Hejjala. ಹೆಜ್ಜಾಲ
Material type:
- K894.3 CHAH
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.3 CHAH (Browse shelf(Opens below)) | Available | 054908 |
Browsing St Aloysius Library shelves, Collection: Kannada Close shelf browser (Hides shelf browser)
ಖ್ಯಾತ ಸಾಹಿತಿ ಹಾಗೂ ಕಾದಂಬರಿಕಾರ ಚದುರಂಗ ಅವರ ಕಾದಂಬರಿ-ಹೆಜ್ಜಾಲ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಈ ಕೃತಿಯು ಕೃಷಿ ಕಾರ್ಮಿಕ ಜೀವನದ ಚಿತ್ರಣವನ್ನು ನೀಡುತ್ತದೆ. ಹೆಜ್ಜಾಲ ಎಂಬುದು ದೊಡ್ಡ ಆಲದ ಮರ. ಕಾಲೂರ ಎಂಬುವವನು ೀ ಕಾದಂಬರಿಯ ಕಥಾನಾಯಕ. ಈತ ಸ್ವಭಾವದಲ್ಲಿ ಅಲೆಮಾರಿ. ನಿಂತಲ್ಲಿ ನಿಲ್ಲಲಾರ; ಕೂತಲ್ಲಿ ಕೂಡಲಾರ. ಈತನ ಜೀವನವು ಅಲದೂರಿನಲ್ಲಿ ಆರಂಭವಾಗಿ ದಾವಣಗೆರೆ ಬಳಿಯ ಜಗಳೂರಿನಲ್ಲಿ ಮುಕ್ತಾಯಗೊಳ್ಳುತ್ತದೆ. ಆದರೆ, ಕಥೆ ಆರಂಭವಾಗುವುದು ಜಗಳೂರಿನಿಂದಲೇ. ಅಲದೂರು-ಕಾಲೂರಿನ ಹುಟ್ಟೂರು. ಬೆಟ್ಟದಪುರ, ರಾಮನಾಥಪುರ, ಶ್ರೀನಿವಾಸಪುರ ಹೀಗೆ ಜೀವನ ಸಾಹಿ, ಕೆಲವು ದಿನಗಳು ಕಾಫಿ ತೋಟದಲ್ಲಿ ಕಳೆಯುತ್ತಾನೆ. ಈ ಬದುಕಿನ ಸುಂದರ ಘಟನೆಗಳನ್ನು ಚಿತ್ರಿಸುವ ಕಾದಂಬರಿಯು, ಬದುಕಿನ ಅತಂತ್ರತೆಯನ್ನು, ಎಷ್ಟೊಂದು ಎಚ್ಚರಿಕೆಯೊಂದಿಗೆ ಹೆಜ್ಜೆ ಇಡಬೇಕು ಎಂಬುದರ ಸೂಕ್ಷ್ಮತೆಯನ್ನು ಕಾಣಿಸುತ್ತದೆ.
There are no comments on this title.