Purvapara (Record no. 93772)

MARC details
000 -LEADER
fixed length control field 03307nam a2200217Ia 4500
003 - CONTROL NUMBER IDENTIFIER
control field OSt
005 - DATE AND TIME OF LATEST TRANSACTION
control field 20250630105722.0
008 - FIXED-LENGTH DATA ELEMENTS--GENERAL INFORMATION
fixed length control field 210210b1990 xxu||||| |||| 00| 0 eng d
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title Kannada
082 ## - DEWEY DECIMAL CLASSIFICATION NUMBER
Classification number K894.4 ANAP
100 ## - MAIN ENTRY--PERSONAL NAME
Personal name ANANTAMURTI (U R)
Dates associated with a name ಅನಂತಮೂರ್ತಿ (ಯು ಅರ್)
9 (RLIN) 216555
245 ## - TITLE STATEMENT
Title Purvapara
Remainder of title ಪೂರ್ವಾಪರ
260 ## - PUBLICATION, DISTRIBUTION, ETC.
Place of publication, distribution, etc. Sagara
Name of publisher, distributor, etc. Akshara Prakashana
Date of publication, distribution, etc. 1990
300 ## - PHYSICAL DESCRIPTION
Extent xx,312
520 ## - SUMMARY, ETC.
Summary, etc. ’ಪೂರ್ವಾಪರ’ ಲೇಖನಗಳನ್ನು ರೂಢಿಯಂತೆ ಸಾಹಿತ್ಯಕ-ಸಾಂಸ್ಕೃತಿಕ-ರಾಜಕೀಯ- ಸಾಮಾಜಿಕ-ತಾತ್ವಿಕ ಎಂದು ವಿಂಗಡಿಸಲು ಸಾಧ್ಯವಿಲ್ಲ. ಬದುಕಿನ ಎಲ್ಲ ಸಂಗತಿಗಳನ್ನು ಗ್ರಹಿಸಲು ಹೋಗುವ ಸಾಹಸಗಳು. ಮೊದಲ ಲೇಖನದಲ್ಲಯೇ ಮೌನಕಣಿವೆ ಮತ್ತು ಚರಾಚರ ಜಗತ್ತಿನ ನಡುವೆ ಇದ್ದಿರಬಹುದಾದ ಸಂಬಂಧಜಾಲದ ಪ್ರಸ್ತಾಪವಿದೆ. ಸಂಕೀರ್ಣ ಸಂಬಂಧಜಾಲದ ಈ ಪೂರ್ವಾಪರ ಪ್ರಜ್ಞೆ ಲೇಖಕರ ಗಹಿಕೆಯಲ್ಲಿ ಅಂತರ್ಗತವಾಗಿದೆ. ಅದು ಈ ಸಂಕಲನದ ಎಲ್ಲ ಲೇಖನಗಳಿಗೆ ಆಧಾರ ಶ್ರುತಿಯಾಗಿದೆ.<br/> ವಸ್ತುನಿಷ್ಟ ವಿಮರ್ಶೆಯೆಂಬ ಭ್ರಮೆಯಾಗಲಿ ದರ್ಪವಾಗಲಿ ಇಲ್ಲಿ ಕಾಣಿಸುವುದಿಲ್ಲ. ಓದುಗರನ್ನು ಲೇಖಕ ಒಳಗೊಳಿಸಿಕೊಳ್ಳುತ್ತಲೇ ಹೋಗುವುದರಿಂದ ವ್ಯಕ್ತಿನಿಷ್ಠೆಯ ಅಹಂಕಾರ ವಿಕಾರಗಳೂ ಗೋಚರಿಸುವುದಿಲ್ಲ. ಈ ಬರಹಗಳ ನಿಷ್ಠೆಯು ಸಮೂಹ ನಿಷ್ಠೆ, ಸಮಾಜ ನಿಷ್ಠೆ, ಸಮತ್ವ ನಿಷ್ಠೆಯಾಗಿದೆ. ವಿವಿಧ ಸಂಗತಿಗಳ ಬಗ್ಗೆ ಜತೆಗಾರ ಸಹೃದಯ ಸಾಮಾಜಿಕರೊಡನೆ ಚರ್ಚಿಸಿಕೊಳ್ಳುತ್ತ ಧೀಮಂತಿಕೆಯಿಂದ ದಾಖಲಿಸುತ್ತ ಹೋಗುತ್ತವೆ. ವಿಮರ್ಶಾತ್ಮಕ-ಸೃಜನಾತ್ಮಕವೆಂಬ ವಿಂಗಡಣೆಯನ್ನು ಮೀರಿ ನಿಲ್ಲುವ ಬರಹಗಳಿವು. ಪೂರ್ವ ಪಶ್ಚಿಮ ಸಂಸ್ಕೃತಿಗಳು ಒಂದಕ್ಕೊಂದು ಸಂಧಿಸಿ ಕಡಲು ಕಡೆದಂತೆ ಅಲ್ಲೋಲ ಕಲ್ಲೋಲ ಎದ್ದ ಅಸಾಧಾರಣ ಶತಮಾನ. ಇಂತಹ ಶತಮಾನದಿಂದ ಹರಳುಗಟ್ಟಿಕೊಂಡ ಅನಂತಮೂರ್ತಿಯವರ ಈ ಅನುಭವ ಪುಸ್ತಕ .<br/>ಲೇಖಕರ ನಾಲ್ಕನೆಯ ವಿಮರ್ಶಾ ಸಂಕಲನ. ನಮ್ಮ ಸಮಾಜ, ಸಂಸ್ಕೃತಿ, ಸಾಹಿತ್ಯಗಳನ್ನು ಅರ್ಥೈಸಿಕೊಳ್ಳಲು ಅನಂತಮೂರ್ತಿ ಈ ಕೃತಿ ಸಹಾಯಕವಾಗಿದೆ.
650 ## - SUBJECT ADDED ENTRY--TOPICAL TERM
Topical term or geographic name entry element Purvapara
9 (RLIN) 216556
690 ## - LOCAL SUBJECT ADDED ENTRY--TOPICAL TERM (OCLC, RLIN)
Topical term or geographic name as entry element Kannada Prose
9 (RLIN) 216557
906 ## - LOCAL DATA ELEMENT F, LDF (RLIN)
a 044177
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Home library Current library Shelving location Date acquired Cost, normal purchase price Total Checkouts Full call number Barcode Date last seen Price effective from Koha item type
    Dewey Decimal Classification     Kannada St Aloysius Library St Aloysius Library   02/17/2021 70.00   K894.4 ANAP 044177 02/17/2021 02/17/2021 Book