Local cover image
Local cover image
Amazon cover image
Image from Amazon.com
Image from Google Jackets

Illiralare allige hogalare: badukina nenapu anubhavagala kathana. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ: ಬದುಕಿನ ನೆನಪು ಅನುಭವಗಳ ಕಥೆ.

By: Material type: TextTextLanguage: Kannada Publication details: Bengaluru, Prism Books Pvt, Ltd., 2003Description: xxiii,494ISBN:
  • 81 7286 332 2
Subject(s): DDC classification:
  • 792.028092K KARI
Summary: ಆತ್ಮಕಥೆಯನ್ನು ಐದು ಅಥವಾ ಹತ್ತು ವರ್ಷಕ್ಕೊಮ್ಮೆ ಬರೆಯತೊಡಗಿದರೆ ಭಾಷೆಯಂತೂ ಬದಲಾಗುತ್ತದೆ, ಜೊತೆಗೆ ತನಗೇ ತಿಳಿಯದಂತೆ ಸತ್ಯದ ಸ್ವರೂಪ ಕೂಡಾ ಬದಲಾಯಿಸಬಹುದಲ್ಲವೆ? ನಾನು ಮೊದಲಿನಿಂದ ಸುಳ್ಳು ಹೇಳುತ್ತಾ ಬಂದಿದ್ದೇನೆ. ಆ ಸುಳ್ಳಿನಿಂದ ಇನ್ನೊಬ್ಬರಿಗೆ ತೊಂದರೆಯಾಗುವುದಿಲ್ಲವೆಂಬ ನನ್ನದೇ ಆದ ಭರವಸೆಯೂ ಇರುತ್ತಿತ್ತು. ಅದಕ್ಕೇ ಈ ಇಳಿ ವಯಸ್ಸಿನಲ್ಲಿ ನನಗೆ ಸುಳ್ಳು ಮತ್ತು ಸತ್ಯಗಳ ಭೇದವೇ ಮರೆತುಹೋಗಿದೆ! ನನ್ನ ಈ ದೀರ್ಘ ಜೀವನದ ಬಗೆಗೆ ‘ಉಳಿದವರು’ ಏನು ತಿಳಿದುಕೊಂಡಿದ್ದಾರೋ ಅದೇ ನನ್ನ ಕಥೆ. ಆದರೆ ಈ ಉಳಿದವರಲ್ಲಿ ನಾನೂ ಒಬ್ಬನಾಗಿದ್ದೇನೆ! ಆದ್ದರಿಂದ ವ್ಯಕ್ತಿಯ ಆತ್ಮಕಥೆ ಒಂದು ಅಧಿಕೃತವಾಣಿಯಾಗುತ್ತದೆ. ಬಿ.ವಿ. ಕಾರಂತ
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Stack Section Fine Arts 792.028092K KARI (Browse shelf(Opens below)) Available 058587
Total holds: 0

ಆತ್ಮಕಥೆಯನ್ನು ಐದು ಅಥವಾ ಹತ್ತು ವರ್ಷಕ್ಕೊಮ್ಮೆ ಬರೆಯತೊಡಗಿದರೆ ಭಾಷೆಯಂತೂ ಬದಲಾಗುತ್ತದೆ, ಜೊತೆಗೆ ತನಗೇ ತಿಳಿಯದಂತೆ ಸತ್ಯದ ಸ್ವರೂಪ ಕೂಡಾ ಬದಲಾಯಿಸಬಹುದಲ್ಲವೆ? ನಾನು ಮೊದಲಿನಿಂದ ಸುಳ್ಳು ಹೇಳುತ್ತಾ ಬಂದಿದ್ದೇನೆ. ಆ ಸುಳ್ಳಿನಿಂದ ಇನ್ನೊಬ್ಬರಿಗೆ ತೊಂದರೆಯಾಗುವುದಿಲ್ಲವೆಂಬ ನನ್ನದೇ ಆದ ಭರವಸೆಯೂ ಇರುತ್ತಿತ್ತು. ಅದಕ್ಕೇ ಈ ಇಳಿ ವಯಸ್ಸಿನಲ್ಲಿ ನನಗೆ ಸುಳ್ಳು ಮತ್ತು ಸತ್ಯಗಳ ಭೇದವೇ ಮರೆತುಹೋಗಿದೆ! ನನ್ನ ಈ ದೀರ್ಘ ಜೀವನದ ಬಗೆಗೆ ‘ಉಳಿದವರು’ ಏನು ತಿಳಿದುಕೊಂಡಿದ್ದಾರೋ ಅದೇ ನನ್ನ ಕಥೆ. ಆದರೆ ಈ ಉಳಿದವರಲ್ಲಿ ನಾನೂ ಒಬ್ಬನಾಗಿದ್ದೇನೆ! ಆದ್ದರಿಂದ ವ್ಯಕ್ತಿಯ ಆತ್ಮಕಥೆ ಒಂದು ಅಧಿಕೃತವಾಣಿಯಾಗುತ್ತದೆ.

ಬಿ.ವಿ. ಕಾರಂತ

There are no comments on this title.

to post a comment.

Click on an image to view it in the image viewer

Local cover image