Karavali Karnatakada rajakiya itihasa adhyayana mattu samshodhane ಕರಾವಳಿ ಕರ್ನಾಟಕದ ರಾಜಕೀಯ ಇತಿಹಾಸ ಅಧ್ಯಯನ ಮತ್ತು ಸಂಶೋಧನೆ
Material type:
- 954.871K VASK
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | History | 954.871K VASK (Browse shelf(Opens below)) | Available | 055013 | |
![]() |
St Aloysius Library | History | 954.871K VASK (Browse shelf(Opens below)) | Restricted Book | 055011 | |
![]() |
St Aloysius Library | History | 954.871K VASK (Browse shelf(Opens below)) | Available | 055012 |
ಭಾಗ - ೧ - ರಾಜಕೀಯ ಇತಿಹಾಸ ಸಮಿಾಕ್ಷೆ:
ಪೀಠಿಕೆ - ಇತಿಹಾಸ ಅಧ್ಯಯನ ಮತ್ತು ಸಂಶೋಧನೆ, ಸ್ವಾತಂತ್ರ ಪೂರ್ವ ತುಳು ನಾಡಿನ ಇತಿಹಾಸ ಗ್ರಂಥಗಳು - ವಿಮರ್ಶೆ, ಕರಾವಳಿ ಕರ್ನಾಟಕದ ಇತಿಹಾಸ ಅಧ್ಯಯನದ ಮಹತ್ವ, ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಇತಿಹಾಸ ಸಮೀಕ್ಷೆ, ಗೇರಸೊಪ್ಪೆಯ ಸಾಳ್ವರು, ಭಟ್ಕಳ - ಗೇರಸೊಪ್ಪೆಯ ರಾಣಿಯರು - ಪೋರ್ತುಗೀಜರು.
ಭಾಗ - ೨ – ಆಕರಗಳು:
ಕಡತ - ಪೋರ್ತುಗೀಜ ದಾಖಲೆ ಮತ್ತು ಶಾಸನಗಳ ತೌಲನಾತ್ಮಿಕ ಅಧ್ಯಯನ, ಕರಾವಳಿ ಕರ್ನಾಟಕದಲ್ಲಿರುವ ಅಪರೂಪ ದಾಖಲೆಗಳು, ಕೊಚ್ಚಿ ಪತ್ರಗಾರದಲ್ಲಿರುವ ಕನ್ನಡ ಇತಿಹಾಸ ದಾಖಲೆ, ಉತ್ತರ ಕನ್ನಡ ಜಿಲ್ಲೆ : ವಿದೇಶಿ ಇತಿಹಾಸಕಾರರ ದೃಷ್ಟಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕ್ಕೆ ವಿದೇಶಿ ಆಕರಗಳು.
ಭಾಗ - ೩ - ಕರ್ನಾಟಕ ಮತ್ತು ಕರಾವಳಿ ಅರಸು ಮನೆತನಗಳು:
ಕದಂಬರು - ತುಳು ಪಾಳೆಯಗಾರರು ಭಾವನಾತ್ಮಕ ಸಂಬಂಧ, ಕರಾವಳಿ ಕರ್ನಾಟಕದ ತುಂಡರಸುಗಳು ಮತ್ತು ವಿಜಯನಗರ ಚಕ್ರವರ್ತಿಗಳು, ವಿಶ್ಲೇಷಣೆ, ಕರಾವಳಿ ಕರ್ನಾಟಕದಲ್ಲಿ ಕೆಳದಿಯ ನಾಯಕರು, ಗೇರಸೊಪ್ಪೆ ಅರಸರು - ಕೆಳದಿ ನಾಯಕರು ಕೆಳದಿ ಅರಸರ ತೆರಿಗೆ ಪದ್ಧತಿ, ಶಿವಾಜಿಯ ಬನ್ನೂರು ದಾಳಿ, ಹೈದರಾಲಿ ಟಿಪ್ಪು ಸುಲ್ತಾನ - ಕರಾವಳಿ ಕರ್ನಾಟಕ.
ಭಾಗ - ೪ - ಕರಾವಳಿ ಕರ್ನಾಟಕದ ಅರಸು ಮನೆತನಗಳ ಸಂಶೋಧನಾತ್ಮಕ ಅಧ್ಯಯನ:
ಭೂತ ಪಾಂಡ್ಯನ ಐತಿಹಾಸಿಕ ಹಿನ್ನಲೆ, ಕಳಸ ಕಾರ್ಕಳ ಅರಸರು ಮತ್ತು ಶೃಂಗೇರಿ ಮಠ, ಚೌಟ - ಭೈರಸ ಒಡೆಯರ ರಾಜಕೀಯ ಸಂಬಂಧ ವಿಶ್ಲೇಷಣೆ, ಕಾರ್ನಾಡಿನ ರಾಣಿ, ಸ್ವಾದಿ ಅರಸುಮನೆತನ ರಾಜಕೀಯ ಸಂಬಂಧ - ವಿಸ್ತಾರ, ಪರಿಶಿಷ್ಟ
There are no comments on this title.