Chittaragombe chitrakale ಚಿತ್ತಾರಗೊಂಬೆ ಚಿತ್ರಕಲೆ
Material type:
- 398.357K GOVC
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | 398.357K GOVC (Browse shelf(Opens below)) | Available | 062130 |
Total holds: 0
Browsing St Aloysius Library shelves Close shelf browser (Hides shelf browser)
ಕರ್ನಾಟಕ ಲಲಿತಾಕಲಾ ಅಕಾಡೆಮಿ ಜನಪ್ರಿಯ ದೇಶಿ ಕಲಾಮಾಲೆಯಲ್ಲಿ ಪ್ರಕಟವಾದ ಕೃತಿ ‘ಚಿತ್ತಾರದ ಗೊಂಬೆ ಚಿತ್ರಕಲೆ’ ಈ ಕೃತಿಯನ್ನು ಜಾನಪದ ಕಲಾವಿದ ಡಾ. ಟಿ.ಗೋವಿಂದರಾಜು ರಚಿಸಿದ್ದಾರೆ. ಲಲಿತಕಲಾ ಅಕಾಡೆಮಿಗಾಗಿ ಅವರು ರಚಿಸಿಕೊಟ್ಟಿರುವ ಈ ಕೃತಿಯು, ಕಲಾ ಪ್ರಕಾರದ ಬಗೆಗಿನ ಒಟ್ಟು ನೋಟವನ್ನು ವಿಭಿನ್ನ ನೆಲೆಯಲ್ಲಿ ನೀಡುವಂತಿರುವುದು ವಿಶೇಷವಾಗಿದೆ. ಗೊಂಬೆಗಳ ಕಲಾತ್ಮಕತೆಗೆ ಸಂಬಂಧಿಸಿ ಬರೆದಿರುವ ವರ್ಣಗಾರಿಕೆ, ಸಂಯೋಜನೆ, ತೆರಪಿನ ಪರಿಕಲ್ಪನೆ, ಆಧುನಿಕ ಸಂದರ್ಭದಲ್ಲಿ ಈ ಕಲೆ ಬಳಕೆಯಾಗುತ್ತಿರುವ ಬಗೆ ಮೊದಲಾದವು ಕುತೂಹಲಕರವಾಗಿವೆ. ಕಲಾವಿದ್ಯಾರ್ಥಿಗಳು ಆಸಕ್ತರು ಅಗತ್ಯವಾಗಿ ಓದಬೇಕಾದ ಅಧ್ಯಯನ ಕೃತಿ ಇದಾಗಿದೆ.
There are no comments on this title.
Log in to your account to post a comment.