Amazon cover image
Image from Amazon.com
Image from Google Jackets

Salu dipagalu ಸಾಲುದೀಪಗಳು

By: Contributor(s): Material type: TextTextLanguage: Kannada Publication details: Bengaluru Karnataka Sahithya Akademi 2016Description: xx,866ISBN:
  • 9788193196489
Subject(s): DDC classification:
  • K894.9 SIDS
Summary: ‘ಸಾಲುದೀಪಗಳು’ ಕೃತಿಯು ಹೊಸಗನ್ನಡ ಸಾಹಿತ್ಯವನ್ನು ತಮ್ಮ ವ್ಯಕ್ತಿ ಪ್ರತಿಭೆಯಿಂದ ಕಟ್ಟಿ ಬೆಳೆಯಿಸಿದ 67 ಜನ ಲೇಖಕರ ವ್ಯಕ್ತಿತ್ವ ಹಾಗೂ ಸಾಹಿತ್ಯಕ ಸಾಧನೆಗಳ ಸಂಕ್ಷಿಪ್ತ ಸಮೀಕ್ಷೆಯೊಂದನ್ನು ಒಳಗೊಳ್ಳುವ ಕೃತಿಯಾಗಿದೆ. ಇದರಲ್ಲಿ ರೆವರೆಂಡ್‌ ಫೆರ್ಡಿನಾಂಡ್‌ ಕಿಟೆಲ್‌, ಬೆಂಜಮಿನ್‌ ಲೂಯಿ ರೈಸ್, ಬಿ. ವೆಂಕಟಾಚಾರ್ಯ, ಇ.ಪಿ. ರೈಸ್, ಎಂ.ಎಸ್. ಪುಟ್ಟಣ್ಣ, ಶಾಂತಕವಿ, ಆರ್‌. ನರಸಿಂಹಾಚಾರ್‌, ಕೆರೂರ ವಾಸುದೇವಾಚಾರ್ಯ, ಗಳಗನಾಥರು, ಪಂಜೆ ಮಂಗೇಶರಾವ್, ಫ.ಗು. ಹಳಕಟ್ಟಿ, ಆಲೂರ ವೆಂಕಟರಾಯರು, ಚನ್ನಪ್ಪ ಉತ್ತಂಗಿ, ಎಂ. ಗೋವಿಂದ ಪೈ, ಬಿ.ಎಂ.ಶ್ರೀ, ಟಿ.ಪಿ. ಕೈಲಾಸಂ, ಟಿ.ಎಸ್. ವೆಂಕಣ್ಣಯ್ಯ, ಡಿ.ವಿ.ಜಿ, ಮುಳಿಯ ತಿಮ್ಮಪ್ಪಯ್ಯ, ಹರ್ಡೇಕರ್‌ ಮಂಜಪ್ಪ, ಕಪಟರಾಳ ಕೃಷ್ಣರಾವ್‌, ಎ.ಆರ್‌. ಶ್ರೀನಿವಾಸಮೂರ್ತಿ, ಶಿ.ಶಿ. ಬಸವನಾಳ, ತಿರುಮಲೆ ತಾತಾಚಾರ್ಯ ಶರ್ಮ, ಶಂ.ಬಾ ಜೋಶಿ, ದ.ರಾ. ಬೇಂದ್ರೆ, ಬಿ. ಪುಟ್ಟಸ್ವಾಮಯ್ಯ, ನಾ. ಕಸ್ತೂರಿ, ದೇವುಡು, ಕೆ.ವಿ. ಅಯ್ಯರ್‌, ಸಂಸ, ಎಸ್.ವಿ. ರಂಗಣ್ಣ, ವಿ.ಸೀ, ಎಸ್.ಕೆ. ಕರೀಂಖಾನ್, ಆನಂದಕಂದ, ಬೆಟಗೇರಿ ಕೃಷ್ಣಶರ್ಮ, ಎ.ಎಸ್. ಮೂರ್ತಿರಾವ್, ತಿರುಮಲೆ ರಾಜಮ್ಮ, ಸೇಡಿಯಾಪು ಕೃಷ್ಣಭಟ್ಟರು, ಶಿವರಾಮ ಕಾರಂತ, ಮಧುರಚೆನ್ನ ಚೆನ್ನಮಲ್ಲಪ್ಪ ಗಲಗಲಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಜಿ.ಬಿ. ಜೋಶಿ, ಕಡೆಂಗೋಡ್ಲು ಶಂಕರಭಟ್ಟ ಮುಂತಾದ ಲೇಖಕರ ಕುರಿತು ಸಂಕ್ಷಿಪ್ತ ಮಾಹಿತಿ ಇದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

‘ಸಾಲುದೀಪಗಳು’ ಕೃತಿಯು ಹೊಸಗನ್ನಡ ಸಾಹಿತ್ಯವನ್ನು ತಮ್ಮ ವ್ಯಕ್ತಿ ಪ್ರತಿಭೆಯಿಂದ ಕಟ್ಟಿ ಬೆಳೆಯಿಸಿದ 67 ಜನ ಲೇಖಕರ ವ್ಯಕ್ತಿತ್ವ ಹಾಗೂ ಸಾಹಿತ್ಯಕ ಸಾಧನೆಗಳ ಸಂಕ್ಷಿಪ್ತ ಸಮೀಕ್ಷೆಯೊಂದನ್ನು ಒಳಗೊಳ್ಳುವ ಕೃತಿಯಾಗಿದೆ. ಇದರಲ್ಲಿ ರೆವರೆಂಡ್‌ ಫೆರ್ಡಿನಾಂಡ್‌ ಕಿಟೆಲ್‌, ಬೆಂಜಮಿನ್‌ ಲೂಯಿ ರೈಸ್, ಬಿ. ವೆಂಕಟಾಚಾರ್ಯ, ಇ.ಪಿ. ರೈಸ್, ಎಂ.ಎಸ್. ಪುಟ್ಟಣ್ಣ, ಶಾಂತಕವಿ, ಆರ್‌. ನರಸಿಂಹಾಚಾರ್‌, ಕೆರೂರ ವಾಸುದೇವಾಚಾರ್ಯ, ಗಳಗನಾಥರು, ಪಂಜೆ ಮಂಗೇಶರಾವ್, ಫ.ಗು. ಹಳಕಟ್ಟಿ, ಆಲೂರ ವೆಂಕಟರಾಯರು, ಚನ್ನಪ್ಪ ಉತ್ತಂಗಿ, ಎಂ. ಗೋವಿಂದ ಪೈ, ಬಿ.ಎಂ.ಶ್ರೀ, ಟಿ.ಪಿ. ಕೈಲಾಸಂ, ಟಿ.ಎಸ್. ವೆಂಕಣ್ಣಯ್ಯ, ಡಿ.ವಿ.ಜಿ, ಮುಳಿಯ ತಿಮ್ಮಪ್ಪಯ್ಯ, ಹರ್ಡೇಕರ್‌ ಮಂಜಪ್ಪ, ಕಪಟರಾಳ ಕೃಷ್ಣರಾವ್‌, ಎ.ಆರ್‌. ಶ್ರೀನಿವಾಸಮೂರ್ತಿ, ಶಿ.ಶಿ. ಬಸವನಾಳ, ತಿರುಮಲೆ ತಾತಾಚಾರ್ಯ ಶರ್ಮ, ಶಂ.ಬಾ ಜೋಶಿ, ದ.ರಾ. ಬೇಂದ್ರೆ, ಬಿ. ಪುಟ್ಟಸ್ವಾಮಯ್ಯ, ನಾ. ಕಸ್ತೂರಿ, ದೇವುಡು, ಕೆ.ವಿ. ಅಯ್ಯರ್‌, ಸಂಸ, ಎಸ್.ವಿ. ರಂಗಣ್ಣ, ವಿ.ಸೀ, ಎಸ್.ಕೆ. ಕರೀಂಖಾನ್, ಆನಂದಕಂದ, ಬೆಟಗೇರಿ ಕೃಷ್ಣಶರ್ಮ, ಎ.ಎಸ್. ಮೂರ್ತಿರಾವ್, ತಿರುಮಲೆ ರಾಜಮ್ಮ, ಸೇಡಿಯಾಪು ಕೃಷ್ಣಭಟ್ಟರು, ಶಿವರಾಮ ಕಾರಂತ, ಮಧುರಚೆನ್ನ ಚೆನ್ನಮಲ್ಲಪ್ಪ ಗಲಗಲಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಜಿ.ಬಿ. ಜೋಶಿ, ಕಡೆಂಗೋಡ್ಲು ಶಂಕರಭಟ್ಟ ಮುಂತಾದ ಲೇಖಕರ ಕುರಿತು ಸಂಕ್ಷಿಪ್ತ ಮಾಹಿತಿ ಇದೆ.

There are no comments on this title.

to post a comment.