Modala Sahasramanada Kannada Shasanagalu: (Record no. 228719)

MARC details
000 -LEADER
fixed length control field 04217nam a22002777a 4500
005 - DATE AND TIME OF LATEST TRANSACTION
control field 20230912101119.0
008 - FIXED-LENGTH DATA ELEMENTS--GENERAL INFORMATION
fixed length control field 230909b ||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9789392503030
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Edition number 23
Classification number 417K
Item number SETM
100 ## - MAIN ENTRY--PERSONAL NAME
Personal name Sha Shettar: ಶೆಟ್ಟರ್ ಷ
100 ## - MAIN ENTRY--PERSONAL NAME
9 (RLIN) 133354
245 ## - TITLE STATEMENT
Title Modala Sahasramanada Kannada Shasanagalu:
Remainder of title ಮೊದಲ ಸಹಸ್ರಮಾನದ ಕನ್ನಡ ಶಾಸನಗಳು : Kannada Inscriptions of the First Millennium CE Vol 5
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Abhinava
Date of publication, distribution, etc. 2022
300 ## - PHYSICAL DESCRIPTION
Extent viii,1742p.-2218p.
Other physical details HB
Dimensions 28x21cm.
365 ## - TRADE PRICE
Source of price type code History
Price type code BLCR-000042
Price amount 845.00
Currency code
Unit of pricing 1056.00
Price note 20%
Price effective from 23-08-2023
440 ## - SERIES STATEMENT/ADDED ENTRY--TITLE
Title 2020 Halagannada Shasanagala Samagra Adhyayana: 2020 ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ Vol 5
9 (RLIN) 133114
520 ## - SUMMARY, ETC.
Summary, etc. ‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-5’ ಕೃತಿಯು ಷ. ಶೆಟ್ಟರ್ ಅವರ 2020- ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ ಸಾ.ಶ.ಸು `964-995’ ಕೃತಿಯಾಗಿದೆ. ಪ್ರತಿಪದದ ಅರ್ಥವನ್ನೂ ಮತ್ತು ಶಾಸನದ ಭಾಷಾಂತರವನ್ನೂ ಆಧುನಿಕ ಕನ್ನಡದಲ್ಲಿ ಒದಗಿಸಿರುವುದು ಈ ನಿಯತಕಾಲಿಕೆಗಳಲ್ಲಿ, ಪ್ರಕಟವಾಗಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಳಗನ್ನಡ ಶಾಸನಗಳನ್ನು ಶೋಧಿಸಿ, ಸಂಗ್ರಹಿಸಿ, ಕಾಲಾನುಕ್ರಮದಲ್ಲಿ ಮಾಲಿಕೆಯ ವಿಶೇಷತೆಯಾಗಿದೆ. ಹಳಗನ್ನಡ ಪಠ್ಯದಲ್ಲಿರುವ ಪದಗಳನ್ನೂ ವಾಕ್ಯಗಳನ್ನೂ ಗುರುತಿಸಿ, ವಿಭಜಿಸಿ, ಓದನ್ನು ಸರಳಗೊಳಿಸಲಾಗಿದೆ. ಉಸಿರುತಾಣಗಳನ್ನಾಗಲೀ ವಿರಾಮ ಚಿಹ್ನೆಯಾಗಲೀ ಸೂಚಿಸದೆ ಬರೆಯುತ್ತಿದ್ದ ಹಳಗನ್ನಡ ಪದ್ಯದಲ್ಲಿ ಇವನ್ನು ಗುರುತಿಸಿ, ಪದ ಮತ್ತು, ವಾಕ್ಯಗಳ ನಡುವೆ ಅಂತರವನ್ನು ತಂದುಕೊಂಡು, ಪಠ್ಯವನ್ನಿಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ, ಮೊದಲ ಸಹಸ್ರಮಾನದ ಗ್ರಾಮನಾಮಗಳನ್ನು, ವ್ಯಕ್ತಿನಾಮಗಳನ್ನು, ಸಂಸ್ಥೆ ಮತ್ತು ಸಾಮಾಜಿಕ ಘಟಕಗಳನ್ನು, ಧರ್ಮಸಂಸ್ಥೆಗಳನ್ನು, ಅರಸರನ್ನು, ಆಡಳಿತಘಟಕಗಳನ್ನು, ಧರ್ಮಸಂಪ್ರದಾಯಗಳನ್ನು, ಈ ಬಗೆಯ ಇನ್ನೂ ಹತ್ತಾರು ಸಂಗತಿಗಳ ವಿಷಯಗಳನ್ನು ಕ್ಷಣಮಾತ್ರದಲ್ಲಿ ಗುರುತಿಸುವ ಅನುಕೂಲತೆಯನ್ನು ಸಂಶೋಧಕರು ಇನ್ನು ಮುಂದೆ ಈ ಸಂಪುಟಗಳಿಂದ ಪಡೆದುಕೊಳ್ಳಬಹುದಾಗಿದೆ. ಹತ್ತಾರು ಸಂಪುಟಗಳಲ್ಲಿ ಹಾಗೂ ಸಂಚಿಕೆಗಳಲ್ಲಿ ಹಂಚಿಹೋಗಿದ್ದ ವಿಷಯಗಳನ್ನು ಇಲ್ಲಿ ವ್ಯವಸ್ಥಿತವಾಗಿ ಒಂದೆಡೆ ಒದಗಿಸಿರುವುದರಿಂದ, ಇದರ ಲಾಭ ಪಡೆದುಕೊಂಡು ಪುರಾತನ ಇತಿಹಾಸ ರಚನೆಯು ಮತ್ತು ಹಳಗನ್ನಡದ ಅಧ್ಯಯನವು ಹೆಚ್ಚು ತೀವ್ರತೆ ಪಡೆದುಕೊಂಡು ಹೆಚ್ಚು ಪ್ರಗತಿ ಸಾಧಿಸುವ ಸಾಧ್ಯತೆಯನ್ನುಂಟು ಮಾಡಿದೆ.
650 ## - SUBJECT ADDED ENTRY--TOPICAL TERM
Topical term or geographic name entry element Jinashasana: ಜಿನಶಾಸನ
9 (RLIN) 133110
650 ## - SUBJECT ADDED ENTRY--TOPICAL TERM
Topical term or geographic name entry element Settar
9 (RLIN) 133355
650 ## - SUBJECT ADDED ENTRY--TOPICAL TERM
Topical term or geographic name entry element Veeragallu: ವೀರಗಲ್ಲು
9 (RLIN) 133124
650 ## - SUBJECT ADDED ENTRY--TOPICAL TERM
Topical term or geographic name entry element Danashasana: ದಾನಶಾಸನ
9 (RLIN) 133125
650 ## - SUBJECT ADDED ENTRY--TOPICAL TERM
Topical term or geographic name entry element Vol 5 964-995 CE
9 (RLIN) 133310
700 ## - ADDED ENTRY--PERSONAL NAME
Personal name SHETTAR (Sha): ಶೆಟ್ಟರ್ (ಷ)
9 (RLIN) 133111
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Home library Current library Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
    Dewey Decimal Classification   Reference Book History St Aloysius Library St Aloysius Library 09/09/2023 Navakarnataka Publications Pvt.Ltd 845.00   417K SETM 076775 09/11/2023 1056.00 09/11/2023 Book