Navu itihasa kattideveu: Ambedkar chaluvaliyalli mahileyaru (Record no. 224587)

MARC details
000 -LEADER
fixed length control field 05452nam a22002537a 4500
005 - DATE AND TIME OF LATEST TRANSACTION
control field 20220912163651.0
008 - FIXED-LENGTH DATA ELEMENTS--GENERAL INFORMATION
fixed length control field 220912b ||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9788193189399
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title eng
082 ## - DEWEY DECIMAL CLASSIFICATION NUMBER
Edition number 23
Classification number 305.4K
Item number PAVN
100 ## - MAIN ENTRY--PERSONAL NAME
Personal name Urmila Pawar: ಊರ್ಮಿಳಾ ಪವಾರ್
100 ## - MAIN ENTRY--PERSONAL NAME
9 (RLIN) 57226
100 ## - MAIN ENTRY--PERSONAL NAME
Dates associated with a name Meenakshi Moon: ಮೀನಾಕ್ಷಿ ಮೂನ್
9 (RLIN) 57221
245 ## - TITLE STATEMENT
Title Navu itihasa kattideveu: Ambedkar chaluvaliyalli mahileyaru
Remainder of title ನಾವೂ ಇತಿಹಾಸ ಕಟ್ಟಿದೆವು: ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Kavi Prakashana
Date of publication, distribution, etc. 2022
300 ## - PHYSICAL DESCRIPTION
Extent x,421p.
Other physical details HB
Dimensions 22x15cm.
365 ## - TRADE PRICE
Source of price type code Human Rights and Gender
Price type code BLCR-000073
Price amount 360.00
Currency code
Unit of pricing 450.00
Price note 20%
Price effective from 30-08-2022
520 ## - SUMMARY, ETC.
Summary, etc. ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್ ಅವರು ಮರಾಠಿಯಲ್ಲಿ ಬರೆದ 'ಆಮ್ಹಿಹಿ ಇತಿಹಾಸ್ ಘಡವಲಾ' ಕೃತಿಯನ್ನು ವಂದನಾ ಸೋನಾಲ್ಕರ್ ಇಂಗ್ಲಿಷ್ ಅನುವಾದ ಮಾಡಿದ್ದಾರೆ. ಕನ್ನಡಕ್ಕೆ ದು. ಸರಸ್ವತಿ ಅವರು ಅನುವಾದಿಸಿದ್ದು ನಾವೂ ಇತಿಹಾಸ ಕಟ್ಟಿದೆವು (ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು) ಎಂಬ ಶೀರ್ಷಿಕೆಯನ್ನಿತ್ತಿದ್ದಾರೆ. ಬೆನ್ನುಡಿಯಲ್ಲಿ -ಊರ್ಮಿಳಾ ಪವಾರ್, ಮೀನಾಕ್ಷಿ ಮೂನ್ ಮಾತುಗಳಿದ್ದು, ಮಹಾಡ್ ಸತ್ಯಾಗ್ರಹ ನಡೆದ 1927ರಿಂದ ಧರ್ಮಾಂತರ ನಡೆದ 1956ರವರೆಗಿನ ಅವಧಿಯನ್ನು “ಬಾಬಾಸಾಹೇಬರ ನೇತೃತ್ವದಲ್ಲಿ ನಡೆದ ಅಂಬೇಡ್ಕರ್ ಚಳವಳಿ” ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಮಹಿಳೆಯರು ಮಾಡಿದ ಕೆಲಸವನ್ನು ನಾವು ಶೋಧಿಸಬೇಕಿತ್ತು. ಇದಕ್ಕಾಗಿ ಪುಸ್ತಕಗಳು, ಲೇಖನಗಳು, ಬಾಬಾಸಾಹೇಬರ ಜೀವನಚರಿತ್ರೆ, ಅವರ ಪತ್ರಗಳು, ಭಾಷಣಗಳು ಹಾಗೂ ಹಲವರು ಅಂಬೇಡ್ಕರ್ ಚಳವಳಿ ಕುರಿತು ಬರೆದ ಸಾಹಿತ್ಯವನ್ನು ಓದಿಕೊಂಡಿದ್ದೆವು. ಅಲ್ಲಿ ಮಹಿಳೆಯರ ಭಾಗವಹಿಸುವಿಕಯ ಬಹುಪಾಲನ್ನು ನಗಣ್ಯ ಮಾಡಲಾಗಿತ್ತು. 1921ರಿಂದ 1956ರವರೆಗಿನ ಅವಧಿಯ ಅಸ್ಪಶ್ಯರ ಸಂಖ್ಯೆ, ಅವರಲ್ಲಿ ಮಹಿಳೆಯರ ಸಂಖ್ಯೆ, ಅಸ್ಪೃಶ್ಯ ವಿಧವೆಯರ ಪ್ರಮಾಣ, ವೇಶೈಯರ ಸಂಖ್ಯೆ, ಬೌದ್ಧಮತಕ್ಕೆ ಮತಾಂತರವಾದವರ ಸಂಖ್ಯೆ ಕುರಿತ ಸತ್ಯಾಂಶಗಳನ್ನು ಪಡೆದುಕೊಂಡೆವು. ಅಸ್ಪೃಶ್ಯರ ಸಭೆಗಳಲ್ಲಿ ಹಂಚಲಾದ ಕರಪತ್ರಗಳನ್ನು ನೋಡಿದೆವು. ವ್ಯಕ್ತಿಗಳನ್ನು ಭೇಟಿಮಾಡಿ ವಿಳಾಸ ಪಡೆದುಕೊಂಡೆವು. ತೀರಿಹೋಗಿದ್ದ ಮಹಿಳೆಯರ ಸಂಬಂಧಿಗಳನ್ನು ಭೇಟಿಮಾಡಿ ಮಾಹಿತಿ ಸಂಗ್ರಹಿಸಿದೆವು. ಸಾಧ್ಯವಾದ ಆಕರಗಳೆಲ್ಲದರಿಂದಲೂ ಚಳವಳಿಯಲ್ಲಿದ್ದ ಮಹಿಳೆಯರ ಮಾಹಿತಿಯನ್ನು ಪಡೆಯಲೆತ್ನಿಸಿದೆವು. ನಗಣ್ಯ ಮಾಡಲಾಗಿದ್ದ, ಸದಾಭಿಪ್ರಾಯವಿಲ್ಲದ ಅಂಬೇಡ್ಕರ್ ಚಳವಳಿಯ ಮಹಿಳಾ ಕಾರ್ಯಕರ್ತರ ಚಿತ್ರಣವನ್ನು ರೂಪಿಸುವುದು, ಚಳವಳಿಯಲ್ಲಿ ಭಾಗಿಯಾಗಿದ್ದ ಅವಳ ಸಾಮರ್ಥ್ಯ, ಪ್ರತಿಕೂಲ ಪರಿಸ್ಥಿತಿಯಲ್ಲಿ ಅವಳು ಕಟ್ಟಿದ ಇತಿಹಾಸ, ಆ ಇತಿಹಾಸದಿಂದಾಗಿ ಅವಳ ಬದುಕಿನಲ್ಲಿ ಆದ ಬದಲಾವಣಿ, ಹೇಗೆ ಅವಳು ರೂಪುಗೊಂಡಳು, ಪ್ರಭಾವಿತಳಾದಳು, ಶಿಕ್ಷಣಕ್ಕೆ ಹಾತೊರೆದಳು ಮತ್ತು ಶಿಕ್ಷಣ ಕುರಿತ ಆಕೆಯ ಆಳವಾದ ಭಾವನೆ, ನೈತಿಕ ದೃಢತೆ, ಧೈರ್ಯ, ವ್ಯಕ್ತಿಯಾಗಿ ಬೆಳವಣಿಗೆಯನ್ನು ಕಂಡುಕೊಂಡದ್ದು, ಅವಳ ಕೊಡುಗೆಯನ್ನು ಸಾರ್ವಜನಿಕರ ಗಮನಕ್ಕೆ ತರುವುದು ನಮ್ಮ ಅಧ್ಯಯನದ ಉದ್ದೇಶವಾಗಿತ್ತು ಎಂದಿದ್ದಾರೆ.
650 ## - SUBJECT ADDED ENTRY--TOPICAL TERM
Topical term or geographic name entry element Interviews and Life Sketch: ಸಂದರ್ಶನಗಳು ಮತ್ತು ಜೀವನ ಚಿತ್ರಣಗಳು
9 (RLIN) 57222
650 ## - SUBJECT ADDED ENTRY--TOPICAL TERM
Topical term or geographic name entry element Dalita Mahile: ದಲಿತ ಮಹಿಳೆ
9 (RLIN) 57223
700 ## - ADDED ENTRY--PERSONAL NAME
Personal name PAWAR (Urmila): ಪವಾರ್ ( ಊರ್ಮಿಳಾ)
9 (RLIN) 57224
700 ## - ADDED ENTRY--PERSONAL NAME
Personal name MOON (Meenakshi): ಮೂನ್ (ಮೀನಾಕ್ಷಿ)
9 (RLIN) 57225
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Home library Current library Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
    Dewey Decimal Classification     Others St Aloysius Library St Aloysius Library 09/06/2022 Navakarnataka Publications Pvt.Ltd. 360.00   305.4K PAWN 076043 09/12/2022 450.00 09/12/2022 Book