Taayi beru makkala elgegagi jeeva thedavara Kathanagalu (Record no. 234648)

MARC details
000 -LEADER
fixed length control field 06183nam a22003017a 4500
005 - DATE AND TIME OF LATEST TRANSACTION
control field 20250726093657.0
008 - FIXED-LENGTH DATA ELEMENTS--GENERAL INFORMATION
fixed length control field 250722b |||||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9789392116575
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title kannada
082 ## - DEWEY DECIMAL CLASSIFICATION NUMBER
Classification number K894.3
Item number PINT
100 ## - MAIN ENTRY--PERSONAL NAME
Personal name Prakash Pinto...[et. al] Ed
100 ## - MAIN ENTRY--PERSONAL NAME
9 (RLIN) 220312
245 ## - TITLE STATEMENT
Title Taayi beru makkala elgegagi jeeva thedavara Kathanagalu
Remainder of title : ತಾಯಿ ಬೇರು ಮಕ್ಕಳ ಏಳ್ಗೆಗಾಗಿ ಜೀವ ತೇದವರ ಕಥನಗಳು
260 ## - PUBLICATION, DISTRIBUTION, ETC.
Place of publication, distribution, etc. Managaluru
Name of publisher, distributor, etc. Aakrati Ashaya Publications
Date of publication, distribution, etc. 2025
300 ## - PHYSICAL DESCRIPTION
Extent 622p.
Other physical details PB
Dimensions 21.5x14cm
365 ## - TRADE PRICE
Source of price type code Kannada
Price type code 668
Price amount ₹540.00
Currency code
Unit of pricing ₹600.00
Price note 10%
Price effective from 10-07-2025
520 ## - SUMMARY, ETC.
Summary, etc. ತಾಯ್ತನದ ಆಪ್ತ-ಕಥನ
(stories of those who struggled for the uplipment of their children)
'ತಾಯಿಬೇರು' ಎನ್ನುವ ಹೊತ್ತಗೆ ಬಹು ಮಹತ್ವಾಕಾಂಕ್ಷೆಯ ಬರಹ. ಇಲ್ಲಿ ವ್ಯಕ್ತಿತ್ವ ನಿರೂಪಣೆ ಎನ್ನುವುದು ಕಾರುಣ್ಯದ ಸೆಲೆಯೇ ಆಗಿದೆ. ನಾಳೆಗಳ ಕುರಿತಂತೆ ತೃಪ್ತ-ಭಾವವೊಂದು ಅಂತರಂಗದ ಶೋಧವಾಗಿ ಹರಿದಿದೆ. ವ್ಯಕ್ತಿಯೋರ್ವ/ಳು 'ಅಮ್ಮ'ನ ಮೂಲಕ ತಾನಾಗುವ ಪರಿಯ ಮೊದಲ ತಲೆಮಾರಿನ ಏಳು-ಬೀಳುಗಳಿವೆ. 'ಪ್ರಸ್ತುತ ಸಾಮಾಜಿಕ ಸನ್ನಿವೇಶ ಆಶಾದಾಯಕವೇನೂ ಅಲ್ಲ' ಎನ್ನುವ ದುಗುಡವೂ ಈ ಬರಹದ ಒಳ-ತುಡಿತವಾಗಿದೆ. ಅಂದರೆ, ಎಲ್ಲಾ ರೀತಿಯ ನಾಗರೀಕ ಪರಿಸರದಲ್ಲೂ ಭೀತಿ-ದ್ವೇಷ-ದುರಾಸೆಯ ಚೀರಾಟ ನಮ್ಮನ್ನು ಆವರಿಸಿದೆ. ಈ ಸನ್ನಿವೇಶದಲ್ಲಿ 'ಅಂಬೇಡ್ಕರ್- ಗಾಂಧಿಯ ವಿದ್ಯಮಾನದ ಹಸಿರ ಚಿಗುರು 'ತಾಯ್ತನದ ಅಂತಃಕರಣ'ವಾಗುವ ಕಂಪು ಇಲ್ಲಿದೆ.

ಇದು ನಮ್ಮ ನಡಾವಳಿಗೆ ಅತ್ಯಗತ್ಯ-ಸೂಚಿತವಾಗಿದೆ. ನಿನ್ನೆಗಳ ನೋಟದಲ್ಲಿ ಮನೋವಿಜ್ಞಾನೀಯ ಸಿದ್ಧಾಂತಗಳು 'ತಾಯ್ತನ'ವನ್ನು ಶಿಶುವನ್ನು ಬೆಳೆಸುವ ಚೌಕಟ್ಟಿನಲ್ಲೇ ವಿವೇಚಿಸಲಾಗಿದೆ. ಇಂತಡೆ, ತಾಯಿಬೇರು, ತಾಯಿಯ ಆಂತರಿಕ ಜಗತ್ತು, ಆಕೆಯ ಭಯ ಮತ್ತು ಮನ, ಮಗುವಿನ ಭಾವ ಜಗತ್ತನ್ನು ಬೆಳಗುವ-ಭಿನ್ನವಾಗಿಸುವ ಬಗೆಗಳ ಆಗರವಾಗಿದೆ. ಇಲ್ಲಿ ಕೇವಲ ಪಾಲನೆ-ಪೋಷಣೆ ಮಾತ್ರವಲ್ಲ, ಬದಲಿಗೆ ತಾಯಿಯ ಸ್ವಂತ ಆಸೆ-ನಿರೀಕ್ಷೆಯ ಅರಿವಿನ ನಿರೂಪಣೆಯಿದೆ. ತಾಯ್ತನದ ಬಹುತ್ವದ ನೋಟ ನಮ್ಮ ಗಮನಸೆಳೆಯುತ್ತದೆ. ಅಲ್ಲದೆ, ಇಲ್ಲಿನ ಬರಹಗಳು ಮಗಳ-ಮಗನ ಮೂಲಕ ತಾಯಿಯನ್ನು ಬಿಂಬಿಸುವ ಸಂಕೀರ್ಣವಾದ ನರೇಟೀವ್‌ಗಳಾಗಿವೆ. ತಾಯಂದಿರನ್ನು 'ಪುರುಷ ಕೇಂದ್ರಿತ' ಆಯಾಮದಲ್ಲೇ ಸಾರರೂಪಿಯಾಗುವುದನ್ನು ಸಮಸ್ವೀಕರಿಸುವ ಪ್ರಯತ್ನವಿದೆ.

ಅಂದರೆ, ಸಾಂಸ್ಕೃತಿಕ ಪುರಾಣಗಳಾಚೆ ವಾಸ್ತವದ ಜಾತಿ-ವರ್ಗ-ಲಿಂಗ ತಾರತಮ್ಯಗಳ ಬಲೆಯನ್ನು ಚಿಂದಿ ಮಾಡುವ 'ಆಕೆಯ ಕಥೆ' ಇಲ್ಲಿ ಅನಾವರಣಗೊಳ್ಳುತ್ತದೆ.

ಕಳೆದ ಶತಮಾನದ ಉದ್ದಕ್ಕೂ ವೈದ್ಯಕೀಯ ಮತ್ತು ಮನೋವಿಜ್ಞಾನೀಯ ನರೇಟೀವ್ ಮಾತೃತ್ವವನ್ನು ಮತ್ತಷ್ಟು ನಿಯಂತ್ರಿತವಾಗಿಸಿದೆ. ಆಕೆಯನ್ನು ಸ್ವಾಯತ್ತ-ವ್ಯಕ್ತಿತ್ವದಂತೆ ನೋಡುವ ಬದಲು, ಆಕೆಯನ್ನು ವೈಜ್ಞಾನಿಕ ಅಧ್ಯಯನದ ಬಿಂಬವಾಗಿಸಲಾಗಿದೆ. ಪುರುಷ ವೈದ್ಯರು ಮತ್ತು ಮನೋವಿಶ್ಲೇಷಕರು ತಾಯ್ತನದ ವ್ಯಾಖ್ಯಾನವನ್ನು ಸಾರರೂಪಿಗೊಳಿಸಿದ್ದಾರೆ. ಇದು ಆಕೆಯ ಮೇಲೆ ಅಪಾರ ಹೊಣೆ ಹೊರುವಂತೆ ಮಾಡಿದೆ. ಹೀಗೆ ಮಾತೃತ್ವವನ್ನು ತ್ಯಾಗದ ಪರಮೋಚ್ಛ ರೂಪವಾಗಿ ನೋಡುವ ನರೇಟೀವ್ ಬಹುಶಃ ಅತ್ಯಂತ ಶಕ್ತಿಯುತವಾದುದು. ಹಾಗಾದರೆ, ಧಾರ್ಮಿಕ ಮತ್ತು ನೈತಿಕ ಸಂಪ್ರದಾಯಗಳಾಚೆ ಸಾಗುವ ಬಗೆಯನ್ನು ಇಲ್ಲಿ ಚರ್ಚೆಗೊಳಪಡಿಸಿದೆಯೇ ಎನ್ನುವಾಗ, ಖಂಡಿತವಾಗಿಯೂ ಈ ಕೃತಿಯ ಉದ್ದೇಶ ಅದಲ್ಲ. ಬದಲು, ತಾಯಿಯಾಗುವ ಸುತ್ತಲಿನ ಜಟಿಲ ಅನುಭವಗಳನ್ನು ಮಾತೃ-ಮೂಲೀಯ ಚಹರೆಗಳಾಗಿ ಮತ್ತೆ ಕಟ್ಟುವ ಪ್ರಯತ್ನವೇ ಈ ಕೃತಿಯ ತಾಕತ್ತಾಗಿದೆ.

ಡಾ. ಡೊಮಿನಿಕ್ ಡಿ. ಬೆಂಗಳೂರು
650 ## - SUBJECT ADDED ENTRY--TOPICAL TERM
Topical term or geographic name entry element Kannada Fiction
9 (RLIN) 219906
700 ## - ADDED ENTRY--PERSONAL NAME
Personal name Shrinivasa Hodeyala Ed
9 (RLIN) 219694
700 ## - ADDED ENTRY--PERSONAL NAME
Personal name ಶ್ರೀನಿವಾಸ ಹೊಡೆಯಾಲ
9 (RLIN) 219695
700 ## - ADDED ENTRY--PERSONAL NAME
Personal name Giriyappa Ed
9 (RLIN) 219701
700 ## - ADDED ENTRY--PERSONAL NAME
Personal name ಗಿರಿಯಪ್ಪ
9 (RLIN) 219702
700 ## - ADDED ENTRY--PERSONAL NAME
Personal name Pinto, Santhosh Ed
9 (RLIN) 219703
700 ## - ADDED ENTRY--PERSONAL NAME
Personal name ಪಿಂಟೋ, ಸಂತೋಷ್
9 (RLIN) 219704
700 ## - ADDED ENTRY--PERSONAL NAME
Personal name Chevar, Asahalatha Ed
9 (RLIN) 219705
700 ## - ADDED ENTRY--PERSONAL NAME
Personal name ಚೇವಾರ್, ಆಶಾಲತಾ
9 (RLIN) 219706
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Home library Current library Shelving location Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
Dewey Decimal Classification     Kannada St Aloysius Library St Aloysius Library Stack Section 07/10/2025 Aakrithi Aashaya Publications, Mangaluru-575001 540.00   K894.3 PINT 077757 07/22/2025 600.00 07/22/2025 Book