Paschatya gambira natakagalu (Record no. 179941)

MARC details
000 -LEADER
fixed length control field 04687nam a2200253Ia 4500
003 - CONTROL NUMBER IDENTIFIER
control field OSt
005 - DATE AND TIME OF LATEST TRANSACTION
control field 20250719095055.0
008 - FIXED-LENGTH DATA ELEMENTS--GENERAL INFORMATION
fixed length control field 210707s1970 xx 000 0 und d
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title Kannada
082 ## - DEWEY DECIMAL CLASSIFICATION NUMBER
Classification number K894.209 RANP
100 ## - MAIN ENTRY--PERSONAL NAME
Personal name RANGANNA (S V)
Dates associated with a name ರಂಗಣ್ಣ (ಎಸ್ ವಿ)
9 (RLIN) 219455
245 ## - TITLE STATEMENT
Title Paschatya gambira natakagalu
Remainder of title ಪಾಶ್ಚಾತ್ಯ ಗಂಭೀರ ನಾಟಕಗಳು
260 ## - PUBLICATION, DISTRIBUTION, ETC.
Place of publication, distribution, etc. Maisuru
Name of publisher, distributor, etc. Maisuru Vishvavidyanilaya
Date of publication, distribution, etc. 1970
300 ## - PHYSICAL DESCRIPTION
Extent xxvii,1220 p
365 ## - TRADE PRICE
Price amount 50
Currency code INR
520 ## - SUMMARY, ETC.
Summary, etc. ‘ಪಾಶ್ಚಾತ್ಯ ಗಂಭೀರನಾಟಕಗಳು’ ಲೇಖಕ ಎಸ್.ವಿ. ರಂಗಣ್ಣ ಅವರು ಸಂಪಾದಿಸಿರುವ ನಾಟಕಗಳ ಸಂಕಲನ. ಈ ಕೃತಿಗೆ ಪ್ರಧಾನ ಸಂಪಾದಕರಾಗಿರುವ ಕೆ.ವಿ. ಪುಟ್ಟಪ್ಪ ಅವರ ಮುನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ಪ್ರಸಾರಾಂಗದ ಈ ಪ್ರಕಟಣ ಕಾರ್ಯದಲ್ಲಿ ಡಾ.ಎಸ್.ವಿ. ರಂಗಣ್ಣನವರ ಪಾಶ್ಚಾತ್ಯ ಗಂಭೀರನಾಟಕಗಳು ಒಂದು ಮುಖ್ಯವಾದ ಘಟ್ಟವಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ. ಡಾ. ರಂಗಣ್ಣನವರು ವಿದ್ವಾಂಸರಾಗಿ ವಿಮರ್ಶಕರಾಗಿ ವಚನಕಾರರಾಗಿ ಖ್ಯಾತಿವೆತ್ತು ಗೌರವಕ್ಕೆ ಪಾತ್ರರಾಗಿರುವವರು. ಇಂಗ್ಲಿಷಿನಲ್ಲಿ ಅಪಾರ ಪಾಂಡಿತ್ಯ ಪಡೆದಿರುವವರು. ಅವರ ದೀರ್ಘಾವ್ಯಾಸಂಗದ ಮತ್ತು ವಿಶೇಷ ಪರಿಶ್ರಮದ ಫಲ ಈ ಬೃಹದ್ಗ್ರಂಥ. ನಾಟಕಸಾಹಿತ್ಯವನ್ನು ಕುರಿತು ಇಷ್ಟು ವ್ಯಾಪಕವಾದ ವಿಮರ್ಶಗ್ರಂಥ ಕನ್ನಡದಲ್ಲಿ ಮಾತ್ರವಲ್ಲ. ಬೇರೆ ಭಾರತೀಯ ಭಾಷೆಗಳಲ್ಲೂ ಅಪೂರ್ವವೆಂದೇ ಹೇಳಬೇಕು ಎನ್ನುತ್ತಾರೆ ಕೆ.ವಿ. ಪುಟ್ಟಣ್ಣ. ಜೊತೆಗೆ ಯುರೋಪ್ ಮತ್ತು ಅಮೆರಿಕಗಳಲ್ಲಿ ಪ್ರಾಚೀನಕಾಲದಿಂದ ಇದುವರೆಗೂ ಬಂದಿರುವ ವಿವಿಧ ರೀತಿಯ ದುರಂತನಾಟಕಗಳ ಪ್ರಾಚೀನಕಾಲದಿಂದ ಇದುವರೆಗೂ ಬಂದಿರುವ ವಿವಿಧ ರೀತಿಯ ದುರಂತನಾಟಕಗಳ ಮತ್ತು ನಾಟಕಕಾರರ ಸ್ಥೂಲಪರಿಚಯವನ್ನು ನಾವು ಈ ಗ್ರಂಥದಿಂದ ಪಡೆಯುತ್ತೇವೆ. ಈಸ್ಕಿಲಿಸ್, ಸಾಫ್ಹೊಕ್ಲಿಸ್ ಮೊದಲಾದ ಗ್ರೀಕ್ ನಾಟಕಕಾರದಿಂದ ಆರಂಭವಾಗಿ ಇತ್ತೀಚಿವನ ಇಟಲಿಯ ಪಿರಾಂಡೆಲೋ ಮತ್ತು ಅಮೆರಿಕದ ಟೆನಿಸ್ಸಿ ವಿಲಿಯಮ್ಸ್ ಆರ್ಥ್ ಮಿಲ್ಲರ್ ರವರೆಗೂ ನೂರಾರು ನಾಟಕಕಾರರ ಮತ್ತು ಅವರ ಕೃತಿಗಳ ಗುಣದೋಷಗಳ ವಿವರಣೆ ಮತ್ತು ವಿಮರ್ಶೆಗಳು ಈ ಗ್ರಂಥದಲ್ಲಿವೆ. ಬೇರೆಬೇರೆ ದೇಶಗಳಲ್ಲಿ ಗಂಭೀರ ನಾಟಕ ಯಾವ ದಾರಿಯನ್ನು ಹಿಡಿದು ನಡೆದಿದೆ ಎಂಬುದರ ಸ್ಥೂಲಚಿತ್ರ ನಮಗಿಲ್ಲಿ ದೊರೆಯುತ್ತದೆ. ದುರಂತನಾಟಕವನ್ನು ಗಂಭೀರನಾಟಕವೆಂದು ಕರೆಯುವುದು ಹೆಚ್ಚು ಉಚಿತವೆಂಬ ವಾದವನ್ನು ಹೂಡಿ ರಂಗಣ್ಣನವರು ನಮ್ಮ ಕುತೂಹಲವನ್ನು ಕೆರಳಸಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ದೃಢಪಡಿಸಲು ಅವರು ನಾಟಕಗಳಿಂದಲೂ ವಿಮರ್ಶಕರಿಂದಲೂ ವಾಕ್ಯಗಳನ್ನು ಬೇಕಾದಷ್ಟು ಉದ್ಧರಿಸಿಕೊಟ್ಟು ತಮ್ಮ ಗ್ರಂಥದ ಸತ್ವವನ್ನು ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
563 ## - BINDING INFORMATION
Binding note PB
650 ## - SUBJECT ADDED ENTRY--TOPICAL TERM
Topical term or geographic name entry element Kannada Drama Criticism
9 (RLIN) 219456
650 ## - SUBJECT ADDED ENTRY--TOPICAL TERM
Topical term or geographic name entry element a study of western tragidies
9 (RLIN) 219458
650 ## - SUBJECT ADDED ENTRY--TOPICAL TERM
Topical term or geographic name entry element Kannada literature
9 (RLIN) 219457
906 ## - LOCAL DATA ELEMENT F, LDF (RLIN)
a gambira nataka. Psshchatya
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Home library Current library Shelving location Date acquired Cost, normal purchase price Total Checkouts Full call number Barcode Date last seen Price effective from Koha item type
    Dewey Decimal Classification     Kannada St Aloysius Library St Aloysius Library Secondary stack section 02/27/2003 50.00   K894.209 RANP BB03231 07/08/2021 07/08/2021 Book Bank