Noor Inayat Khan: Nazi Horatada Ardr kavya ನೂರ್ ಇನಾಯತ್ : ನಾಝಿ ಹೋರಾಟದ ಆರ್ದ್ರ ಕಾವ್ಯ (Record no. 221981)

MARC details
000 -LEADER
fixed length control field 03300nam a22002057a 4500
005 - DATE AND TIME OF LATEST TRANSACTION
control field 20220322115213.0
008 - FIXED-LENGTH DATA ELEMENTS--GENERAL INFORMATION
fixed length control field 220322b ||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9789384501365
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title Kannada
082 ## - DEWEY DECIMAL CLASSIFICATION NUMBER
Edition number 23
Classification number 940.53K
Item number MANN
100 ## - MAIN ENTRY--PERSONAL NAME
Personal name Chandrashekar Mandekolu ಚಂದ್ರಶೇಖರ್ ಮಂಡೆಕೋಲು
100 ## - MAIN ENTRY--PERSONAL NAME
9 (RLIN) 24822
245 ## - TITLE STATEMENT
Title Noor Inayat Khan: Nazi Horatada Ardr kavya ನೂರ್ ಇನಾಯತ್ : ನಾಝಿ ಹೋರಾಟದ ಆರ್ದ್ರ ಕಾವ್ಯ
260 ## - PUBLICATION, DISTRIBUTION, ETC.
Place of publication, distribution, etc. Shivamogga
Name of publisher, distributor, etc. Aharnishi Prakashana
Date of publication, distribution, etc. 2020
300 ## - PHYSICAL DESCRIPTION
Extent 180 p.
Other physical details PB
Dimensions 21x13.5 cm.
365 ## - TRADE PRICE
Price type code BLCR-000132
Price amount ₹128.00
Currency code
Unit of pricing ₹160.00
Price note 20%
Price effective from 11-03-2022
520 ## - SUMMARY, ETC.
Summary, etc. ನೂರ್ ಇನಾಯತ್ ಖಾನ್’ ಪತ್ರಕರ್ತ, ಲೇಖಕ ಚಂದ್ರಶೇಖರ್ ಮಂಡೆಕೋಲು ಅವರ ಕೃತಿ. ಎರಡನೆ ಮಹಾಯುದ್ಧದಲ್ಲಿ ಇಂಗ್ಲೆಂಡ್ ನಗರವನ್ನು ವಶಪಡಿಸಿಕೊಂಡಾಗ ಹಿಟ್ಲರ್ ನ ನಾಜಿ ಪಡೆಗಳ ವಿರುದ್ಧ ಹೋರಾಡಿದ ಗೂಢಚಾರಿಣಿ ಹಾಗೂ ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಂಶಸ್ಥೆ ನೂರ್ ಇನಾಯತ್ ಖಾನ್ ಅವರ ಬದುಕಿನ ಚಿತ್ರಣವನ್ನು ಈ ಕೃತಿ ಕಟ್ಟಿಕೊಡುತ್ತದೆ.<br/>ಚರಿತ್ರೆ ಸಂಗೀತ ಮತ್ತು ದರ್ಶನಗಳನ್ನು ವಸಾಹತುಶಾಹಿ ಆಳ್ವಿಕೆಯ ವಿದ್ಯಮಾನಗಳ ಚೌಕಟ್ಟಿನಲ್ಲಿಟ್ಟು ಕಾಣಿಸುವುದರಿಂದ ಈ ಕೃತಿಯು ಏಕಕಾಲಕ್ಕೆ ಕಲೆ, ತತ್ವಶಾಸ್ತ್ರ, ರಾಜಕಾರಣ ಹಾಗೂ ಚರಿತ್ರೆಯ ಕೃತಿಯಾಗಿದೆ ಎನ್ನುತ್ತಾರೆ ಹಿರಿಯ ಲೇಖಕ, ಚಿಂತಕ ರಹಮತ್ ತರೀಕೆರೆ.<br/>ಗಂಡು ಹೆಣ್ಣಿನ ಪ್ರೇಮ, ವ್ಯಕ್ತಿಗಳ ಅನುಭಾವದ ಸಾಧನೆ ಹಾಗೂ ಸಂಗೀತದ ಅಭಿರುಚಿಗಳನ್ನು ಒಂದು ಕೇಂದ್ರಕ್ಕೆ ತರುತ್ತದೆ. ಈ ಮೂಲಕ ಭಾರತದ ಧಾರ್ಮಿಕ ಹಾಗೂ ಕಲಾತ್ಮಕ ಸಾಮರಸ್ಯದ ಅಪೂರ್ವ ಪರಂಪರೆಯನ್ನು ಕಾಣಿಸುತ್ತದೆ. ಈ ಪರಂಪರೆಯ ಒಳಗಿನ ಮಾನವೀಯ ಸಂಬಂಧಗಳನ್ನು ಶೋಧಿಸುತ್ತದೆ. ಈ ಕಾರಣಕ್ಕಾಗಿ ಈ ಕೃತಿ ಸಾಂಸ್ಕೃತಿಕ ಪಠ್ಯವೂ ಆಗಿದೆ. ರಾಜ ಮಹಾರಾಜರ ಕ್ಲಾಸಿಕಲ್ ಚರಿತ್ರೆಯು ಅವಗಣಿಸಿರುವ ಅಜ್ಞಾತರೂ, ಮಹತ್ವದವರೂ ಮಹಿಳೆಯರ ಮೇಲೆ ಕಟ್ಟುತ್ತಿರುವ ಈ ಚರಿತ್ರೆಯ ಸಾಂಪ್ರದಾಯಿಕ ಚರಿತ್ರೆಯನ್ನು ಬೇರೊಂದು ಕಣ್ಣೋಟದಲ್ಲಿ ನೋಡಲು ಪ್ರೇರೇಪಿಸುತ್ತದೆ.
700 ## - ADDED ENTRY--PERSONAL NAME
Personal name MANDEKOLU (Chandrashekar) ಮಂಡೆಕೋಲು ( ಚಂದ್ರಶೇಖರ್)
9 (RLIN) 24823
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Home library Current library Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
    Dewey Decimal Classification     History St Aloysius Library St Aloysius Library 03/12/2022 Navakarnataka Publications Pvt.Ltd. 128.00   940.53K MANN 075685 03/22/2022 160.00 03/22/2022 Book