Local cover image
Local cover image
Image from Google Jackets

Arthartha: prabandhagalu ಅರ್ಥಾರ್ಥ: ಪ್ರಬಂಧಗಳು

By: Material type: TextTextLanguage: Kannada Publication details: Shivamogga Akshata Prakashana 2014Description: 190Subject(s): DDC classification:
  • K894.4 SRIA
Summary: ಸಾಹಿತ್ಯದ ಪ್ರಜ್ಞೆಯುಳ್ಳ ಒಬ್ಬ ಲೇಖಕ ಆರ್ಥಿಕ ವಿದ್ಯಮಾನಗಳನ್ನು ಕುರಿತು ಬರೆದರೆ ಎರಡು ಬಗೆಯ `ಅರ್ಥ'ಗಳು ಒಟ್ಟಿಗೇ ಹುಟ್ಟುವುದು ಸಾಧ್ಯ - ಮೀನಿಂಗ್ ಎಂಬ ಅರ್ಥದ ಅರ್ಥ ಮತ್ತು ಫೈನಾನ್ಸ್ ಎಂಬ ಅರ್ಥದ ಅರ್ಥ. ಎಂ.ಎಸ್. ಶ್ರೀರಾಮ್ ಅವರು ಈ ಪುಸ್ತಕವನ್ನು ಅರ್ಥಾರ್ಥ ಎಂದು ಕರೆದಿರುವುದು ಇಂಥ ದ್ವಂದ್ವೋದ್ದಿಶ್ಯದಿಂದ ಇರಬಹುದೆ? ಅವರ ಉದ್ದಿಶ್ಯ ಏನೇ ಇದ್ದಿರಲಿ, ಇಂಥ ಎರಡು ಅರ್ಥಗಳ ಕಸಿಯ ಪ್ರಯೋಗವು ಈ ಬರಹಗಳ ಮೂಲಕ ಆಗಲಿಕ್ಕೆ ಆರಂಭವಾಗಿದೆ ಎನ್ನುವುದೇ ಈ ಪುಸ್ತಕದ ಪ್ರಮುಖ ಸಾಧನೆ. ಅರ್ಥಶಾಸ್ತ್ರವನ್ನು ಬೇಸರ ಹುಟ್ಟಿಸುವ ಅಂಕಿಅಂಶಗಳ ಕಂತೆಯಾಗಿಯೂ ಕಥನಕಲೆಯನ್ನು ಕೇವಲ ಭಾವೋದ್ದೀಪನೆಯ ಸಾಧನವಾಗಿಯೂ ಬಳಸಲು ಕಲಿತಿರುವ ಈ ಕಾಲಕ್ಕೆ ಇಂಥದೊಂದು ಅರ್ಥಮಿಶ್ರಣ ಖಂಡಿತವಾಗಿಯೂ ಬೇಕಿತ್ತು. ಇಂಥ ಪ್ರಯೋಗದ ಮುಂದಿನ ಹೆಜ್ಜೆಗಳಾಗಿ ಹುಟ್ಟಬಹುದಾದ ಕಥನಮಿಶ್ರಿತ ಅರ್ಥಶಾಸ್ತ್ರಜಿಜ್ಞಾಸೆಯೂ ಅರ್ಥಶಾಸ್ತ್ರದ ಜ್ಞಾನಯುಕ್ತವಾದ ಕಥನವೂ ಕನ್ನಡದಲ್ಲಿ ಹೊಸ ಬಾಗಿಲುಗಳನ್ನು ತೆರೆಯಿಸಬಲ್ಲ ಶಕ್ತಿ ಪಡೆದಿವೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಸಾಹಿತ್ಯದ ಪ್ರಜ್ಞೆಯುಳ್ಳ ಒಬ್ಬ ಲೇಖಕ ಆರ್ಥಿಕ ವಿದ್ಯಮಾನಗಳನ್ನು ಕುರಿತು ಬರೆದರೆ ಎರಡು ಬಗೆಯ `ಅರ್ಥ'ಗಳು ಒಟ್ಟಿಗೇ ಹುಟ್ಟುವುದು ಸಾಧ್ಯ - ಮೀನಿಂಗ್ ಎಂಬ ಅರ್ಥದ ಅರ್ಥ ಮತ್ತು ಫೈನಾನ್ಸ್ ಎಂಬ ಅರ್ಥದ ಅರ್ಥ. ಎಂ.ಎಸ್. ಶ್ರೀರಾಮ್ ಅವರು ಈ ಪುಸ್ತಕವನ್ನು ಅರ್ಥಾರ್ಥ ಎಂದು ಕರೆದಿರುವುದು ಇಂಥ ದ್ವಂದ್ವೋದ್ದಿಶ್ಯದಿಂದ ಇರಬಹುದೆ? ಅವರ ಉದ್ದಿಶ್ಯ ಏನೇ ಇದ್ದಿರಲಿ, ಇಂಥ ಎರಡು ಅರ್ಥಗಳ ಕಸಿಯ ಪ್ರಯೋಗವು ಈ ಬರಹಗಳ ಮೂಲಕ ಆಗಲಿಕ್ಕೆ ಆರಂಭವಾಗಿದೆ ಎನ್ನುವುದೇ ಈ ಪುಸ್ತಕದ ಪ್ರಮುಖ ಸಾಧನೆ. ಅರ್ಥಶಾಸ್ತ್ರವನ್ನು ಬೇಸರ ಹುಟ್ಟಿಸುವ ಅಂಕಿಅಂಶಗಳ ಕಂತೆಯಾಗಿಯೂ ಕಥನಕಲೆಯನ್ನು ಕೇವಲ ಭಾವೋದ್ದೀಪನೆಯ ಸಾಧನವಾಗಿಯೂ ಬಳಸಲು ಕಲಿತಿರುವ ಈ ಕಾಲಕ್ಕೆ ಇಂಥದೊಂದು ಅರ್ಥಮಿಶ್ರಣ ಖಂಡಿತವಾಗಿಯೂ ಬೇಕಿತ್ತು. ಇಂಥ ಪ್ರಯೋಗದ ಮುಂದಿನ ಹೆಜ್ಜೆಗಳಾಗಿ ಹುಟ್ಟಬಹುದಾದ ಕಥನಮಿಶ್ರಿತ ಅರ್ಥಶಾಸ್ತ್ರಜಿಜ್ಞಾಸೆಯೂ ಅರ್ಥಶಾಸ್ತ್ರದ ಜ್ಞಾನಯುಕ್ತವಾದ ಕಥನವೂ ಕನ್ನಡದಲ್ಲಿ ಹೊಸ ಬಾಗಿಲುಗಳನ್ನು ತೆರೆಯಿಸಬಲ್ಲ ಶಕ್ತಿ ಪಡೆದಿವೆ.

There are no comments on this title.

to post a comment.

Click on an image to view it in the image viewer

Local cover image