Local cover image
Local cover image
Image from Google Jackets

Ele ಎಳೆ

By: Material type: TextTextLanguage: Kannada Publication details: Bengaluru Vishva Kannada Sammelana 1983Description: 204 pSubject(s): DDC classification:
  • K894.3 ANUE
Summary: ಎಳೆ’ ಕೃತಿಯು ಅನುಪಮಾ ನಿರಂಜನ ಅವರ ಕಾದಂಬರಿಯಾಗಿದೆ. ಕೌಟುಂಬಿಕ ವಿಚಾರಗಳ ಎಳೆಯನ್ನು ಕಟ್ಟಿಕೊಡುವ ಈ ಕೃತಿಯು ಹೆಣ್ಣಿನ ಧೈರ್ಯ ಹಾಗೂ ಆಕೆಯ ವಿಚಾರವಂತಿಕೆಗೆ ಲೇಖಕಿ ಇಲ್ಲಿ ಧ್ವನಿಯಾಗಿದ್ದಾರೆ. ಭಕ್ತಿಯ ಪ್ರಾಧಾನ್ಯತೆಯು ಈ ಕೃತಿಯಲ್ಲಿ ಪ್ರಮುಖವಾಗಿ ಕಾಣುತ್ತದೆ. ಪ್ರಗತಿಶೀಲರ ಪ್ರಗತಿಪರ ಧೋರಣೆ ಮತ್ತು ಬಂಡಾಯ ಮನೋಭಾವ ಹಾಗೂ ನವ್ಯರ ಆತ್ಮಶೋಧನೆ ಮತ್ತು ಕಲಾತ್ಮಕತೆ, ಈ ಎರಡು ಗುಣಗಳು ಕೂಡ ಅವರ ಕಾದಂಬರಿಯಲ್ಲಿವೆ
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಎಳೆ’ ಕೃತಿಯು ಅನುಪಮಾ ನಿರಂಜನ ಅವರ ಕಾದಂಬರಿಯಾಗಿದೆ. ಕೌಟುಂಬಿಕ ವಿಚಾರಗಳ ಎಳೆಯನ್ನು ಕಟ್ಟಿಕೊಡುವ ಈ ಕೃತಿಯು ಹೆಣ್ಣಿನ ಧೈರ್ಯ ಹಾಗೂ ಆಕೆಯ ವಿಚಾರವಂತಿಕೆಗೆ ಲೇಖಕಿ ಇಲ್ಲಿ ಧ್ವನಿಯಾಗಿದ್ದಾರೆ. ಭಕ್ತಿಯ ಪ್ರಾಧಾನ್ಯತೆಯು ಈ ಕೃತಿಯಲ್ಲಿ ಪ್ರಮುಖವಾಗಿ ಕಾಣುತ್ತದೆ. ಪ್ರಗತಿಶೀಲರ ಪ್ರಗತಿಪರ ಧೋರಣೆ ಮತ್ತು ಬಂಡಾಯ ಮನೋಭಾವ ಹಾಗೂ ನವ್ಯರ ಆತ್ಮಶೋಧನೆ ಮತ್ತು ಕಲಾತ್ಮಕತೆ, ಈ ಎರಡು ಗುಣಗಳು ಕೂಡ ಅವರ ಕಾದಂಬರಿಯಲ್ಲಿವೆ

PB

There are no comments on this title.

to post a comment.

Click on an image to view it in the image viewer

Local cover image