Janapada kale - baduku. ಜಾನಪದ ಕಲೆ - ಬದುಕು
UPADHYAYA (K S). ಉಪಾಧ್ಯಾಯ (ಕೆ.ಎಸ್)
Janapada kale - baduku. ಜಾನಪದ ಕಲೆ - ಬದುಕು - Putturu. Karnataka Sangha., 1994 - 124
ಈ ಸಂಕಲನದಲ್ಲಿ ಸೇರಿದ ಹನ್ನೆರಡು ಲೇಖನಗಳಲ್ಲಿ ಎರಡು ಯಕ್ಷಗಾನಕ್ಕೆ ಸಂಬಂಧಿಸಿದವು. ಐದು ಗೊಂಬೆಯಾಟವನ್ನು ಕುರಿತಾದವು. ಇನ್ನುಳಿದವು ನಾಗಮಂಡಲ, ಭೂತಾರಾಧನೆ, ಒತ್ತೆಕೋಲಗಳೆಂಬ ಜಾನಪದ ಅಂಶಗಳನ್ನೊಳಗೊಂಡ ಕಲಾತ್ಮಕವಾದ ಧಾರ್ಮಿಕ ಆಚರಣೆಗಳ ಬಗ್ಗೆ. ಅಲ್ಲದೆ ಶುದ್ಧ ಜಾನಪದ ಆಚರಣೆಗಳಾದ ಕಂಬಳ ಮತ್ತು ಕೋಳಿ ಅಂಕ ಎಂಬ ಕ್ರೀಡಾಪ್ರಧಾನ ಪ್ರಕ್ರಿಯೆಗಳ ಮೇಲೆ ಬೆಳಕು ಚೆಲ್ಲುವಂಥ ಲೇಖನಗಳಿವೆ
Yakshagana Gombeyata
Nagamandala
Bhutaradhane
Kambala
Ottekola
Koli anka
398.2K UPAJ