Sampige bhagavata: bhagavata kathanagalu (Record no. 90290)

MARC details
000 -LEADER
fixed length control field 03290nam a2200217Ia 4500
003 - CONTROL NUMBER IDENTIFIER
control field OSt
005 - DATE AND TIME OF LATEST TRANSACTION
control field 20250611143619.0
008 - FIXED-LENGTH DATA ELEMENTS--GENERAL INFORMATION
fixed length control field 210210b2011 xxu||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 8192114708
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Classification number K894.4 LAKS
100 ## - MAIN ENTRY--PERSONAL NAME
Personal name LAKSHMISHA TOLPADI
9 (RLIN) 167609
Dates associated with a name ಲಕ್ಷ್ಮೀಶ ತೋಳ್ಪಾಡಿ
245 ## - TITLE STATEMENT
Title Sampige bhagavata: bhagavata kathanagalu
Remainder of title ಸಂಪಿಗೆ ಭಾಗವತ: ಭಾಗವತ ಕಥನಗಳು
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. -
Date of publication, distribution, etc. 2011
300 ## - PHYSICAL DESCRIPTION
Extent xii,235
520 ## - SUMMARY, ETC.
Summary, etc. ಪುರಾಣಗಳು ಲೌಕಿಕ – ಅಲೌಕಿಕ, ಪ್ರತ್ಯಕ್ಷ – ಪರೋಕ್ಷಗಳ ನಡುವೆ ಸಾಧಿತವಾಗಿರುವ ಪ್ರಜ್ಞಾವಾಹಿನಿಯ ಪ್ರತಿಮೆಗಳು, ಸಂಕೇತಗಳು, ಧ್ವನಿಗಳು; ಅವು ಪ್ರಕೃತಿಯ ನಿತ್ಯದ ಕನಸುಗಳು ಕೂಡ. ಪುರಾಣಗಳು ನಮಗೆ ಹತ್ತಿರವಾಗುವುದು ಅವುಗಳ ‘ಅರ್ಥ’ ದ ಹುಡುಕಾಟದಲ್ಲಿ ಅಲ್ಲ,ನಮ್ಮ ಅನುಭವಭಾವಕೋಶದ ವಿಸ್ತಾರದಲ್ಲಿ ಮೂಡುವ ಆ ಪ್ರತಿಮೆಗಳ ಮರುಹುಟ್ಟಿನಲ್ಲಿ.<br/>ಭಾಗವತದೊಂದಿಗೆ ಲಕ್ಷ್ಮೀಶ ತೋಲ್ಪಾಡಿಯವರು ನಡೆಸಿರುವ ಸಹೃದಯ ಸಾಹಚರ್ಯ ಈ ಕೃತಿಯ ಪಂಕ್ತಿ ಪಂಕ್ತಿಯಲ್ಲೂ ಹರಳುಗಟ್ಟಿದೆ; ಶ್ರವಣ-ಮನನ-ನಿದಿಧ್ಯಾಸನಗಳ ಬೆಂಬಲವಿಲ್ಲದೆ ಇಂಥದೊಂದು ಸಾವಯವಶಿಲ್ಪ ಸಿದ್ಧವಾಗದಷ್ಟೆ. ‘ಭವನಿಮಜ್ಜನಚಾತುರ್ಯ’ ಮತ್ತು ‘ಲಘಿಮಾ ಕೌಶಲ’ ಗಳ ಸಂಲಗ್ನ ದಲ್ಲಿ ರಸಸಮಾವಿಷ್ಠವನ್ನೇ ಇಲ್ಲಿ ಕಂಡರಿಸಿ,ಪುರಾಣಪರಂಪರೆಯ ವ್ಯಾಖ್ಯಾನರಥಕ್ಕೆ ಹೊಸದಾದ ಜೀವಕಳೆಯನ್ನು ತುಂಬಿದ್ದಾರೆ.ಹೀಗೆಂದು ‘ಈ ಸನ್ನಿವೇಶದ ಭಾವ ಇದೇ, ಈ ಮಾತಿಗೆ ಇದೇ ಅರ್ಥ’ ಎನ್ನುವಂಥ ಪ್ರಭುಸಂಮಿತೆಯ ಆವೇಶ ಈ ಕೃತಿಯಲ್ಲಿ ಮೈದೊರಿಲ್ಲವೆಂಬುದು ಗಮನಾರ್ಹ ವಿವರವೇ ಸರಿ.ಮತ್ತಷ್ಟು ಪದರಗಳಲ್ಲಿ ಹುದುಗಿರುವ ರಸನಿಧಿಯನ್ನು ಅನ್ವೇಷಿಸಲು ಇಲ್ಲಿಯ ಸೊಲ್ಲುಗಳು ಆಲಂಬನ -ಉದ್ದೀಪನ ವಿಭಾವಗಳಾಗಿ ಒದಗಿ,ಎಲ್ಲೆಲ್ಲೂ ಹರಡಿಕೊಂಡಿರುವ ‘ಪುರಾಣ’ ಪ್ರಪಂಚದ ರಸಸಾಮ್ರಾಜ್ಯದ ವಿಸ್ತರಣಕ್ಕೆ ಅವಶ್ಯಕವಾದ ಬೀಜ ಮೊಳಕೆಯೊಡೆಯಲು ನಮ್ಮ ಭಾವ -ಬುದ್ಧಿಗಳಿಗೆ ಬಲವನ್ನು ತುಂಬಿ, ಅಂತರಂಗವನ್ನು ಫಲವತ್ತುಗೊಳಿಸುತ್ತವೆ.
690 ## - LOCAL SUBJECT ADDED ENTRY--TOPICAL TERM (OCLC, RLIN)
Topical term or geographic name as entry element Kannada Prose
9 (RLIN) 167610
906 ## - LOCAL DATA ELEMENT F, LDF (RLIN)
a 066305
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Home library Current library Shelving location Date acquired Source of acquisition Cost, normal purchase price Total Checkouts Full call number Barcode Date last seen Price effective from Koha item type
    Dewey Decimal Classification     Kannada St Aloysius Library St Aloysius Library   02/17/2021 Athree Book Centre Balmatta, Mangalore-01 175.00   K894.4 LAKS 066305 02/17/2021 02/17/2021 Book