Adhunika Kannada Sahitya Nadedu Banda Dari (Record no. 221561)

000 -LEADER
fixed length control field 04811nam a22002417a 4500
005 - DATE AND TIME OF LATEST TRANSACTION
control field 20240418124059.0
008 - FIXED-LENGTH DATA ELEMENTS--GENERAL INFORMATION
fixed length control field 220218b ||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9789392230110
040 ## - CATALOGING SOURCE
Transcribing agency Aloy
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Edition number 23
Classification number K894.9
Item number SHEA
100 ## - MAIN ENTRY--PERSONAL NAME
Personal name L S Sheshagiri Rao
100 ## - MAIN ENTRY--PERSONAL NAME
9 (RLIN) 161354
100 ## - MAIN ENTRY--PERSONAL NAME
9 (RLIN) 20685
Dates associated with a name ಎಲ್ ಎಸ್ ಶೇಷಗಿರಿ ರಾವ್
245 ## - TITLE STATEMENT
Title Adhunika Kannada Sahitya Nadedu Banda Dari
Remainder of title ಆಧುನಿಕ ಕನ್ನಡ ಸಾಹಿತ್ಯ ನಡೆದು ಬಂದ ದಾರಿ
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Ankita Pustaka
Date of publication, distribution, etc. 2022
300 ## - PHYSICAL DESCRIPTION
Extent 280p.
Other physical details PB
Dimensions 21x14 cm.
365 ## - TRADE PRICE
Source of price type code Journalism
Price type code BLCR-000121
Price amount 600.00
Currency code
Unit of pricing 750.00
Price note 20%
Price effective from 15-02-2022
520 ## - SUMMARY, ETC.
Summary, etc. ‘ಆಧುನಿಕ ಕನ್ನಡ ಸಾಹಿತ್ಯ’ ನಡೆದು ಬಂದ ದಾರಿ ಕೃತಿಯು ಎಲ್. ಎಸ್. ಶೇಷಗಿರಿರಾವ್ ಅವರ ಲೇಖನಗಳ ಸಂಕಲನವಾಗಿದೆ. ಕನ್ನಡ ನಾಡಿನ ವಿವಿಧ ಪತ್ರಿಕೆಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ ಈ ಲೇಖನಗಳು ಪ್ರಕಟವಾಗಿವೆ. 70ರ ದಶಕದಲ್ಲಿ ಎಲ್.ಎಸ್. ಶೆಷಗಿರಿರಾವ್ ಅವರು ಭಾಗವಹಿಸಿದ ವಿಚಾರ ಸಂಕಿರಣಗಳಲ್ಲಿ ನೀಡಿದ ಕೆಲವು ಉಪನ್ಯಾಸಗಳೂ ಇಲ್ಲಿವೆ. 1946ರಷ್ಟು ಹಿಂದೆ `ಕತೆಗಾರ’ ಮಾಸ ಪತ್ರಿಕೆಯ ಒಂದು ವಾರ್ಷಿಕ ಸಂಚಿಕೆಗಾಗಿ ಬರೆದ `ಸಣ್ಣಕತೆಯಲ್ಲಿ ವಾಸ್ತವಿಕತೆ’ ಇಂದಿಗೂ ಪ್ರಸ್ತುತವೆಂದು ಇಲ್ಲಿ ಸೇರಿಸಿದೆ. ಕಾಲದಿಂದ ಕಾಲಕ್ಕೆ ಆಧುನಿಕ ಕನ್ನಡ ಸಾಹಿತ್ಯ ನಡೆದು ಬಂದ ದಾರಿಯನ್ನು ಸ್ಥೂಲವಾಗಿ ಗುರುತಿಸುವುದು ಈ ಸಂಗ್ರಹದ ಉದ್ದೇಶವಾಗಿದ್ದು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ - ನವೋದಯ ಪೂರ್ವ, ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ - ಬೆಳೆದು ಬಂದ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಒಂದು ಉತ್ತಮ ಪ್ರವೇಶವನ್ನು ಇಲ್ಲಿನ ಲೇಖನಗಳು ದೊರಕಿಸುತ್ತವೆ.<br/>ಈ ಕೃತಿಯು 21 ಅಧ್ಯಾಯಗಳನ್ನು ಒಳಗೊಂಡಿದ್ದು, 20 ಮತ್ತು 21ನೆಯ ಶತಮಾನದ ಕನ್ನಡ ಸಾಹಿತ್ಯ, ಕನ್ನಡ ಸಾಹಿತ್ಯಕ್ಕೆ ಹೊಸ ತಿರುವು, ಇಪ್ಪತ್ತೈದು ವರ್ಷಗಳ ಕನ್ನಡ ಸಾಹಿತ್ಯ, ಎಂಬತ್ತರ ದಶಕದ ಮಹತ್ವದ ಸಾಹಿತ್ಯ, ವೈವಿಧ್ಯರಹಿತ ಕನ್ನಡ ನವ್ಯ ಕಾವ್ಯ, ಸ್ವಾತಂತ್ಯ್ರ ಪೂರ್ವ ಕನ್ನಡ ಸಾಹಿತ್ಯ ವಿಮರ್ಶೆ, ಸ್ವಾತಂತ್ಯ್ರೋತ್ತರ ಕನ್ನಡ ವಿಮರ್ಶನ ಪ್ರಜ್ಞೆ, ಸಾಹಿತ್ಯ ವಿಮರ್ಶೆ : ನಡೆಯುತ್ತಿರುವ ದಾರಿ, 1990ರ ಕನ್ನಡ ಸಾಹಿತ್ಯ ವಿಮರ್ಶೆ, ಕನ್ನಡ ಕಾದಂಬರಿ ಲೋಕ, ಕನ್ನಡ ಕಾದಂಬರಿಗಳು, 60ರ ದಶಕದ ಕಾದಂಬರಿ ಸಾಹಿತ್ಯ, ನವೋದಯ / ಪ್ರಗತಿಶೀಲ ಕಾದಂಬರಿ, ಕನ್ನಡ ಸಣ್ಣಕತೆಗಳು, ಕನ್ನಡ ಸಣ್ಣಕಥೆಯ ಇತಿಮಿತಿ / ಸಣ್ಣಕತೆಯಲ್ಲಿ ವಾಸ್ತವಿಕತೆ, ಕನ್ನಡ ಸಣ್ಣಕತೆಗಳಲ್ಲಿ ಹಾಸ್ಯ, ಕನ್ನಡ ನಾಟಕ ನಡೆದು ಬಂದ ದಾರಿ, ಕನ್ನಡ ನಾಟಕಗಳ ವಸ್ತು : ಐತಿಹಾಸಿಕ ಮತ್ತು ಪೌರಾಣಿಕ, ಕನ್ನಡ ರಂಗಭೂಮಿಯಲ್ಲಿ ಭಾಷೆ, ಕನ್ನಡ ಲೇಖಕಿಯರ ಕೊಡುಗೆ, 20 ಮತ್ತು 21ನೆಯ ಶತಮಾನದ ಕನ್ನಡ ಸಾಹಿತ್ಯ, ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಬೆರಗುಗೊಳಿಸುವಂತಹ ಸೃಷ್ಟಿ ಶೀರ್ಷಿಕೆಯ ಅಧ್ಯಾಯಗಳು ಒಳಗೊಂಡಿವೆ.
650 ## - SUBJECT ADDED ENTRY--TOPICAL TERM
Topical term or geographic name entry element Kannada Criticism: ಕನ್ನಡ ವಿಮರ್ಶೆ
9 (RLIN) 20686
650 ## - SUBJECT ADDED ENTRY--TOPICAL TERM
Topical term or geographic name entry element Kannada Literature: ಕನ್ನಡ ಸಾಹಿತ್ಯ
9 (RLIN) 20687
700 ## - ADDED ENTRY--PERSONAL NAME
Personal name SHESHAGIRIRAV (L S): ಶೇಷಗಿರಿರಾವ್ (ಎಲ್ ಎಸ್)
9 (RLIN) 20688
942 ## - ADDED ENTRY ELEMENTS (KOHA)
Source of classification or shelving scheme
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Permanent Location Current Location Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
          Journalism St Aloysius College (Autonomous) St Aloysius College (Autonomous) 02/16/2022 Navakarnataka Publications Pvt Ltd Mangaluru-575001 236.00   K894.9 SHEA 075471 02/18/2022 295.00 02/18/2022 Book

Powered by Koha