Local cover image
Local cover image
Image from Google Jackets

Sule sankavve ಸೂಳೆ ಸಂಕವ್ವೆ

By: Material type: TextTextLanguage: Kannada Publication details: Ballari. Lohiya Prakashana., 2001Description: xvi,71Subject(s): DDC classification:
  • K894.2 MUDS
Summary: ಸೂಳೆ ಸಂಕವ್ವ ಮುದೇನೂರ ಸಂಗಣ್ಣ ಅವರ ನಾಟಕವಾಗಿದೆ. ಧಾರ್ಮಿಕ ವಲಯದಲ್ಲಿ ದೇವದಾಸಿ, ಚಾತುರ್ವರ್ಣ ವ್ಯವಸ್ಥೆಯ ವೇಶ್ಯ, ಜಾನಪದ ಲೋಕದಲ್ಲಿ ಸೂಳೆಯಾಗಿ ಶತಮಾನಗಳಿಂದ ಮಹಿಳೆಯ ಪಾಲಿಗೆ ಶಾಪವಾದ ಒಂದು ಅನಿಷ್ಟ ಪದ್ಧತಿಯ ನಾನಾ ಮುಖಗಳು ಈ ನಾಟಕದಲ್ಲಿ ಅನಾವರಣಗೊಂಡಿವೆ. ಇಲ್ಲಿನ ಸಂಕವ್ವ ಪಾತ್ರದ ಮಾನವೀಯ ನೆಲೆಯುಳ್ಳ ಮಾತುಗಳಿಗೆ ಕವಡೆಯ ಬೆಲೆಯಾದರೂ ಬಂದಾಗ ಆಕೆಯ ಸ್ಥಿತಿ ಸುಧಾರಣೆ ಕಂಡೀತು. ಅಲಕ್ಷಿತ ಶಿವಶರಣೆಯೋರ್ವಳ ವಚನಾಧಾರಿತ ನಾಟಕ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಸೂಳೆ ಸಂಕವ್ವ ಮುದೇನೂರ ಸಂಗಣ್ಣ ಅವರ ನಾಟಕವಾಗಿದೆ. ಧಾರ್ಮಿಕ ವಲಯದಲ್ಲಿ ದೇವದಾಸಿ, ಚಾತುರ್ವರ್ಣ ವ್ಯವಸ್ಥೆಯ ವೇಶ್ಯ, ಜಾನಪದ ಲೋಕದಲ್ಲಿ ಸೂಳೆಯಾಗಿ ಶತಮಾನಗಳಿಂದ ಮಹಿಳೆಯ ಪಾಲಿಗೆ ಶಾಪವಾದ ಒಂದು ಅನಿಷ್ಟ ಪದ್ಧತಿಯ ನಾನಾ ಮುಖಗಳು ಈ ನಾಟಕದಲ್ಲಿ ಅನಾವರಣಗೊಂಡಿವೆ. ಇಲ್ಲಿನ ಸಂಕವ್ವ ಪಾತ್ರದ ಮಾನವೀಯ ನೆಲೆಯುಳ್ಳ ಮಾತುಗಳಿಗೆ ಕವಡೆಯ ಬೆಲೆಯಾದರೂ ಬಂದಾಗ ಆಕೆಯ ಸ್ಥಿತಿ ಸುಧಾರಣೆ ಕಂಡೀತು. ಅಲಕ್ಷಿತ ಶಿವಶರಣೆಯೋರ್ವಳ ವಚನಾಧಾರಿತ ನಾಟಕ.

There are no comments on this title.

to post a comment.

Click on an image to view it in the image viewer

Local cover image