Indireya maga sanjaya: Hai bengalur patrikeyalli prakatavada lekhana malike (Record no. 134636)
[ view plain ]
000 -LEADER | |
---|---|
fixed length control field | 02601nam a2200205Ia 4500 |
003 - CONTROL NUMBER IDENTIFIER | |
control field | OSt |
005 - DATE AND TIME OF LATEST TRANSACTION | |
control field | 20250609142305.0 |
008 - FIXED-LENGTH DATA ELEMENTS--GENERAL INFORMATION | |
fixed length control field | 210210b2004 xxu||||| |||| 00| 0 eng d |
040 ## - CATALOGING SOURCE | |
Transcribing agency | AL |
041 ## - LANGUAGE CODE | |
Language code of text/sound track or separate title | kan |
082 ## - DEWEY DECIMAL CLASSIFICATION NUMBER | |
Classification number | K894.4 RAVI |
100 ## - MAIN ENTRY--PERSONAL NAME | |
Personal name | RAVI BELAGERE |
9 (RLIN) | 167770 |
245 ## - TITLE STATEMENT | |
Title | Indireya maga sanjaya: Hai bengalur patrikeyalli prakatavada lekhana malike |
Remainder of title | ಇಂದಿರೆಯ ಮಗ ಸಂಜಯ |
260 ## - PUBLICATION, DISTRIBUTION, ETC. | |
Place of publication, distribution, etc. | Bengaluru |
Name of publisher, distributor, etc. | Bhavana Prakashana |
Date of publication, distribution, etc. | 2004 |
300 ## - PHYSICAL DESCRIPTION | |
Extent | 241 |
520 ## - SUMMARY, ETC. | |
Summary, etc. | ಭಾರತದ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯ ಮಗನಾದ ಸಂಜಯ್ ಗಾಂಧಿಯ ಕುರಿತು ಬರೆದಂತಹ ಕೃತಿ ಇದು. ಭಾರತ ಕಂಡ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಇಂದಿರಾ ಗಾಂಧಿಯವರ ಮಗ ಯಾವ ರೀತಿ ತನ್ನ ಜೀವನವನ್ನು ಮುನ್ನಡೆಸಿದ ಮತ್ತು ಆತನ ಜೀವನ ಶೈಲಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿತ್ತು ಎನ್ನುವುದರ ಕುರಿತು ಈ ಪುಸ್ತಕ ಬರೆಯಲ್ಪಟ್ಟದೆ. ಸಂಜಯನ ಜೀವನ ಇಂದಿರಾ ಗಾಂಧಿಯವರ ರಾಜಕೀಯ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎಂಬುದರ ಕುರಿತಾಗಿ ಕೂಡ ಈ ಪುಸ್ತಕ ವಿವರಿಸುತ್ತದೆ. ಅತೀ ಮುಖ್ಯವಾಗಿ ಅತ್ಯಂತ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸಂಜಯ ಅವರದು ನಿಜವಾಗಿಯೂ ಒಂದು ಅಪಘಾತವೇ ಅಥವಾ ಅದೊಂದು ಪೂರ್ವ ನಿಯೋಜಿತ ಕೊಲೆಯೇ ಎಂಬುದರ ಕುರಿತು ಹಲವು ಅಚ್ಚರಿ ಹುಟ್ಟಿಸುವ ಮಾಹಿತಿಗಳು ಲಭ್ಯವಿವೆ. ರವಿ ಬೆಳಗೆರೆಯವರ ಬರೆವಣಿಗೆ ಮತ್ತು ಪುಸ್ತಕದಲ್ಲಿರುವ ಅಪರೂಪದ ಚಿತ್ರಗಳು ಓದುಗರನ್ನು ಮತ್ತಷ್ಟು ಸೆಳೆಯುತ್ತದೆ. ಸಂಜಯನ ಜೀವನದಲ್ಲಿ ನಡೆದಂತಹ ಕೆಲವು ವಿಚಿತ್ರ ಸನ್ನಿವೇಷಗಳ ಕುರಿತಾದಂತಹ ರೋಚಕ ವಿವರಣೆ ಈ ಪುಸ್ತಕದಲ್ಲಿ ದೊರೆಯುತ್ತದೆ. |
690 ## - LOCAL SUBJECT ADDED ENTRY--TOPICAL TERM (OCLC, RLIN) | |
Topical term or geographic name as entry element | Kannada Prose |
9 (RLIN) | 167780 |
906 ## - LOCAL DATA ELEMENT F, LDF (RLIN) | |
a | 063144 |
942 ## - ADDED ENTRY ELEMENTS (KOHA) | |
Source of classification or shelving scheme | Dewey Decimal Classification |
Koha item type | Book |
Withdrawn status | Lost status | Damaged status | Not for loan | Collection code | Home library | Current library | Shelving location | Date acquired | Source of acquisition | Cost, normal purchase price | Total Checkouts | Full call number | Barcode | Date last seen | Date last checked out | Price effective from | Koha item type |
---|---|---|---|---|---|---|---|---|---|---|---|---|---|---|---|---|---|
St Aloysius Library | St Aloysius Library | 02/17/2021 | Athree Book Centre,Mangalore | 100.00 | 1 | K894.4 RAVI | 063144 | 10/24/2024 | 10/18/2024 | 02/17/2021 | Book |