Atrocity (Record no. 233666)
[ view plain ]
000 -LEADER | |
---|---|
fixed length control field | 04999nam a22002057a 4500 |
005 - DATE AND TIME OF LATEST TRANSACTION | |
control field | 20250407103843.0 |
008 - FIXED-LENGTH DATA ELEMENTS--GENERAL INFORMATION | |
fixed length control field | 250120b ||||| |||| 00| 0 eng d |
040 ## - CATALOGING SOURCE | |
Transcribing agency | AL |
041 ## - LANGUAGE CODE | |
Language code of text/sound track or separate title | Kannada |
082 ## - DEWEY DECIMAL CLASSIFICATION NUMBER | |
Edition number | 23 |
Classification number | K894.3 |
Item number | GURA |
100 ## - MAIN ENTRY--PERSONAL NAME | |
Personal name | Guruprasad Kantalagere |
100 ## - MAIN ENTRY--PERSONAL NAME | |
9 (RLIN) | 207678 |
100 ## - MAIN ENTRY--PERSONAL NAME | |
Numeration | ಗುರುಪ್ರಸಾದ್ ಕಂಟಲಗೆರೆ |
9 (RLIN) | 207679 |
245 ## - TITLE STATEMENT | |
Title | Atrocity |
Remainder of title | ಅಟ್ರಾಸಿಟಿ |
260 ## - PUBLICATION, DISTRIBUTION, ETC. | |
Place of publication, distribution, etc. | Tumkuru |
Name of publisher, distributor, etc. | Venupraveen Kantalagere |
Date of publication, distribution, etc. | 2025 |
300 ## - PHYSICAL DESCRIPTION | |
Extent | 113 p. |
Other physical details | PB |
Dimensions | 21x14 cm. |
365 ## - TRADE PRICE | |
Price type code | BLCR-000064 |
Price amount | ₹104.00 |
Currency code | ₹ |
Unit of pricing | ₹130.00 |
Price note | 20% |
Price effective from | 13-01-2025 |
520 ## - SUMMARY, ETC. | |
Summary, etc. | ಗಡಿ ದಾಟಿದ ಗುರು<br/><br/>ಎರಡು ಕಾರಣಗಳಿಗಾಗಿ ಬಹಳ ಬಹಳ ಮುಖ್ಯವಾದ ಕಾದಂಬರಿ ಇದು. ಮೊದಲನೆಯದು ಇಲ್ಲಿಯ ನಿರ್ಲಿಪ್ತತೆ,<br/><br/>ಎರಡನೆಯದು ಇಲ್ಲಿಯ ಸ್ವ-ವಿಮರ್ಶೆ, ಕನ್ನಡ ಸಾಹಿತ್ಯಲೋಕದ ಒಳ-ಹೊರಗೆ ಗಟ್ಟಿದನಿಯಲ್ಲಿ, ದಿಟ್ಟತನದಲ್ಲಿ ಆರಂಭಗೊಂಡ ದಲಿತ ಸಾಹಿತ್ಯ ಕೆಲವೇ ವರ್ಷಗಳಲ್ಲಿ ಆತ್ಮಕಥನಗಳ ದಾರಿಗೆ ಹೊರಳಿಕೊಂಡಾಗ ಸಕಲೆಂಟು ವೇದನೆಗಳ ಭಾವಪೂರ್ಣ ನಿವೇದನೆಯ ಜಾಡಿನಿಂದ ಇದು ಹೇಗೆ ತಪ್ಪಿಸಿಕೊಳ್ಳುತ್ತದೆ ಎಂಬ ಪ್ರಶ್ನೆ ಮತ್ತು ಕುತೂಹಲ ಸಾಹಿತ್ಯದ ಓರ್ವ ವಿದ್ಯಾರ್ಥಿಯಾಗಿ ನನ್ನದಾಗಿತ್ತು. ಗುರುಪ್ರಸಾದ್ ಕಂಟಲಗೆರೆಯವರ : ಈ ಕಿರು ಕಾದಂಬರಿ ಉತ್ತರವಾಗಿಯೂ ಮತ್ತು ಕನ್ನಡ ದಲಿತ ಸಾಹಿತ್ಯದ ಬಗ್ಗೆ ಬಹಳ ದೊಡ್ಡ ಭರವಸೆಯಾಗಿಯೂ ಮೂಡಿ ಬಂದಿದೆ. ಸಮುದಾಯದ ಸಂಕೀರ್ಣ ಜೀವನಾನುಭವಗಳನ್ನು ಉಪಮೆ-ರೂಪಕಾದಿ ಯಾವ ಸಾಹಿತ್ಯ ಪರಿಕರಗಳಿಂದಲೂ ನೇವರಿಸದೆ ಬದುಕಿನ ತೀವ್ರತೆಯನ್ನು ಮುಟ್ಟಿಮುಟ್ಟಿ ಮಾತಾಡಿಸುವಂಥ ಕೃತಿ ಇದು, ಶಾಸ್ತ್ರಗಳ, ನಿಯಮ-ನಿಬಂಧನೆಗಳ, ಸಿದ್ಧಾಂತಗಳ ಚೌಕಟ್ಟುಗಳನ್ನು ಮೆತ್ತಗೆ ಹರಿದು, ತನ್ನನ್ನು ತಾನೇ ನೋಡುವಂತೆ ಒತ್ತಾಯಿಸುವ ಈ ಕೃತಿಯನ್ನು, ಗಾತ್ರದ ಕಾರಣಕ್ಕಷ್ಟೇ ಕಿರು ಕಾದಂಬರಿ ಎಂದು ಪರಿಭಾವಿಸಬೇಕೇ ಹೊರತು ಇದರ ಆಳ-ಅಳವು ಬೇರೆಯೇ ಇದೆ. ತಮ್ಮ ಈ ಕಾದಂಬರಿಯಲ್ಲಿ ಗುರು, ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳೆಲ್ಲವನ್ನೂ ಅತ್ಯಂತ ತೀಕ್ಷ್ಯವಾಗಿ ನೋಡುತ್ತಿದ್ದಾರೆ ಎಂಬುದೇ ಅತ್ಯಂತ ಪ್ರಮುಖವಾದ ಅಂಶ. ಈ ತೀಕ್ಷ್ಯತೆ, ಈ ನಿರ್ಲಿಪ್ತತೆ, ಈ ಸ್ವ-ವಿಮರ್ಶೆ ಕನ್ನಡದ ಕಾದಂಬರಿ ಲೋಕದಲ್ಲಿ ಮೊದಲು ದರ್ಶನವಾದದ್ದೇ ಶ್ರೀ ಕುವೆಂಪು ಅವರ ಮಲೆಗಳಲ್ಲಿ ಮದುಮಗಳುವಿನಲ್ಲಿ, ದಲಿತ ಲೋಕದ 'ಮದುಮಗಳ' ಹುಟ್ಟಿಗೆ ಕಾರಣವಾಗುವಂತಹ ಬೀಜದ ಗುಣವಷ್ಟೇ ಅಲ್ಲ, ಸ್ವತಃ ಬೀಜವೇ ಈ ಕಾದಂಬರಿಯಲ್ಲಿದೆ. ತನ್ನವರ ಬದುಕನ್ನು ದಿಟ್ಟಿಸಿ ಮತ್ತು ಧ್ಯಾನಿಸಿ ನೋಡುವ ಹರಿತ ಕಣ್ಣುಗಳಿರುವ ಗುರು ಈ ಕಾದಂಬರಿಯಲ್ಲಿ ಅನೇಕ ಬಗೆಯ ಗಡಿಗಳನ್ನು ಏಕಕಾಲಕ್ಕೆ ದಾಟಿದ್ದಾರೆ. ಆ ಗಡಿಗಳು ಯಾವುವು ಎಂಬುದನ್ನು ಓದುಗರು ಗುರುತಿಸಿದರೆ ಗುರು ಮಾಡಿರುವ ಈ ಅ-ಸಮ ಸಾಹಸ ಎಷ್ಟು ಉನ್ನತವಾದುದು ಎಂಬುದು ಮನವರಿಕೆಯಾದೀತು. ಆತ್ಮವೃತ್ತಾಂತವನ್ನು ನಿರಾಯಾಸವಾಗಿ ಕಥಿಸುವ ರುಚಿಕಟ್ಟಾದ ನಿರೂಪಣೆಗಿಂತ ಆತ್ಮವಿಮರ್ಶೆಯ ಕಡುಕಷ್ಟದ ದಾರಿಯನ್ನು ಬಯಸಿ ಬಯಸಿ ಆರಿಸಿಕೊಂಡಿರುವ ಗುರು ಈ ಕಾದಂಬರಿಯನ್ನು ಇನ್ನಷ್ಟು ವಿಸ್ತರಿಸಬೇಕೆಂಬುದು ನನ್ನ ಪ್ರೀತಿಯ ಆಗ್ರಹ. |
650 ## - SUBJECT ADDED ENTRY--TOPICAL TERM | |
Topical term or geographic name entry element | Fiction ಕಾದಂಬರಿ |
9 (RLIN) | 194225 |
942 ## - ADDED ENTRY ELEMENTS (KOHA) | |
Source of classification or shelving scheme | Dewey Decimal Classification |
Koha item type | Book |
Withdrawn status | Lost status | Source of classification or shelving scheme | Damaged status | Not for loan | Collection code | Home library | Current library | Date acquired | Source of acquisition | Cost, normal purchase price | Total Checkouts | Full call number | Barcode | Date last seen | Cost, replacement price | Price effective from | Koha item type |
---|---|---|---|---|---|---|---|---|---|---|---|---|---|---|---|---|---|
Dewey Decimal Classification | Botany | St Aloysius Library | St Aloysius Library | 01/20/2025 | Navakarnataka Publications Pvt Ltd Mangaluru-575001 | 104.00 | K894.3 GURA | 077540 | 01/20/2025 | 130.00 | 01/20/2025 | Book |