Image from Google Jackets

Shatadru dandege. ಶತದ್ರು ದಂಡೆಗೆ

By: Material type: TextTextLanguage: Kannada Publication details: Madikeri Shri Kaveri Prakashana 1977Description: vi,428Subject(s): DDC classification:
  • K894.3 BHAS
Summary: 'ಶತದ್ರು ದಂಡೆಗೆ' ಕಾದಂಬರಿ 1947-1948 ರ ಭಾರತ ಸ್ವಾತಂತ್ರ್ಯ ನಂತರದ ದಿನಗಳ ಚಿತ್ರಣ ; ವಿಶೇಷವಾಗಿ ಹಿಂದೂಸ್ತಾನ ಮತ್ತು ಪಾಕಿಸ್ತಾನಗಳ ಉಗಮ ಕಾಲದ ಹಿಂಸಾತ್ಮಕ ಸಂಘರ್ಷವನ್ನು ಈ ಕೃತಿ ಕಟ್ಟಿ ಕೊಡುತ್ತದೆ. ಹಿಂದೂ- ಮುಸ್ಲಿಮ್ ರ ವೈಷಮ್ಯಗಳ ನಡುವೆಯೂ ಮಾನವೀಯ ಮೌಲ್ಯಗಳ ಸೆಲೆ ಬತ್ತಿಲ್ಲ ಎನ್ನುವುದನ್ನು ಅತ್ಯಂತ ಸರಳವಾಗಿ ಸತ್ಯವನ್ನೇ ನಿರೂಪಿಸುತ್ತದೆ. ಐತಿಹಾಸಿಕ ಅಂಶಗಳನ್ನು ಒಳಗೊಂಡಿರುವ ಈ ಕಾದಂಬರಿ ಅಮರಚಂದ ಮತ್ತು ಸ್ವರೂಪರಾಣಿ ಅವರ ಆಕಸ್ಮಿಕ ಭೇಟಿಯಿಂದಲೇ ಆರಂಭವಾಗುತ್ತದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

'ಶತದ್ರು ದಂಡೆಗೆ' ಕಾದಂಬರಿ 1947-1948 ರ ಭಾರತ ಸ್ವಾತಂತ್ರ್ಯ ನಂತರದ ದಿನಗಳ ಚಿತ್ರಣ ; ವಿಶೇಷವಾಗಿ ಹಿಂದೂಸ್ತಾನ ಮತ್ತು ಪಾಕಿಸ್ತಾನಗಳ ಉಗಮ ಕಾಲದ ಹಿಂಸಾತ್ಮಕ ಸಂಘರ್ಷವನ್ನು ಈ ಕೃತಿ ಕಟ್ಟಿ ಕೊಡುತ್ತದೆ. ಹಿಂದೂ- ಮುಸ್ಲಿಮ್ ರ ವೈಷಮ್ಯಗಳ ನಡುವೆಯೂ ಮಾನವೀಯ ಮೌಲ್ಯಗಳ ಸೆಲೆ ಬತ್ತಿಲ್ಲ ಎನ್ನುವುದನ್ನು ಅತ್ಯಂತ ಸರಳವಾಗಿ ಸತ್ಯವನ್ನೇ ನಿರೂಪಿಸುತ್ತದೆ. ಐತಿಹಾಸಿಕ ಅಂಶಗಳನ್ನು ಒಳಗೊಂಡಿರುವ ಈ ಕಾದಂಬರಿ ಅಮರಚಂದ ಮತ್ತು ಸ್ವರೂಪರಾಣಿ ಅವರ ಆಕಸ್ಮಿಕ ಭೇಟಿಯಿಂದಲೇ ಆರಂಭವಾಗುತ್ತದೆ.

There are no comments on this title.

to post a comment.