Inglish-kannada vijnana shabdakosha ಇಂಗ್ಲಿಷ್-ಕನ್ನಡ ವಿಜ್ಞಾನ ಶಬ್ದಕೋಶ

LAKSHMANARAV (J R) mattu KRASHNABHAT (Adyanadka) ಲಕ್ಷ್ಮಣರಾವ್ (ಜೆ ಅರ್) ಮತ್ತು ಕೃಷ್ಣಭಟ್ (ಅಡ್ಯನಡ್ಕ)

Inglish-kannada vijnana shabdakosha ಇಂಗ್ಲಿಷ್-ಕನ್ನಡ ವಿಜ್ಞಾನ ಶಬ್ದಕೋಶ - Bengaluru Karnataka Rajya Vijnana Parishattu 1990 - xx,300

ಅಡ್ಯನಡ್ಕ ಕೃಷ್ಣಭಟ್ ಹಾಗೂ ಡಾ. ಜೆ.ಆರ್. ಲಕ್ಷ್ಮಣರಾವ್ ಅವರು ರಚಿಸಿದ ಕೃತಿ-ಇಂಗ್ಲಿಷ್-ಕನ್ನಡ ವಿಜ್ಞಾನ ಶಬ್ದಕೋಶ. ಈ ವಿಶೇಷ ಶಬ್ದಕೋಶದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಶಬ್ದಗಳ ಅರ್ಥ, ವ್ಯಾಖ್ಯಾನ ಹಾಗೂ ವಿವರಣೆಗಳನ್ನು ನೀಡಿದ್ದು, ವೈಜ್ಞಾನಿಕ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಅನುಕೂಲಕರವಾಗಿದೆ.


Science dictionary

503K LAKE