Adwitheeya: Sheena Shetty Krishna Mulya Sevakathana (Record no. 221944)

MARC details
000 -LEADER
fixed length control field 04032nam a22002537a 4500
005 - DATE AND TIME OF LATEST TRANSACTION
control field 20240423092748.0
008 - FIXED-LENGTH DATA ELEMENTS--GENERAL INFORMATION
fixed length control field 220318b ||||| |||| 00| 0 eng d
040 ## - CATALOGING SOURCE
Transcribing agency Aloy
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Edition number 23
Classification number 361.3K
Item number DERA
100 ## - MAIN ENTRY--PERSONAL NAME
Personal name Narendra Rai Derla:
100 ## - MAIN ENTRY--PERSONAL NAME
9 (RLIN) 161993
100 ## - MAIN ENTRY--PERSONAL NAME
9 (RLIN) 24122
Dates associated with a name ನರೇಂದ್ರ ರೈ ದೇರ್ಲ
245 ## - TITLE STATEMENT
Title Adwitheeya: Sheena Shetty Krishna Mulya Sevakathana
Remainder of title ಅದ್ವಿತೀಯ: ಶೀನ ಶೆಟ್ಟಿ ಕೃಷ್ಣ ಮೂಲ್ಯ ಸೇವಾಕಥನ
260 ## - PUBLICATION, DISTRIBUTION, ETC.
Place of publication, distribution, etc. Mangaluru
Name of publisher, distributor, etc. Akrati Ashaya Publications
Date of publication, distribution, etc. 2022
300 ## - PHYSICAL DESCRIPTION
Extent 270 p.
Other physical details HB
Dimensions 22x15 cm.
365 ## - TRADE PRICE
Source of price type code Social Work
Price type code 150
Price amount 300.00
Currency code
Unit of pricing 255.00
Price note 15%
Price effective from 10-03-2022
520 ## - SUMMARY, ETC.
Summary, etc. ಲೇಖಕ ನರೇಂದ್ರ ರೈ ದೇರ್ಲ ಅವರ ಕೃತಿ ಅದ್ವಿತೀಯ. ಕೃತಿಯಲ್ಲಿ ಜೆ.ಎನ್ ಜಯದೇವ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ ಸರ್ಕಾರಿ ವ್ಯವಸ್ಥೆಯನ್ನು ಟೀಕಿಸುವುದು, ಜಿಗುಪ್ಪೆಯಿಂದ ಬಯ್ಯುವುದು ಮಾತ್ರ ಪ್ರಚಲಿತವಿದ್ದ ನಮ್ಮ ಗುಂಪಿನಲ್ಲಿ ಸರ್ಕಾರದ ವ್ಯವಸ್ಥೆ-ಹಣ, ಸೌಲಭ್ಯ ಇರುವುದು ಜನರಿಗಾಗಿ, ಇವೆಲ್ಲವೂ ಜನರಿಗೆ ತಲುಪುವ ಹಾಗೆ ಕೆಲಸ ಮಾಡುವುದೇ ಸಮಾಜಕಾರ್ಯ, ಜನ ಎಚ್ಚೆತ್ತು ತಮ್ಮ ಹಕ್ಕನ್ನು ಅರಿತು ಜವಾಬ್ದಾರಿಯಿಂದ ವರ್ತಿಸಿದರೆ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಚೆನ್ನಾಗಿ ಜನರನ್ನು ತಲುಪುತ್ತವೆ. ಎಂಬ ಹೊಸ ಪ್ರತಿಪಾದನೆಯನ್ನು ಹಂತ ಹಂತವಾಗಿ ನಮಗೆ ಮನವರಿಕೆ ಮಾಡಿಕೊಟ್ಟವರು ಶೀನ ಶೆಟ್ಟಿ - ಕೃಷ್ಣ ಮೂಲ್ಯ ಅವರೊಡನೆ ಎರಡು ಮೂರು ದಶಕಗಳ ಒಡನಾಟ ನನಗಿದೆ. ಜನರ ಪರವಾಗಿ ಪರಕೀಯನೊಬ್ಬ ದನಿಯೆತ್ತಿ, ಅಧಿಕಾರಿಗಳನ್ನು ಹೆದರಿಸಿ ವೆದುಸಿ ನ್ಯಾಯ ಒದಗಿಸುವ ಬದಲಾಗಿ, ಜನರೇ ತಮ್ಮ ಸಮಸ್ಯೆಗಳನ್ನು ತಾವೇ ಮುಖಾಮುಖಿಯಾಗಿ ಎದುರಿಸಿ ಪರಿಹಾರ ಪಡೆಯುವುದು ಶೀನ ಶೆಟ್ಟಿ - ಕೃಷ್ಣ ಮೂಲ್ಯ ಅವರ ಸಮಾಜಸೇವೆಯ ತಾತ್ವಿಕ ನೆಲೆಗಟ್ಟು, ಹಲವು ಬಗೆಯ ಸೇವಾ ಕಾರ್ಯಗಳಲ್ಲಿ ತೊಡಗಿರುವ ಶ್ರೀ ತೇನ ಶೆಟ್ಟಿ ಮತ್ತು ಶ್ರೀ ಕೃಷ್ಣ ಮೂಲ್ಯ ಅವರು ಇಂದಿನ ಯುವಪೀಳಿಗೆಗೆ ಆದರ್ಶವಾಗಲಿ. ಈ ಕೃತಿಯ ಲೇಖಕರಾದ ಡಾ. ನರೇಂದ್ರ ರೈ ದೇರ್ಲ ಅವರು ಕೃಷಿ-ಪರಿಸರಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ಬರೆದವರು. ಹಲವಾರು ಕೃತಿಗಳನ್ನು ನಡೆಸಿದವರು. ತೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರ ಸೇವಾಕಥನವನ್ನು ಈ ಕೃತಿಯಲ್ಲಿ ಓದುಗರ ಮನ ಮುಟ್ಟುವಂತೆ ಅನಾವರಣಗೊಳಿಸಿದ್ದಾರೆ ಎಂದಿದ್ದಾರೆ.
650 ## - SUBJECT ADDED ENTRY--TOPICAL TERM
Topical term or geographic name entry element Social Reformers: ಸಮಾಜ ಸುಧಾರಕರು
9 (RLIN) 24112
650 ## - SUBJECT ADDED ENTRY--TOPICAL TERM
Topical term or geographic name entry element Soligaru: ಸೋಲಿಗರು
9 (RLIN) 24113
650 ## - SUBJECT ADDED ENTRY--TOPICAL TERM
Topical term or geographic name entry element Ayush Grama: ಆಯುಷ್ ಗ್ರಾಮ
9 (RLIN) 24114
650 ## - SUBJECT ADDED ENTRY--TOPICAL TERM
Topical term or geographic name entry element Sarvodaya: ಸರ್ವೋದಯ
9 (RLIN) 24115
700 ## - ADDED ENTRY--PERSONAL NAME
Personal name DERLA (Narendra Rai): ದೇರ್ಲ (ನರೇಂದ್ರ ರೈ)
9 (RLIN) 24116
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Home library Current library Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
    Dewey Decimal Classification     Social Work St Aloysius Library St Aloysius Library 03/11/2022 Aakrithi Ashaya Publications, Mangaluru-575001 255.00   361.3K DERA 075643 03/18/2022 300.00 03/18/2022 Book