆಯ ಶಿಕ್ಷಕಿಯಾಗಿ ಬಂದಾಗಲೇ. ಈ ಪುಸ್ತಕದಲ್ಲಿ ಮೂರು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಹೆಲೆನ್ ತನ್ನ ಆತ್ಮಕಥೆಯನ್ನು ಮನಮುಟ್ಟುವಂತೆ ಬಿಚ್ಚಿಟ್ಟಿದ್ದಾಳೆ. ಎರಡನೆಯ ಭಾಗದಲ್ಲಿ ಆಕೆಯು ಬರೆದ ಪತ್ರಗಳನ್ನು ನೀಡಲಾಗಿದೆ. ಅವಳಿನ್ನೂ ಬರೆಯಲು ಕಲಿಯೋಕೆ ಶುರು ಮಾಡಿದಾಗಿನಿಂದ ಹಿಡಿದು ಸುಮಾರು ಆಕೆಗೆ 21 ವರ್ಷವಾಗುವವರೆಗಿನ ಪತ್ರಗಳನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ. ಇನ್ನು ಮೂರನೆಯ ಭಾಗದಲ್ಲಿ 5 ಅಧ್ಯಾಯಗಳಿವೆ. ಆಕೆಯ ವ್ಯಕ್ತಿತ್ವ ಹೇಗಿತ್ತು, ಅವಳ ಶಿಕ್ಷಣ ಯಾವ ರೀತಿಯಲ್ಲಿತ್ತು, ಆಕೆ ಮಾತು ಕಲಿತ ಬಗೆ, ಹಾಗೆ ಅವಳ ಸಾಹಿತ್ಯದ ಬಗ್ಗೆ ಮಾಹಿತಿ ನೀಡಲಾಗಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Social Work 362.41092K KELN (Browse shelf(Opens below)) Available 074605
Total holds: 0

18 ತಿಂಗಳ ಮಗುವಾಗಿದ್ದಾಗ ಖಾಯಿಲೆಯಿಂದ ತನ್ನ ದೃಷ್ಟಿ ಮತ್ತು ಶ್ರವಣ ಶಕ್ತಿಯನ್ನು ಕಳೆದುಕೊಂಡ ಹುಡುಗಿ ಆಕೆ. ಬೆಳೆಯುತ್ತಾ ಬಂದಂತೆ ತನ್ನ ಭಾವನೆಗಳನ್ನು ಹೊರಹಾಕಲು ಪ್ರಯತ್ನಿಸಿ ತಾನು ಹೇಳಬೇಕೆಂದುಕೊಂಡ ವಿಷಯಗಳು ಬೇರೆಯವರಿಗೆ ಅರ್ಥವಾಗದಿದ್ದಾಗ ಬೇರೆ ದಾರಿ ಕಾಣದೆ ಅದನ್ನೆಲ್ಲ ಸಿಟ್ಟು, ಆಕ್ರೋಶದ ಮೂಲಕ ಹೊರಹಾಕುತ್ತಿದ್ದವಳು. ಆರೇಳು ವರ್ಷಗಳ ತನಕ ಕತ್ತಲಲ್ಲೇ ಕಳೆದ ಹುಡುಗಿಯ ಜೀವನ ಬದಲಾಗಿದ್ದು ಮಿಸ್ ಸಲ್ಲಿವನ್ ಅವರು ಆಕೆಯ ಶಿಕ್ಷಕಿಯಾಗಿ ಬಂದಾಗಲೇ.
ಈ ಪುಸ್ತಕದಲ್ಲಿ ಮೂರು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಹೆಲೆನ್ ತನ್ನ ಆತ್ಮಕಥೆಯನ್ನು ಮನಮುಟ್ಟುವಂತೆ ಬಿಚ್ಚಿಟ್ಟಿದ್ದಾಳೆ. ಎರಡನೆಯ ಭಾಗದಲ್ಲಿ ಆಕೆಯು ಬರೆದ ಪತ್ರಗಳನ್ನು ನೀಡಲಾಗಿದೆ. ಅವಳಿನ್ನೂ ಬರೆಯಲು ಕಲಿಯೋಕೆ ಶುರು ಮಾಡಿದಾಗಿನಿಂದ ಹಿಡಿದು ಸುಮಾರು ಆಕೆಗೆ 21 ವರ್ಷವಾಗುವವರೆಗಿನ ಪತ್ರಗಳನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ. ಇನ್ನು ಮೂರನೆಯ ಭಾಗದಲ್ಲಿ 5 ಅಧ್ಯಾಯಗಳಿವೆ. ಆಕೆಯ ವ್ಯಕ್ತಿತ್ವ ಹೇಗಿತ್ತು, ಅವಳ ಶಿಕ್ಷಣ ಯಾವ ರೀತಿಯಲ್ಲಿತ್ತು, ಆಕೆ ಮಾತು ಕಲಿತ ಬಗೆ, ಹಾಗೆ ಅವಳ ಸಾಹಿತ್ಯದ ಬಗ್ಗೆ ಮಾಹಿತಿ ನೀಡಲಾಗಿದೆ.

There are no comments on this title.

to post a comment.

Click on an image to view it in the image viewer

Local cover image