Shiva sarani 3: vayuputrara shapatha ಶಿವ ಸರಣಿ 3 : ವಾಯುಪುತ್ರ ಶಪಥ
Material type:
- K894.3 AMIS
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.3 AMIS (Browse shelf(Opens below)) | Available | 070978 |
ಶಿವಸರಣಿ ಮೂರನೆಯ ಭಾಗವಾಗಿರುವ ಈಪುಸ್ತಕ ದುಷ್ಟರ ವಿರುಧ್ದ ,ಮತ್ತು ದುಷ್ಟಶಕ್ತಿಯಾಗಿ ಪರಿವರ್ತನೆಗೊಂಡ ಸೋಮರಸದ ವಿರುದ್ದ ಹೋರಾಡುವ ಶಿವ ಶಕ್ತಿ .
ಶಿವ ನಾವು ಆರಾದಿಸುವ ಪರಮೇಶ್ವರನಾಗಿರದೆ ಒಬ್ಬ ವೀರ ಮಾನವನಾಗಿ ಸತ್ಕರ್ಮಗಳಿಂದ ಕೂಡಿ ದುಷ್ಟಮರ್ಧನ ಮಾಡಿ ದೈವತ್ವಕಂಡುಕೊಂಡ ಎಂಬ ಚಿಂತನೆಗಳಿಂದ ಕೂಡಿದೆ ಈಪುಸ್ತಕ.
ಇಲ್ಲಿ ಶಿವನ ವೀರ ಮಡದಿ ಸತಿಯ ರೋಚಕಯುದ್ದಶೈಲಿ ಮೈನವಿರೇಳಿಸುತ್ತದೆ.
“ಮೆಲೂಹದಲ್ಲಿ ಮೃತ್ಯಂಜಯ”ಶಿವನ ಬದುಕಿನ ಪಯಣ, ಸತಿಯ ಸಮಾಗಮವನ್ನು ,,,, ,ಎರಡನೆಸರಣಿ,”ನಾಗಾರಹಷ್ಯ”ವಿಕಲಾಂಗ ಮಕ್ಕಳನ್ನು ಅಸ್ಫೃಷ್ಯರಂತೆ ಹೊರಹಾಕಿ ನಾಗಾಗಳಾಗಿ ಬೆಳೆಯುವ ಪರಿ ಮತ್ತು ಸೊಮರಸದ ವಿರುದ್ಧ ಹೋರಾಟವನ್ನು,,,, ಮೂರನೆಯ ‘ವಾಯುಪುತ್ರರ ಶಪಥ’ ಯುದ್ದದಲ್ಲಿ ಮುಕ್ತಾಯಗೊಳ್ಳುತ್ತದೆ ..
ಮೊದಲಿನ ಎರಡು ಪುಸ್ತಕಗಳಂತೆ ಕೊನೆಯ ಭಾಗ ಸ್ವಲ್ಪ ನೀರಸವೆನಿಸಿದರೂ ಕೊನೆಯ ಲ್ಲಿ ‘ಸತಿ’ ನಮ್ಮನ್ನು ಆಕ್ರಮಿಸಿ ಮನಕಲಕುತ್ತಾಳೆ. ಅಮೀಶ್ ರವರ ಕಥೆಗೆ ಎಸ್ ಉಮೇಶ್ ರವರು ಕನ್ನಡಕ್ಕೆ ಅನುವಾದಿಸಿದ್ದಾರೆ.
There are no comments on this title.