Local cover image
Local cover image
Image from Google Jackets

Samagra sahitya. Samputa 7-Rupaka mattu natakagalu. ಸಮಗ್ರ ಸಾಹಿತ್ಯ ಸಂಪುಟ-7 ರೂಪಕ ಮತ್ತು ನಾಟಕಗಳು

By: Material type: TextTextLanguage: Kannada Publication details: Ankola Shri Raghavendra Prakashana 1998Description: 390,ivSubject(s): DDC classification:
  • K894.8 GAUS
Summary: ‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ-7’ ರೂಪಕ ಮತ್ತು ನಾಟಕಗಳು. ಈ ಕೃತಿಯ ಕುರಿತು ಸಂಪಾದಕ ವಿಷ್ಣು ನಾಯಕ ಅವರು ಮೊದಲ ಮಾತುಗಳನ್ನು ಬರೆದಿದ್ದಾರೆ. ನಮ್ಮ ನಡುವಿನ ಹಿರಿಯ ವಿಚಾರವಾದಿ ಸಾಹಿತ್ಯ ವಿದ್ವಾಂಸರಲ್ಲಿ ಒಬ್ಬರಾದ ಗೌರೀಶ ಕಾಯ್ಕಿಣಿಯವರ ಸಮಗ್ರ ಸಾಹಿತ್ಯದ ಏಳನೆಯ ಸಂಪುಟವನ್ನು ಸಹೃದಯ ಓದುಗರ ಕೈಗೆ ಒಪ್ಪಿಸುತ್ತಿದ್ದೇನೆ. ಹರಿದು ಹಂಚಿಹೋಗಿರುವ ಗೌರೀಶರ ಸಾಹಿತ್ಯವನ್ನು ಹತ್ತು ಸಂಪುಟಗಳಲ್ಲಿ ಪ್ರಕಟಿಸಬೇಕೆಂಬ ಸಂಕಲ್ಪದೊಂದಿಗೆ 1992 ರಲ್ಲಿ ಕಾರ್ಯಾರಂಭ ಮಾಡಿದೆವು. ಐದು ವರ್ಷಗಳಲ್ಲಿ ಏಳು ಸಂಪುಟಗಳನ್ನು ಮಾತ್ರ ಹೊರತರಲು ಸಾಧ್ಯವಾಗಿದೆ. ಹಿಂದಿನ ಸಂಪುಟಗಳಿಗೆ ನಾವು ತೊಡಗಿಸಿದ ಹಣವು ನಿರೀಕ್ಷಿಸಿದ ಅವಧಿಯೊಳಗಾಗಿ ಮರಳಿ ಬರದೇ ಇದ್ದುದೇ ಈ ವಿಳಂಬಕ್ಕೆ ಕಾರಣವಾಗಿದೆ ಎನ್ನುತ್ತಾ ಹಿಂದಿನ ಆರು ಸಂಪುಟಗಳ ಪರಿಚಯವನ್ನು ಬರೆದಿದ್ದಾರೆ. ಪ್ರಸ್ತುತ ಈ 7ನೇಯ ಸಂಪುಟದಲ್ಲಿ ಡಾ.ಕಾಯ್ಕಿಣಿಯವರ ಒಟ್ಟಿಗೆ 23ರೂಪಕಗಳು ಮತ್ತು ನಾಟಕಗಳು ಸೇರಿವೆ. ಇವು ಕಳೆದ ಆರು ದಶಕಗಳ ಕಾಲಾವಧಿಯಲ್ಲಿ ಬರೆದವುಗಳು. ಇವುಗಳಲ್ಲಿ ಹೆಚ್ಚಿನವು ಬಾನುಲಿ ಪ್ರಸಾರಕ್ಕಾಗಿಯೇ ಬರೆದವುಗಳಾಗಿವೆ. ಆಯಾ ಆಕಾಶವಾಣಿ ಕೇಂದ್ರಗಳು ಬೇರೆಬೇರೆ ಸಂದರ್ಭಗಳ ಅಗತ್ಯಗಳಿಗನುಸಾರವಾಗಿ ಕೇಳಿ ಪಡೆದವುಗಳು. ಈ ಮೊದಲು ಪುಸ್ತಕರೂಪದಲ್ಲಿ ಪ್ರಕಟವಾದ ಒಲುಮೆಯ ಒಗಟು, ಕ್ರೌಂಚಧ್ವನಿ, ಕರ್ಣಾಮೃತ ಹಾಗೂ ಆಕಾಶ ನಾಟಕಗಳು ಎಂಬ ನಾಲ್ಕು ಸಂಕಲನಗಳಲ್ಲಿಯ ಎಲ್ಲಾ ಕೃತಿಗಳು ಈ ಸಂಪುಟದಲ್ಲಿವೆ. ಅವುಗಳ ಹೊರತಾಗಿ ಅಪ್ರಕಟಿತ ರೂಪಕಗಳಾದ ನರಕ ಚತುರ್ದಶಿ, ಮಕರ ಸಂಕ್ರಮಣ, ದೀಪಾವಳಿ, ಮೀರಾ ಕೆ ಪ್ರಭು, ಅಂಬೆ, ಅಪ್ರಕಟಿತ ನಾಟಕಗಳಾದ ಅತ್ತೆಗೆ ಲತ್ತೆ ಹಾಗೂ ಚಿದಂಬರ ಸ್ವಾರಸ್ಯಗಳನ್ನೂ ಸೇರಿಸಿದ್ದೇನೆ ಎಂದಿದ್ದಾರೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Special Grants Special Grants St Aloysius Library Kannada K894.8 GAUS (Browse shelf(Opens below)) Available SG03457
Total holds: 0
Browsing St Aloysius Library shelves, Collection: Kannada Close shelf browser (Hides shelf browser)
No cover image available No cover image available
No cover image available No cover image available
No cover image available No cover image available
No cover image available No cover image available
No cover image available No cover image available
No cover image available No cover image available
No cover image available No cover image available
K894.8 GAUS Samagra sahitya samputa 10: sankirna ಸಮಗ್ರ ಸಾಹಿತ್ಯ ಸಂಪುಟ-10: ಸಂಕೀರ್ಣ K894.8 GAUS Samagra sahitya. Samp 6-vichara vimarshe. ಸಮಗ್ರ ಸಾಹಿತ್ಯ : ಸಂಪುಟ ೬ - ವಿಚಾರ ವಿಮರ್ಶೆ K894.8 GAUS Samagra sahitya. Samputa 4-sahitya samikshe ಸಮಗ್ರ ಸಾಹಿತ್ಯ ಸಂಪುಟ-೪ ಸಾಹಿತ್ಯ ಸಮೀಕ್ಷೆ K894.8 GAUS Samagra sahitya. Samputa 7-Rupaka mattu natakagalu. ಸಮಗ್ರ ಸಾಹಿತ್ಯ ಸಂಪುಟ-7 ರೂಪಕ ಮತ್ತು ನಾಟಕಗಳು k894.8 GAUS Samagra sahitya.Samputa 8-Patrika lekhanagalu. ಸಮಗ್ರ ಸಾಹಿತ್ಯ ಸಂಪುಟ-8 ಪತ್ರಿಕಾ ಲೇಖನಗಳು K894.8 GAUS Samagra sahitya. Samp 3-Pashchyatya pratibhe ಸಮಗ್ರ ಸಾಹಿತ್ಯ ಸಂಪುಟ-೩ ಪಾಶ್ಚಾತ್ಯ ಪ್ರತಿಭೆ K894.8 GAUS Samagra sahitya. Samp 5-vichara vimarshe. ಸಮಗ್ರ ಸಾಹಿತ್ಯ : ಸಂಪುಟ ೫ - ವಿಚಾರ ವಿಮರ್ಶೆ

‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ-7’ ರೂಪಕ ಮತ್ತು ನಾಟಕಗಳು. ಈ ಕೃತಿಯ ಕುರಿತು ಸಂಪಾದಕ ವಿಷ್ಣು ನಾಯಕ ಅವರು ಮೊದಲ ಮಾತುಗಳನ್ನು ಬರೆದಿದ್ದಾರೆ. ನಮ್ಮ ನಡುವಿನ ಹಿರಿಯ ವಿಚಾರವಾದಿ ಸಾಹಿತ್ಯ ವಿದ್ವಾಂಸರಲ್ಲಿ ಒಬ್ಬರಾದ ಗೌರೀಶ ಕಾಯ್ಕಿಣಿಯವರ ಸಮಗ್ರ ಸಾಹಿತ್ಯದ ಏಳನೆಯ ಸಂಪುಟವನ್ನು ಸಹೃದಯ ಓದುಗರ ಕೈಗೆ ಒಪ್ಪಿಸುತ್ತಿದ್ದೇನೆ. ಹರಿದು ಹಂಚಿಹೋಗಿರುವ ಗೌರೀಶರ ಸಾಹಿತ್ಯವನ್ನು ಹತ್ತು ಸಂಪುಟಗಳಲ್ಲಿ ಪ್ರಕಟಿಸಬೇಕೆಂಬ ಸಂಕಲ್ಪದೊಂದಿಗೆ 1992 ರಲ್ಲಿ ಕಾರ್ಯಾರಂಭ ಮಾಡಿದೆವು. ಐದು ವರ್ಷಗಳಲ್ಲಿ ಏಳು ಸಂಪುಟಗಳನ್ನು ಮಾತ್ರ ಹೊರತರಲು ಸಾಧ್ಯವಾಗಿದೆ. ಹಿಂದಿನ ಸಂಪುಟಗಳಿಗೆ ನಾವು ತೊಡಗಿಸಿದ ಹಣವು ನಿರೀಕ್ಷಿಸಿದ ಅವಧಿಯೊಳಗಾಗಿ ಮರಳಿ ಬರದೇ ಇದ್ದುದೇ ಈ ವಿಳಂಬಕ್ಕೆ ಕಾರಣವಾಗಿದೆ ಎನ್ನುತ್ತಾ ಹಿಂದಿನ ಆರು ಸಂಪುಟಗಳ ಪರಿಚಯವನ್ನು ಬರೆದಿದ್ದಾರೆ. ಪ್ರಸ್ತುತ ಈ 7ನೇಯ ಸಂಪುಟದಲ್ಲಿ ಡಾ.ಕಾಯ್ಕಿಣಿಯವರ ಒಟ್ಟಿಗೆ 23ರೂಪಕಗಳು ಮತ್ತು ನಾಟಕಗಳು ಸೇರಿವೆ. ಇವು ಕಳೆದ ಆರು ದಶಕಗಳ ಕಾಲಾವಧಿಯಲ್ಲಿ ಬರೆದವುಗಳು. ಇವುಗಳಲ್ಲಿ ಹೆಚ್ಚಿನವು ಬಾನುಲಿ ಪ್ರಸಾರಕ್ಕಾಗಿಯೇ ಬರೆದವುಗಳಾಗಿವೆ. ಆಯಾ ಆಕಾಶವಾಣಿ ಕೇಂದ್ರಗಳು ಬೇರೆಬೇರೆ ಸಂದರ್ಭಗಳ ಅಗತ್ಯಗಳಿಗನುಸಾರವಾಗಿ ಕೇಳಿ ಪಡೆದವುಗಳು. ಈ ಮೊದಲು ಪುಸ್ತಕರೂಪದಲ್ಲಿ ಪ್ರಕಟವಾದ ಒಲುಮೆಯ ಒಗಟು, ಕ್ರೌಂಚಧ್ವನಿ, ಕರ್ಣಾಮೃತ ಹಾಗೂ ಆಕಾಶ ನಾಟಕಗಳು ಎಂಬ ನಾಲ್ಕು ಸಂಕಲನಗಳಲ್ಲಿಯ ಎಲ್ಲಾ ಕೃತಿಗಳು ಈ ಸಂಪುಟದಲ್ಲಿವೆ. ಅವುಗಳ ಹೊರತಾಗಿ ಅಪ್ರಕಟಿತ ರೂಪಕಗಳಾದ ನರಕ ಚತುರ್ದಶಿ, ಮಕರ ಸಂಕ್ರಮಣ, ದೀಪಾವಳಿ, ಮೀರಾ ಕೆ ಪ್ರಭು, ಅಂಬೆ, ಅಪ್ರಕಟಿತ ನಾಟಕಗಳಾದ ಅತ್ತೆಗೆ ಲತ್ತೆ ಹಾಗೂ ಚಿದಂಬರ ಸ್ವಾರಸ್ಯಗಳನ್ನೂ ಸೇರಿಸಿದ್ದೇನೆ ಎಂದಿದ್ದಾರೆ.

There are no comments on this title.

to post a comment.

Click on an image to view it in the image viewer

Local cover image